Browsing: ಅಂತರಾಷ್ಟ್ರೀಯ

ಬಲೂಚಿಸ್ತಾನ: ಪಾಕ್ ನಲ್ಲಿ ನಡೆಯಲಿರುವ ಚುನಾವಣೆ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಪಾಕಿಸ್ತಾನದ ಬಲೂಚಿಸ್ತಾನ ಪಿಶಿನ್‌ನಲ್ಲಿರುವ ಸ್ವತಂತ್ರ ಅಭ್ಯರ್ಥಿಯ ಪಕ್ಷದ ಕಚೇರಿಯ ಹೊರಗೆ ಬಾಂಬ್​​ ಸ್ಫೋಟಗೊಂಡಿದ್ದು ಘಟನೆಯಲ್ಲಿ ಹನ್ನೆರಡು…

ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ನೂತನ ಸೆನೆಟರ್ ಆಗಿ ಭಾರತ ಮೂಲದ ಬ್ಯಾರಿಸ್ಟರ್ ವರುಣ್ ಘೋಷ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದ ವರುಣ್…

ಚಿಲಿಯ ಮಾಜಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಚಿಲಿಯಾದ ದಕ್ಷಿಣ ಭಾಗದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕಚೇರಿಯ ಹೇಳಿಕೆ ತಿಳಿಸಿದ್ದು ಅವರಿಗೆ 74 ವರ್ಷ…

ಇಸ್ಲಮಾಬಾದ್: ಇಸ್ಲಮಾಬಾದ್‍ನ ಬನಿಗಾಲದಲ್ಲಿ ಇರುವ ತನ್ನ ಮನೆಯನ್ನು ಸಬ್‍ಜೈಲೆಂದು ಘೋಷಿಸುವ ಅಧಿಕಾರಿಗಳ ಕ್ರಮವನ್ನು ತಡೆಯಬೇಕು ಮತ್ತು ತನ್ನನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಸ್ಥಳಾಂತರಿಸಬೇಕು ಎಂದು ಕೋರಿ ಪಾಕಿಸ್ತಾನದ…

ಲಂಡನ್: ಬ್ರಿಟನ್‌ನ   ರಾಜ 3ನೇ ಚಾರ್ಲ್ಸ್  ಕ್ಯಾನ್ಸರ್‌ನಿಂದ  ಬಳಲುತ್ತಿದ್ದು, ಅವರು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ  ಅವರು ಹಾರೈಸಿದ್ದಾರೆ. ಕಿಂಗ್ ಚಾರ್ಲ್ಸ್ 3 ಕ್ಯಾನ್ಸರ್‌ನಿಂದ…

ನಮೀಬಿಯಾ: ನಮೀಬಿಯಾದ ಅಧ್ಯಕ್ಷ ಹಗೆ ಜಿಂಗೋಬ್ ಅವರು ಕ್ಯಾನ್ಸರ್‌ಗೆ ಬರಲಿಯಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿದ್ದು, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಹಗೆ ಜಿಂಗೋಬ್ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ…

      ಲಂಡನ್​: ಮುಂಜಾನೆ ಬೇಗ ಎದ್ದು ವೇಗದ ನಡಿಗೆ ಅಥವಾ ಬ್ರಿಸ್ಕ್ ವಾಕ್ ಮಾಡಿದರೆ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ಬಹುತೇಕ ಮಂದಿ ಮುಂಜಾನೆ ವಾಕ್ ಗೆ ತೆರಳುತ್ತಾರೆ. ಇದರಲ್ಲಿ ಕೆಲವರು ವೇಗವಾಗಿ ನಡೆಯುತ್ತಾರೆ. ಇನ್ನು ಕೆಲವರು ನಿಧಾನವಾಗಿ ನಡೆಯುತ್ತಾರೆ. ಇದನ್ನೆಲ್ಲಾ ನಾವು ನೋಡಿರುತ್ತೇವೆ. ಆದ್ರೆ ಈ ದೇಶದಲ್ಲಿ ವಾಕಿಂಗ್‌ ಮಾಡಿದರೆ ವಿದ್ಯುಚ್ಛಕ್ತಿಯನ್ನೂ ಉತ್ಪಾದಿಸಬಹುದು ಎಂದು ಪ್ರಯೋಗದ ಮೂಲಕ ತಿಳಿಸಿಕೊಟ್ಟಿದೆ. ಹೌದು ಇಂಗ್ಲೆಂಡ್​ನ ಶ್ರಾಪ್‌ಶೈರ್‌ನಲ್ಲಿರುವ ಪಾದಚಾರಿ ಮಾರ್ಗದಲ್ಲಿ ಈ ಪ್ರಯೋಗ ಮಾಡಲಾಗಿದೆ. ಇಲ್ಲಿಯ ಫುಟ್​ಪಾಥ್​ ಮೇಲೆ ನೀವು ನಡೆಯುವಾಗ ನಿಮ್ಮ ಶಕ್ತಿಯು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿತವಾಗುತ್ತದೆ. ಇಂಥದ್ದೊಂದು ಮ್ಯಾಜಿಕ್​ ಇಲ್ಲಿ ಮಾಡಲಾಗಿದೆ. ಈ ಫುಟ್‌ಪಾತ್​ನಲ್ಲಿ ಜನರು ನಡೆದಾಡುವಾಗ ಶಕ್ತಿಯು ಉತ್ಪತ್ತಿಯಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಟೆಲ್ಫೋರ್ಡ್ ಮತ್ತು ವ್ರೆಕಿನ್ ಕೌನ್ಸಿಲ್ ಟೆಲ್ಫೋರ್ಡ್ ರೈಲು ನಿಲ್ದಾಣದಿಂದ ಪಟ್ಟಣಕ್ಕೆ ಹೋಗುವ ಕಾಲ್ನಡಿಗೆಯಲ್ಲಿ ಸಿಲ್ವರ್ ಸ್ವಾಲೋ ಫುಟ್‌ಬ್ರಿಡ್ಜ್ ಜೊತೆಗೆ ಪಾದಚಾರಿ ಮಾರ್ಗವನ್ನು ಸ್ಥಾಪಿಸಿದೆ, ಇದು ಪಾದಚಾರಿಗಳ ಹೆಜ್ಜೆಗಳ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಮತ್ತು ಅದನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸುತ್ತದೆ. ಈ 6-ಮೀಟರ್ ಉದ್ದದ ಸ್ಮಾರ್ಟ್ ಫುಟ್‌ಪಾತ್‌ಗಾಗಿ ಟೆಲ್ಫೋರ್ಡ್ ಮತ್ತು ರೆಕಿನ್ ಕೌನ್ಸಿಲ್ ಬಳಸಿದ ತಂತ್ರಜ್ಞಾನದಿಂದ ಮೊಬೈಲ್ ಫೋನ್‌ಗಳು ಅಥವಾ ಇತರ ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ. ಪಾದಚಾರಿಗಳು ತಾವು ಎಷ್ಟು ವಿದ್ಯುತ್ ಉತ್ಪಾದಿಸಿದ್ದೇವೆ ಎಂದು ತಿಳಿಯಲು ಬಯಸಿದರೆ, ಅವರು ಟೆಡ್‌ಫೋರ್ಡ್ ಸೆಂಟ್ರಲ್ ಸ್ಟೇಷನ್‌ನಲ್ಲಿರುವ ಸೌರಶಕ್ತಿ ಚಾಲಿತ ಪರದೆಗಳನ್ನು ನೋಡಬಹುದು. …

ಕೌಲಾಲಂಪುರ್:  ಮಲೇಷಿಯಾದ ಜೋಹರ್ ಪ್ರದೇಶವನ್ನು ಅಳುತ್ತಿದ್ದ ರಾಜ ಸುಲ್ತಾನ್ ಇಬ್ರಾಹಿಂ ಸುಲ್ತಾನ್ ಇಸ್ಕಂದರ್ ಅವರನ್ನು ಅದ್ದೂರಿ ಸಮಾರಂಭದಲ್ಲಿ ಮಲೇಷಿಯಾದ ನೂತನ ರಾಜನನ್ನಾಗಿ ನೇಮಿಸಲಾಗಿದೆ. ಮಲೇಷಿಯಾದಲ್ಲಿ ರಾಜಕೀಯ ಸ್ಥಿರತೆಯನ್ನು…

ಲಂಡನ್: ಆಸ್ಟ್ರೇಲಿಯಾಕ್ಕೆ 600 ಕೋಟಿ ರೂ. ಮೌಲ್ಯದ ಕೊಕೇನ್ ರಫ್ತು ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ದಂಪತಿಗೆ ಯುಕೆನಲ್ಲಿ  ಶಿಕ್ಷೆ ವಿಧಿಸಲಾಗಿದೆ. ಅರ್ತಿ ಧೀರ್ (59) ಮತ್ತು…

ವಿಶ್ವದ ಅತಿಸಣ್ಣ ದೇಶ  ಯಾವ್ದು ಅಂದ್ರೆ ವ್ಯಾಟಿಕನ್ ಸಿಟಿ ಅಂತಾರೆ. ಆದ್ರೆ ಅದಕ್ಕಿಂತಲೂ ಚಿಕ್ಕ ದೇಶವೊಂದಿದೆ. ಅದುವೇ ಸೀ ಲ್ಯಾಂಡ್ (ಪ್ರಿನ್ಸಿಪಾಲಿಟಿ ಆಫ್ ಸೀ ಲ್ಯಾಂಡ್ ಅಂತಲೂ…