Browsing: ಅಂತರಾಷ್ಟ್ರೀಯ

ಮಾಸ್ಕೊ: ಬೆಲಾರಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಖಚಿತಪಡಿಸಿದ್ದಾರೆ. ರಷ್ಯಾದ ಕಾರ್ಯತಂತ್ರಕ್ಕೆ ಸೋಲುಣಿಸಲು ಪಶ್ಚಿಮದ ರಾಷ್ಟ್ರಗಳಿಗೆ ಸಾಧ್ಯವಿಲ್ಲ ಎಂಬುದಕ್ಕೆ ಇದು ಸಂದೇಶವಾಗಿದೆ ಎಂದು…

ಲಂಡನ್: ಇಂದು IIIನೇ ಕಿಂಗ್ ಚಾರ್ಲ್ಸ್ ಎರಡು ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದು, ಒಂದು ಅವರ ಸಾಂಪ್ರದಾಯಕವಾಗಿ ಹುಟ್ಟಿದ ದಿನಾಂಕದ ಆಧಾರದಲ್ಲಿ, ಇನ್ನೊಂದು ಬ್ರಿಟಿಷ್​​ ರಾಜಮನೆತನದ ಪ್ರಕಾರ ನಡೆಯುವ…

ಲಂಡನ್: ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದ್‌ನಿಂದ ಲಂಡನ್ ಗೆ ತೆರಳಿದ್ದ ವಿದ್ಯಾರ್ಥಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ವೆಂಬ್ಲಿಯ ನೀಲ್ಡ್ ಕ್ರೆಸೆಂಟ್‌ನಲ್ಲಿ ನಡೆದಿದೆ. ಹೈದರಾಬಾದ್ ಮೂಲಕ ಕೋತಂ ತೇಜಸ್ವಿನಿ…

ಆಂಸ್ಟರ್ಡ್ಯಾಮ್ : ಹೆಚ್ಚುತ್ತಿರುವ ಚರ್ಮದ ಕ್ಯಾನ್ಸರ್ ಪ್ರಮಾಣ ತಗ್ಗಿಸಲು ನೆದರ್ಲೆಂಡ್ ಸರ್ಕಾರ ಹೊಸ ಯೋಜನೆಯೊಂದನ್ನು ಕೈಕೊಂಡಿದೆ. ಈ ಮೂಲಕ ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ ರಕ್ಷಣೆ ಒದಗಿಸಲು ಎಲ್ಲರಿಗೂ…

ವಾಷಿಂಗ್ಟನ್: ಅಮೆರಿಕದಲ್ಲಿ ಜನರಿಗೆ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಖುಷಿಯ ವಿಚಾರವನ್ನು ನೀಡಿದೆ. ಕಳೆದ 15 ತಿಂಗಳಿಂದ 10 ಬಾರಿ ಬಡ್ಡಿದರ ಹೆಚ್ಚಿಸಿದ್ದ ಫೆಡರಲ್ ರಿಸರ್ವ್ ಈ ಬಾರಿ…

ಲಾಸ್ ಏಂಜಲೀಸ್: ಒಲಿಂಪಿಕ್ ಪದಕ ವಿಜೇತೆ ಹಾಗೂ ಅಮೆರಿಕದ ವೇಗದ ಓಟಗಾರ್ತಿ ಟೊರಿ ಬೌವಿ (32) ಹೆರಿಗೆ ಸಂದರ್ಭದಲ್ಲಿ ನಿಧನರಾಗಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿದ್ದ ಟೊರಿ ಬೌವಿ ಫ್ಲೋರಿಡಾದ…

ವಾಷಿಂಗ್ಟನ್: ಭಾರತದೊಂದಿಗೆ ಮಹತ್ವದ ರಕ್ಷಣಾ ಪಾಲುದಾರಿಕೆಯನ್ನು ಅಮೆರಿಕ ಹೊಂದಿದ್ದು, ಕ್ವಾಡ್ ಬಳಗದಲ್ಲಿ ಅಗಾದ ಸಹಕಾರ ಹೊಂದಿದೆ ಎಂದು ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ…

ಕ್ಯಾನ್‌ಬೆರಾ: ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್ ಆಗುತ್ತಿದ್ದ ವೇಳೆ ಬಸ್ಸೊಂದು ಮಗುಚಿ ಬಿದ್ದ ಪರಿಣಾಮ 10 ಮಂದಿ ಮೃತಪಟ್ಟಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ಆಸ್ಟ್ರೇಲಿಯಾದ ಗ್ರೇಟಾ…

ಕೀವ್‌: ರಷ್ಯಾ ಪಡೆಗಳಿಂದ ಮತ್ತೊಂದು ಗ್ರಾಮವನ್ನು ಮರಳಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಟೊರೊಜೋವ್ ಗ್ರಾಮದ ಮೇಲೆ ಉಕ್ರೇನ್ ಧ್ವಜ ಮತ್ತೆ ಹಾರುತ್ತಿದೆ ಎಂದು…