Browsing: ಅಂತರಾಷ್ಟ್ರೀಯ

ವಾಷಿಂಗ್ಟನ್‌:ಮಾಜಿ ನೀಲಿ ಚಿತ್ರ ತಾರೆಯೊಂದಿಗಿನ ಅಕ್ರಮ ಸಂಬಂಧದ ಬಗ್ಗೆ ಬಾಯಿಬಿಡದಂತೆ ಹಣ ನೀಡಿದ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರನ್ನು ದೋಷಿ ಎಂದು ಜ್ಯೂರಿಗಳು ತೀರ್ಪಿತ್ತಿದ್ದು,…

ಅಮೆರಿಕದ ಒರೆಗಾನ್​​ನಲ್ಲಿ ವ್ಯಕ್ತಿಯೊಬ್ಬ ತನ್ನ ಕಾರಿನಿಂದ  ಸುಮಾರು 1.6 ಕೋಟಿ ರೂಪಾಯಿ ರಸ್ತೆಗೆ ಎಸೆದು ಸುದ್ದಿಯಾಗಿದ್ದಾರೆ. ತಾನು ಇತರರಿಗೆ ನೆರವಾಗುತ್ತೇನೆ ಎಂದು ವ್ಯಕ್ತಿ ಹೇಳಿಕೊಂಡಿದ್ದು ಘಟನೆಯ ಬಳಿಕ ಆತನ…

ದುಬೈ: ದುಬೈನ (Dubai) ದೇರಾ ಬುರ್ಜ್ ಮುರಾರ್ ಪ್ರದೇಶದ ಅಪಾರ್ಟ್‌ ಮೆಂಟ್‌ ನಲ್ಲಿ (Apartment) ನಡೆದ ಬೆಂಕಿ ಅವಘಡದಲ್ಲಿ ನಾಲ್ವರು ಭಾರತೀಯರು (Indians) ಸೇರಿದಂತೆ 16 ಮಂದಿ ಜನರು…

ಖಾರ್ಟೂಮ್: ಸುಡಾನ್ ನಲ್ಲಿ ನಡೆಯುತ್ತಿರುವ ಸೇನೆ ಮತ್ತು ದೇಶದ ಪ್ರಮುಖ ಅರೆಸೇನಾ ಪಡೆಗಳ ನಡುವಿನ ಗುಂಡಿನ ದಾಳಿಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಜನ ವಸತಿ ಪ್ರದೇಶದ…

ಬೈರುತ್‌ (ಎಎಫ್‌ಪಿ): ಯುದ್ಧಪೀಡಿತ ಸಿರಿಯಾದ ಕೇಂದ್ರ ನಗರ ಹಮಾದ ಪೂರ್ವ ಮರುಭೂಮಿಯಲ್ಲಿ ಭಾನುವಾರ ಶಂಕಿತ ಐ.ಎಸ್‌ ಉಗ್ರರ ಗಂಪು ನಡೆಸಿರುವ ಭೀಕರ ದಾಳಿಯಲ್ಲಿ 31 ಜನರು ಮೃತಪಟ್ಟಿರುವ…

ವಾಷಿಂಗ್ಟನ್‌: ಫೆಡ್‌ಎಕ್ಸ್‌ ಕಂಪನಿ ಸಿಇಒ, ಭಾರತೀಯ ಮೂಲದ ಅಮೆರಿಕ ಉದ್ಯಮಿ ರಾಜ್‌ ಸುಬ್ರಹ್ಮಣಿಯಮ್‌ಗೆ ಪ್ರತಿಷ್ಠಿತ ಪ್ರವಾಸಿ ಭಾರತೀಯ ಸಮ್ಮಾನ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯ…

ಕೈವ್: ಪೂರ್ವ ಉಕ್ರೇನ್ ನಗರದ ಸ್ಲೋವಿಯನ್ಸ್ಕ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ 8 ಜನರು ಸಾವನ್ನಪ್ಪಿದ್ದು, 21 ಮಂದಿ ಗಂಭೀರ ಗಾಯಗೊಂಡಿರುವ…

ಟೋಕಿಯೋ: ಪಶ್ಚಿಮ ಜಪಾನ್‌ನ ವಕಯಾಮಾದಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಭಾಷಣ ಮಾಡುತ್ತಿದ್ದ ವೇಳೆ ಹತ್ತಿರದಲ್ಲೇ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ. ಕಿಶಿಡಾ ಭಾಷಣದ ವೇಳೆ ಸ್ಫೋಟಕ ವಸ್ತುವನ್ನು ಎಸೆಯಲಾಗಿದ್ದು,…

ವಾಷಿಂಗ್ಟನ್: 27,000 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯಲು ಕಷ್ಟವಾಗುತ್ತಿದೆ.. ಆದರೆ ಅವರೆಲ್ಲರಿಗೂ ಉತ್ತಮವಾಗಿ ಪಾವತಿಸುತ್ತೇವೆ ಎಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಹೇಳಿದ್ದಾರೆ. ಅಮೆಜಾನ್ ಕಂಪನಿಯು ಈ ಹಿಂದೆ…

ಬೀಜಿಂಗ್‌ : ‘ಉಕ್ರೇನ್‌- ರಷ್ಯಾ ಯುದ್ಧದಲ್ಲಿ ಉಭಯ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಚೀನಾ ಬಯಸುವುದಿಲ್ಲ’ ಎಂದು ಚೀನಾ ವಿದೇಶಾಂಗ ಸಚಿವ ಕಿನ್‌ ಗ್ಯಾಂಗ್‌ ಸ್ಪಷ್ಟಪಡಿಸಿದ್ದಾರೆ. ಉಕ್ರೇನ್‌ ಮೇಲಿನ…