ಜಿನೀವಾ: ಕೋವಿಡ್ ಸಾಂಕ್ರಾಮಿಕ ರೋಗವು ಇನ್ನೂ ಹೆಚ್ಚು ಭೀಕರ ಸ್ಥೀತಿಯಲ್ಲಿದ್ದು, ಊಹಿಸಲು ಅಸಾಧ್ಯವಾದ ಮತ್ತು ತ್ವರಿತ ರೂಪಾಂತರಿ ಸ್ಥಿತಿಯಲ್ಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.…
Browsing: ಅಂತರಾಷ್ಟ್ರೀಯ
ಯೆಮೆನ್: ರಾಜಧಾನಿ ಸಹಾದಲ್ಲಿ ರಂಜಾನ್ ಆಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿದ್ದು, 85 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಸಾಕಷ್ಟು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.…
ವಾಷಿಂಗ್ಟನ್: ಸಾಕಷ್ಟು ಬಿಗಿಭದ್ರತೆಯ ನಡುವೆಯೂ ಅಮೆರಿಕದ ಶ್ವೇತಭವನದ ಒಳಗೆ ಮಗುವೊಂದು ನುಸುಳಿರುವ ಘಟನೆ ವರದಿಯಾಗಿದೆ. ಅಮೆರಿಕ ಅಧ್ಯಕ್ಷರ ಸರ್ಕಾರಿ ನಿವಾಸವಾಗಿರುವ ಶ್ವೇತಭವನದ ಉತ್ತರದ ದಿಕ್ಕಿನಲ್ಲಿರುವ ಕಬ್ಬಿಣದ ತಡೆಬೇಲಿಯ…
ವಾಷಿಂಗ್ಟನ್: ಎಂಜಾಯ್ ಮಾಡಬೇಕೆಂದು ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರ ಜೀವನ ಪ್ರವಾಸದಲ್ಲಿಯೇ ಅಂತ್ಯವಾಗಿದೆ. ಅಮೆರಿಕದ ಈಕ್ವೆಡಾರ್ ಬೀಚ್ನಲ್ಲಿ ಮೂವರು ಯುವತಿಯರನ್ನು ಭೀಕರ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ…
ಚೀನಾ: ರಾಜಧಾನಿ ಬೀಜಿಂಗ್ ನ ಆಸ್ಪತ್ರೆಯ ಒಳರೋಗಿ ವಿಭಾಗದ ಪೂರ್ವ ವಿಭಾಗದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 21 ಜನರು ಸಜೀವ ದಹನವಾಗಿದ್ದು, 70ಕ್ಕೂ ಹೆಚ್ಚು…
ಖಾರ್ಟೌಮ್: ಕಳೆದ ಮೂರು ದಿನಗಳಿಂದ ಸೇನಾ ಪಡೆ ಹಾಗೂ ಅರೆ ಸೇನಾ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸುಮಾರು 200 ಮಂದಿ ಮೃತಪಟ್ಟಿದ್ದು, 1,800 ಜನರು ಗಾಯಾಗೊಂಡಿರುವ…
ಖಾರ್ಟೌಮ್: ಕಳೆದ ನಾಲ್ಕು ದಿನಗಳಿಂದ ಸುಡಾನ್ ನಲ್ಲಿ ಸೇನಾ ಪಡೆ ಹಾಗೂ ಅರೆ ಸೇನಾ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದವರು ಅನ್ನ ಆಹಾರವಿಲ್ಲದೆ ಸಿಲುಕಿಕೊಂಡಿದ್ದಾರೆ. ಅವರನ್ನು…
ಮಾಸ್ಕೊ: ಗೂಢಚರ್ಯೆ ನಡೆಸಿರುವ ಆಪಾದನೆಯ ಮೇಲೆ ಬಂಧನಕ್ಕೆ ಒಳಗಾಗಿರುವ ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ನ ವರದಿಗಾರ ಇವಾನ್ ಗೆರ್ಸ್ಕೊವಿಚ್ ಅವರನ್ನು ಬಂಧಿಸಿರುವ ಕ್ರಮ ಸರಿಯಾಗಿದೆ ಎಂದು ರಷ್ಯಾ…
ಕಠ್ಮಂಡು: ಜಗತ್ತಿನ 8ನೇ ಅತೀ ಎತ್ತರದ ಪರ್ವತವಾಗಿರುವ ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ಪರ್ವತಾರೋಹಿ ಬಲಜೀತ್ ಕೌರ್ ಜೀವಂತವಾಗಿ ಪತ್ತೆಯಾಗಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅತ್ಯಂತ ಕ್ಲಿಷ್ಠಕರ…
ವಾಷಿಂಗ್ಟನ್:ಮಾಜಿ ನೀಲಿ ಚಿತ್ರ ತಾರೆಯೊಂದಿಗಿನ ಅಕ್ರಮ ಸಂಬಂಧದ ಬಗ್ಗೆ ಬಾಯಿಬಿಡದಂತೆ ಹಣ ನೀಡಿದ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ದೋಷಿ ಎಂದು ಜ್ಯೂರಿಗಳು ತೀರ್ಪಿತ್ತಿದ್ದು,…