ವಾಷಿಂಗ್ಟನ್: ಸೀಟ್ ಬ್ಯಾಕ್ ಫ್ರೇಮ್ಗಳನ್ನು ಭದ್ರಪಡಿಸುವ ಬೋಲ್ಟ್ಗಳು ಸುರಕ್ಷಿತ ಹಾಗೂ ಬಿಗಿಯಾಗಿಲ್ಲ ಎಂದು ಕಾರಣಕ್ಕೆ ಟೆಸ್ಲಾ ಕಂಪನಿ 3,470 ಕಾರುಗಳನ್ನ ಹಿಂದಕ್ಕೆ ಪಡೆದಿದೆ. ಅಮೆರಿಕದಲ್ಲಿ ಬಿಡುಗಡೆ ಮಾಡಿದ `ಮಾಡೆಲ್…
Browsing: ಅಂತರಾಷ್ಟ್ರೀಯ
ನವದೆಹಲಿ: ತನ್ನನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಿ, ತನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮುಂಬೈ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಮನವಿಯನ್ನು…
ಲಂಡನ್: ಯುಕೆ ದೇಶದಲ್ಲಿ ಹವಾಮಾನ ವೈಪರೀತ್ಯದಿಂದ ಕೃಷಿಗಾರಿಕೆ ಹಿನ್ನಡೆ ಉಂಟಾಗಿದೆ. ಅದರ ಪರಿಣಾಮವಾಗಿ ಹಣ್ಣು ಸೊಪ್ಪು ತರಕಾರಿಗಳ ಕೊರತೆಯನ್ನು ಅಲ್ಲಿನ ಜನತೆ ಎದುರಿಸುವಂತಾಗಿದೆ. ಕಳೆದ 2-3 ವಾರಗಳಿಂದ ಬ್ರಿಟನ್ ಸಲಾಡ್ ಕೊರತೆ…
ನವದೆಹಲಿ: ಪಾಶ್ಚಾತ್ಯ ರಾಯಭಾರಿಗಳ ನಿಯೋಗಗಳ ಅಸಮರ್ಪಕವಲ್ಲದ ನಡವಳಿಕೆಗಳಿಗಾಗಿ ಭಾರತದ ಕ್ಷಮೆ ಯಾಚಿಸುತ್ತೇನೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ. ಜಿ20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ಬಳಿಕ ಮಾತನಾಡಿದ…
ಜಿನೀವಾ: ಕಳೆದ ವಾರ ಜಿನೀವಾದಲ್ಲಿ ನಡೆದ ಸಾರ್ವಜನಿಕ ಸಭೆಗಳಲ್ಲಿ ನಿತ್ಯಾನಂದ ಸ್ವಾಮಿ ಸ್ಥಾಪಿಸಿದ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” ದ ಪ್ರತಿನಿಧಿಗಳು ಸಲ್ಲಿಸಿದ ಅರ್ಜಿಗಳು “ಅಪ್ರಸ್ತುತ” ಎಂದು ವಿಶ್ವಸಂಸ್ಥೆಯ ಮಾನವ…
ಅರ್ಜೆಂಟೀನಾದ ವೃತ್ತಿಪರ ಫುಟ್ಬಾಲ್ ಆಟಗಾರ ಲಿಯೋನೆಲ್ ಆಂಡ್ರೆಸ್ ಮೆಸ್ಸಿಗೆ ಜಗತ್ತಿನಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ಮೈದಾನಲ್ಲಿ ಆಟ ಆಡುವಾಗ ಕ್ರೀಡಾ ಪ್ರೇಮಿಗಳು ಕಣ್ಣು ಅಗಲಿಸಿಕೊಂಡು ಆಟ ವೀಕ್ಷಿಸುತ್ತಾರೆ. ಇದೀಗ…
ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳು ಸೌದಿ ಅರೇಬಿಯಾದ ನೆಲದಲ್ಲಿ ಇದೇ ಮೊದಲ ಬಾರಿಗೆ ಇಳಿದಿವೆ. ಮೊದಲ ಬಾರಿಗೆ ಭಾರತೀಯ ವಾಯುಪಡೆಯ ವಿಮಾನಗಳು ಸೌದಿ ಅರೇಬಿಯಾ ನೆಲದಲ್ಲಿ ಬಂದಿಳಿದಿದ್ದು, ಫೆಬ್ರವರಿ 26 ರಂದು 8 ಭಾರತೀಯ ಯುದ್ಧ ವಿಮಾನಗಳು ಸೌದಿ ಅರೇಬಿಯಾದ ವಾಯುನೆಲೆಗೆ ಬಂದಿಳಿದವು. ಇದನ್ನ ‘ಸ್ನೇಹಪರ‘ ಸ್ಟಾಪ್ ಓವರ್ ಎಂದು ಹೇಳಲಾಗುತ್ತಿದೆ. ಇದರ ಅಡಿಯಲ್ಲಿ, ಇಲ್ಲಿನ ವಿಮಾನಗಳಿಗೆ ಇಂಧನ ತುಂಬಿಸಲಾಯಿತು ಮತ್ತು ನಿರ್ವಹಣಾ ತಪಾಸಣೆಗಳನ್ನ ಮಾಡಲಾಯಿತು. ಇದಕ್ಕೂ ಮೊದಲು ಭಾರತೀಯ ವಾಯುಪಡೆಯ ವಿಮಾನವು ಸೌದಿ ಅರೇಬಿಯಾದ ಯಾವುದೇ ವಾಯುನೆಲೆಯಲ್ಲಿ ಇಳಿದಿರಲಿಲ್ಲ. ಈ ಘಟನೆಯನ್ನ ಭಾರತ ಮತ್ತು ಸೌದಿ…
ನವದೆಹಲಿ: ಬಿಬಿಸಿ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳು ಕೈಗೊಂಡಿದ್ದ ‘ಪರಿಶೀಲನೆ’ಯನ್ನು ಸಮರ್ಥಿಸಿಕೊಂಡಿರುವ ಸಚಿವ ಎಸ್.ಜೈಶಂಕರ್, ‘ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಂಪನಿಗಳು ಈ ನೆಲದ ಕಾನೂನು ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’…
ವಿಶ್ವಸಂಸ್ಥೆ: ಆಫ್ರಿಕಾ ಮತ್ತು ಏಷ್ಯಾದಲ್ಲಿ ನಿರ್ದಿಷ್ಟವಾಗಿ ಕೆಲವು ರಾಷ್ಟ್ರಗಳು ಭಯೋತ್ಪಾದನೆ ಹರಡುತ್ತಿರುವ ಬಗ್ಗೆ ಭಾರತವು ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತಪಡಿಸಿದೆ. ಪರೋಕ್ಷವಾಗಿ ಪಾಕಿಸ್ತಾನ ಹೆಸರು ಉಲ್ಲೇಖಿಸಿ, ಭಯೋತ್ಪಾದಕರಿಗೆ ಆಶ್ರಯ…
ಆಸ್ಟ್ರೇಲಿಯಾದಲ್ಲಿ ಭಾರತದ ಪ್ರಜೆಯೊಬ್ಬರು ಪೊಲೀಸರ ಗುಂಡೇಟಿಗೆ ಬಲಿಯಾಗಿರುವ ಘಟನೆ ಸಿಡ್ನಿಯ ರೈಲು ನಿಲ್ದಾಣದಲ್ಲಿ ನಡೆದಿದೆ. ಆತ ರೈಲ್ವೆ ನಿಲ್ದಾಣದಲ್ಲಿ ಕೆಲಸಗಾರರೊಬ್ಬರಿಗೆ ಚೂರಿಯಿಂದ ಇರಿದಿದ್ದ ಹಾಗೂ ಅಧಿಕಾರಿಗಳಿಗೆ ಬೆದರಿಕೆ…