ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಪೊಲೀಸರು ಸಲ್ಲು ಬಾಯ್ ಗೆ ಭಾರಿ ಭಿಗಿ…
Browsing: ಚಲನಚಿತ್ರ
2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ನಟ, ನಟಿಯರು ಮತದಾನ ಮಾಡಿದ್ದಾರೆ. ಅದರಂತೆ ನಟ ರಕ್ಷಿತ್ ಶೆಟ್ಟಿ ಕೂಡ ಉಡುಪಿಯಲ್ಲಿ ಮತದಾದನ ಮಾಡಿದ್ದು ಇಂದು ರಾತ್ರಿ ಅಮೆರಿಕಾದ…
ರಾಕಿಂಗ್ ಸ್ಟಾರ್ ಯಶ್ (Yash) ಬೆಂಗಳೂರಿನ ಹೊಸಕೆರೆಹಳ್ಳಿ (Hoskerehalli) ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದರು. ಮತದಾನ (Voting) ವೇಳೆ ಮುಗಿಯುವ ಒಂದೂವರೆ ಗಂಟೆ ಮುಂಚೆ ಮತದಾನ…
ಬೆಂಗಳೂರು: ನೆಲಮಂಗಲದ ಮೈಲನಹಳ್ಳಿ ಮತಗಟ್ಟೆಯಲ್ಲಿ ಸಂಖ್ಯೆ 107 ರಲ್ಲಿ ನಟ ವಿನೋದ್ ರಾಜ್ ಮತದಾನ ಮಾಡಿದ್ದಾರೆ. ಮತದಾನದ ಬಳಿಕ ಮಾತನಾಡಿದ ನಟ ವಿನೋದ್ ರಾಜ್, ಕಳೆದ ಬಾರಿ ಮತದಾನ…
ಕನ್ನಡದ ಖ್ಯಾತ ನಟ ಧ್ರುವ ಸರ್ಜಾ (Dhruva Sarja) ಇಂದು ತ್ಯಾಗರಾಜನಗರದ ಶಾರದಾ ಹೊಲಿಗೆ ಕೇಂದ್ರದಲ್ಲಿ ಬೂತ್ ಗೆ ಬಂದು ಮತದಾನ (Voting) ಮಾಡಿದರು. ಪತ್ನಿ ಪ್ರೇರಣಾ…
ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿಯ ವಿಧಾನಸಭೆ (Assembly) ಚುನಾವಣೆಯ ಮತದಾನದ (Voting) ಪ್ರಮಾಣ ಹೆಚ್ಚಳವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಆದರೂ, ಯುವ ಜನಾಂಗ ಮತದಾನ ಕೇಂದ್ರದತ್ತ…
ಬೆಂಗಳೂರಿನ (Bangalore) ಜೆಪಿ ನಗರದ ಮತದಾನ (Voting) ಕೇಂದ್ರಕ್ಕೆ ನಾನು ಮತ್ತು ನನ್ನ ತಂದೆ ಬಂದಾಗ ನಮ್ಮ ಕುಟುಂಬ ಬಿಟ್ಟು ಬೇರೆ ಯಾರೂ ಇರಲಿಲ್ಲ. ನಿಜಕ್ಕೂ ನನಗೆ…
ಬೆಂಗಳೂರು: ಕಿಚ್ಚ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡಿದಾಗಿನಿಂದ ಸುದ್ದಿಯಲ್ಲಿದ್ದಾರೆ. ಅದರಲ್ಲೂ ‘ಬೊಮ್ಮಾಯಿ ಮಾಮ’ ಪರವಾಗಿ ಪ್ರಚಾರ ಮಾಡಿದಾಗಿನಿಂದ ಹಿಡಿದು ಅವರ ಈ ನಡೆಯ ಬಗ್ಗೆ ಪರ ವಿರೋಧಗಳು ಕೇಳಿ ಬರುತ್ತಿದ್ದವು. ಇಂದು ರಾಜ್ಯದ ಭವಿಷ್ಯ ನಿರ್ಧಾರ ಆಗುವ ದಿನ ಆಗಿದ್ದು ಕಿಚ್ಚ ಸುದೀಪ್ ಪುಟ್ಟೇನಹಳ್ಳಿ ಆಕ್ಸ್ಫರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭ ಅವರು ತಮ್ಮ ಮಗಳ ಪ್ರಥಮ ಮತದಾನದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಂದರ್ಭ ಮಾತನಾಡಿದ ಕಿಚ್ಚ “ನನ್ ಮಗಳು ಫಸ್ಟ್ ಟೈಮ್ ವೋಟ್ ಮಾಡ್ತಿದಾಳೆ. ರೋಡ್ ತುಂಬಾ ವೀಡಿಯೋ ಮಾಡ್ತಾ ಬಂದೆ. ನನ್ನ ಮಗಳು ಏನೆ ಮಾಡಿದ್ರು ಅದನ್ನ ವೀಡಿಯೋ ಮಾಡಿ ಸೆಲೆಬ್ರೇಟ್ ಮಾಡ್ತೀನಿ, ಯಂಗ್ಸ್ಟರ್ಗಳು ಕಲವ್ರು ಬಂದಿಲ್ಲ, ಅವರೂ ಬರ್ತಾರೆ ಬಿಡಿ. ಅದೇ ಊರಲ್ಲಿ ಹೋಗಿ ಮೈಕ್ ಹಾಕ್ಕೊಂಡ್ ನಿತ್ಕೊಂತಿನಿ. ನಾನು ಕ್ಯಾಂಪೇನ್ ಮಾಡಿರೋ ಜಾಗದಲ್ಲಿ ಬದಲಾವಣೆಗಳು ಆಗಬೇಕು. ನಾನು ಟೀಮ್ನಲ್ಲಿ ಆಟಗಾರ ಆಗಿರಬೇಕು. ಕ್ಯಾಪ್ಟನ್,ಉಪಮುಖ್ಯಂಮತ್ರಿ ಆಗಲ್ಲ. ರಮ್ಯಾ ನನ್ನ ಫ್ರೆಂಡ್. ಮುಂದೆ ರಾಜಕೀಯ ಇಷ್ಟ ಆದ್ರೆ ಬರ್ತೀನಿ” ಎಂದಿದ್ದಾರೆ.
ಬೆಂಗಳೂರು: ಯುವಕರು ತಪ್ಪದೇ ಮತದಾನ ಮಾಡಬೇಕೆಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿರುವ ರಾಚೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ಪತ್ನಿ…
ಬೆಂಗಳೂರು:ಶಾಂತಿ ನಗರದ ಸೇಂಟ್ ಜೋಸೆಫ್ ಶಾಲೆಯ ಮತಗಟ್ಟೆಯಲ್ಲಿಂದು ನಟ ಪ್ರಕಾಶ್ ರಾಜ್ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, “ನಾವು ಕೋಮುವಾದಿ ರಾಜಕಾರಣದ ವಿರುದ್ಧ ಮತ ಚಲಾಯಿಸಬೇಕು.…