ನವದೆಹಲಿ: ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವಿನ ಕುರ್ಚಿ ಕದನ ಬಹುತೇಕ ಅಂತ್ಯವಾಗಿದ್ದು, ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ (Chief Minister) ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾ…
Browsing: ರಾಷ್ಟ್ರೀಯ
ದಿಸ್ಪುರ: ಕಂಟೈನರ್ ಟ್ರಕ್‌ಗೆ (Container Truck) ಕಾರು ಡಿಕ್ಕಿ ಹೊಡೆದ ಪರಿಣಾಮ ಲೇಡಿ ಸಿಂಗಂ ಎಂದೇ ಖ್ಯಾತಿಯಾಗಿದ್ದ ಅಸ್ಸಾಂನ ಮಹಿಳಾ ಸಬ್ ಇನ್ಸ್ಪೆಕ್ಟರ್ (SI) ಜುನ್ಮೋನಿ ರಾಭಾ…
ತಿರುವನಂತಪುರಂ: ಕೋಣೆಯೊಳಗೆ ಕೂಡಿ ಹಾಕಿದ್ದ ಪತ್ನಿಯನ್ನು ರಕ್ಷಿಸಲು ಬಂದ ಪೊಲೀಸ್ ಅಧಿಕಾರಿಯ ಮೂಗನ್ನೇ ಮುರಿದ ಪ್ರಸಂಗವೊಂದು ಕೇರಳದ ಕೊಟ್ಟಾಯಂ (Kottayam Kerala) ನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಮೇ…
ಮುಂಬೈ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಮನೆಗೆ ಹಿಂದಿರುಗಲು ಗ್ರಾಮದಿಂದ 7 ಕಿಮೀ ನಡೆದುಕೊಂಡು (Walk) ಬರುತ್ತಿದ್ದ ಗರ್ಭಿಣಿಯೊಬ್ಬಳು (Pregnant) ಸೂರ್ಯನ ಶಾಖಕ್ಕೆ (Heat Stroke) ಸಾವನ್ನಪ್ಪಿದ ಘಟನೆ…
ನವದೆಹಲಿ: ಕರ್ನಾಟಕ ಈ ಬಾರಿ ಕಾಂಗ್ರೆಸ್ (Congress) ಮ್ಯಾಜಿಕ್ ನಂಬರ್ ದಾಟಿ ಬಹುಮತ ಪಡೆದಿದೆ. ಆದ್ರೆ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಸಿಎಂ(chief minister) ಕುರ್ಚಿಗಾಗಿ ಫೈಟ್…
ನವದೆಹಲಿ: ಡಿ.ಕೆ ಶಿವಕುಮಾರ್ (DK Shivakumar) ನನ್ನ ಅಣ್ಣ, ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಹಾಗಾಗಿ ಅವರೇ ಸಿಎಂ ಆಗಬೇಕು ಎಂದು ಸಂಸದ ಡಿ.ಕೆ ಸುರೇಶ್ (D.K Suresh) ಹೇಳಿದ್ದಾರೆ. ನಗರದಲ್ಲಿ…
ಹೈದರಾಬಾದ್: ರಿಯಾದ್‌ನಿಂದ (Riyadh) ಹೈದರಾಬಾದ್‌ಗೆ (Hyderabad) ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ನೊಬ್ಬನನ್ನು ಬಂಧಿಸಿ ಸುಮಾರು 67 ಲಕ್ಷ ರೂ. ಮೌಲ್ಯದ 14 ಚಿನ್ನದ ಬಾರ್‌ಗಳನ್ನು (Gold…
ನವದೆಹಲಿ: ಸರ್ಕಾರದ ವಿವಿಧ ಇಲಾಖೆಗಳಿಗೆ ನೇಮಕಗೊಂಡಿರುವವರಿಗೆ ಪ್ರಧಾನಿ ನರೇಂದ್ರ ಮೋದಿ ಸುಮಾರು 71,000 ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ವೇಳೆ 22 ರಾಜ್ಯಗಳ 45 ಕೇಂದ್ರಗಳಲ್ಲಿ ಆಯೋಜಿಸಲಾಗಿದ್ದ ಉದ್ಯೋಗ…
ಗುವಾಹಟಿ : ಅಕ್ರಮ ಮದ್ರಸಾಗಳ ಬಂದ್, ಬಾಲ್ಯವಿವಾಹಕ್ಕೆ ಕಡಿವಾಣದ ಬೆನ್ನಲ್ಲೇ, ಬಹುಪತ್ನಿತ್ವ ತಡೆಗೆ ಕಾಯ್ದೆ ರೂಪಿಸಲು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ಕುರಿತು…
ನವದೆಹಲಿ: ನಮ್ಮ ದೈನಂದಿನ ಜೀವನದಲ್ಲಿ ಸಾಕಷ್ಟು ಸಾಮಾನ್ಯವಾಗಿರುವ ಬಹಳಷ್ಟು ವಸ್ತುಗಳು ಅಮೂಲ್ಯವಾದ ರತ್ನಗಳ ಬೆಲೆಗೆ ಮಾರಾಟವಾಗುತ್ತಿರುವುದನ್ನು ನಾವು ಇಂಟರ್‌ನೆಟ್‌ನಲ್ಲಿ ನೋಡಿದ್ದೇವೆ. ವೆಬ್‌ಸೈಟ್‌ವೊಂದರಲ್ಲಿ ಕಸದ ಕವರ್ ಸಹ 1 ಲಕ್ಷ ರೂ. ಗೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿತ್ತು. ಈಗ, ಉತ್ತರ ಭಾರತದಲ್ಲಿ ಹಾಗೂ ಹಲವು ಹಳ್ಳಿಗಳ ಕಡೆ ಜನ ಸಾಮಾನ್ಯರು ಬಳಸೋ ಚಾರ್ಪಾಯಿ ಅಥವಾ ಹಗ್ಗದ ಮಂಚಕ್ಕೆ ಅಮೆರಿಕದ ಇ – ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟವಾಗುತ್ತಿದೆ. ಅದೂ ಬೆಲೆ ಎಷ್ಟು ಅಂತೀರಾ.. 1 ಲಕ್ಷಕ್ಕೂ ಹೆಚ್ಚು..! ಹೌದು, ಇದು ನಂಬಲು ಅಸಾಧ್ಯವಾದರೂ ನೀವು ನಂಬ್ಲೇಬೇಕ್! ಈ ಇ – ಕಾಮರ್ಸ್ ಪ್ಲಾಟ್‌ಫಾರ್ಮ್ ಹಗ್ಗದ ಮಂಚಕ್ಕೆ ಪಟ್ಟಿ ಮಾಡಿರುವ ಬೆಲೆಗಳ ಸ್ಕ್ರೀನ್‌ಶಾಟ್‌ಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಹಾಗಂತ ಇದು ಸುಳ್ಳು ಸುದ್ದಿ ಅನ್ಕೋಬೇಡಿ. ಆ ವೆಬ್‌ಸೈಟ್‌ನಲ್ಲೂ ಚಾರ್ಪಾಯಿ ಅಥವಾ ಹಗ್ಗದ ಮಂಚಕ್ಕೆ 1 ಲಕ್ಷಕ್ಕೂ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. “ಸಾಂಪ್ರದಾಯಿಕ ಭಾರತೀಯ ಹಾಸಿಗೆ” ಎಂದು ಲೇಬಲ್ ಮಾಡಲಾದ ಚಾರ್ಪಾಯಿಗೆ 1,12,075 ರೂ. ಬೆಲೆ ಇದೆ. ಅಲ್ಲದೆ, ಸ್ಟೂಲ್‌ಗಳಿರುವ ಬಣ್ಣ ಬಣ್ಣದ ಚಾರ್ಪಾಯಿ ಬೆಡ್ ಸೆಟ್ 1,44,304 ರೂ.ಗೆ ಮಾರಾಟವಾಗುತ್ತಿದೆ.! ಇದೇ ರೀತಿ, ಇನ್ನೂ ಕೆಲವು ವೆರೈಟಿ ಚಾರ್ಪಾಯಿಯನ್ನು ನೋಡಲು ಬಯಸಿದರೆ Etsy ಯ ವೆಬ್‌ಸೈಟ್‌ನಲ್ಲಿ ನೀವು ನಮ್ಮ ದೇಸಿ ಚಾರ್ಪಾಯಿಯ ಹಲವಾರು ಪ್ರಕಾರಗಳನ್ನು ನೋಡಬಹುದು. ಮತ್ತು ಕೆಲವು ಜನರು ನಿಜವಾಗಿಯೂ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಆ ಹಗ್ಗದ ಮಂಚಗಳನ್ನು ಖರೀದಿಸಸಿದ್ದಾರೆ ಎಂಬುದನ್ನು ಸಹ ನೀವು ನಂಬ್ಲೇಬೇಕು. ಸ್ಟಾಕ್ ಕಡಿಮೆ ಇದೆ…