Browsing: ರಾಷ್ಟ್ರೀಯ

ಮಧ್ಯಪ್ರದೇಶ: ಹಿಂದೂ ಹುಡುಗಿಯನ್ನು ಮದುವೆಯಾಗಲು (Muslim )ಮುಸ್ಲಿಂ ವ್ಯಕ್ತಿ ಹಿಂದೂ(Hindu) ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಮಧ್ಯಪ್ರದೇಶದ ಅಬಲ್ಪುರ್‌ನಲ್ಲಿ ನಡೆದಿದೆ. ಹಿಂದೂ ಧರ್ಮ ಮತ್ತು ಅದರ ತತ್ವಗಳು ಮತ್ತು ಆಚರಣೆಗಳತ್ತ ಒಲವು ಹೊಂದಿರುವ…

ಕೊಚ್ಚಿ:  ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 24 ಹಾಗೂ 25ರಂದು ಬಿಡುವಿಲ್ಲದೆ ಹಲವು ಕಾರ್ಯಕ್ರಮಗಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬರೋಬ್ಬರಿ 5,300 ಕಿಲೋಮೀಟ್ ಪ್ರಯಾಣ ಮಾಡಿ 8 ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.…

ಭುವನೇಶ್ವರ: ಪಿಂಚಣಿ ಪಡೆಯುವುದಕ್ಕಾಗಿ ವೃದ್ಧೆಯೊಬ್ಬರು ನಡೆಯಲಾಗದ ಪರಿಸ್ಥಿತಿಯಲ್ಲೂ ಚೇರನ್ನು ಸಹಾಯವಾಗಿ ಬಳಸಿಕೊಂಡು ಬ್ಯಾಂಕ್‌ ಗೆ ಆಗಮಿಸುತ್ತಿರುವ ಮನಕಲಕುವ ವೀಡಿಯೋ ವೈರಲ್‌ ಆಗಿದೆ. ಒಡಿಶಾದ (Odisha) ಜಾರಿಗಾಂವ್‌ ನಿವಾಸಿ ವೃದ್ಧೆ…

ರಾಯ್‌ಪುರ : ಮದುವೆ ಮಂಟಪದ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಎಸೆದ ಆಸಿಡ್‌ ರೀತಿಯ ದ್ರವದಿಂದಾಗಿ ವಧು, ವರ ಮಾತ್ರವಲ್ಲದೆ ಅವರ 10 ಮಂದಿ ಸಂಬಂಧಿಕರ ಮುಖ ಬಹುತೇಕವಾಗಿ ಸುಟ್ಟುಹೋದ ಘಟನೆ…

ನವದೆಹಲಿ: ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್ ಗಾಂಧಿ (Rahul Gandhi) ಸೆಂಟ್ರಲ್ ದೆಹಲಿಯಲ್ಲಿರುವ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಸಹೋದರಿ, ಕಾಂಗ್ರೆಸ್ (Congress)…

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 12,193 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ.ದೇಶದಲ್ಲಿ ಒಂದೇ ದಿನದಲ್ಲಿ 42 ಜನ ಮಹಾಮಾರಿಗೆ…

ನವದೆಹಲಿ: 2002ರ ಗೋಧ್ರಾ (Godhra) ರೈಲು ಬೋಗಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣದ ಎಂಟು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಜಾಮೀನು (Bail) ಮಂಜೂರು ಮಾಡಿದೆ.…

ಅಹಮದಾಬಾದ್‌ : ನವಜಾತ ಶಿಶುವನ್ನು ಆಸ್ಪತ್ರೆಯ ಶೌಚಾಲಯದಿಂದ ಹೊರಗೆ ಎಸೆದು ಕೊಂದ ಘಟನೆ ಇತ್ತೀಚೆಗೆ ಪುಣೆಯಲ್ಲಿ ವರದಿಯಾಗಿತ್ತು. ಈಗ ಅದೇ ರೀತಿಯ ಘಟನೆ ಅಹಮದಾಬಾದ್‌ನಲ್ಲಿ ವರದಿಯಾಗಿದೆ. ಈ ಕಾರಣಕ್ಕೆ…

ಭಾರತದಲ್ಲಿ ಜೀವನ ನಡೆಸುವಾಗ ಅತೀ ಹೆಚ್ಚು ಖರ್ಚಾಗುವುದು ಯಾವಾಗ ಎಂದು ಕೇಳಿದರೆ ಹೆಚ್ಚು ಯೋಚಿಸದೆ ಮದುವೆ ಎಂದು ಉತ್ತರಿಸಬಹುದು. ಮದುವೆ ಸಮಾರಂಭ ನಡೆಸಲು ಪ್ರತಿಯೊಬ್ಬರೂ ತಮ್ಮಿಂದಾಗುವಷ್ಟು ಅಧಿಕ…

ನವದೆಹಲಿ: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮೂರನೇ ದಿನವಾದ ಗುರುವಾರವೂ ಮುಂದುವರಿಸಿರುವ ಸುಪ್ರೀಂಕೋರ್ಟ್, ಮದುವೆಗೆ ಎರಡು ಭಿನ್ನ ಲಿಂಗಕ್ಕೆ ಸೇರಿದ ಜೋಡಿಗಳ ಅವಶ್ಯಕತೆ…