Browsing: ರಾಷ್ಟ್ರೀಯ

ಕಳೆದ ವರ್ಷ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಜೀನ್ಸ್(Jeans) ಮತ್ತು ಟೀ ಶರ್ಟ್ ಧರಿಸಿ ಕರ್ತವ್ಯಕ್ಕೆ ಬರಬಾರದು ಎಂದು ಆದೇಶ ಹೊರಡಿಸಲಾಗಿತ್ತು.…

ನವದೆಹಲಿ: ಬಿಲ್ಕಿಸ್‌ ಬಾನು ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಕುರಿತ ದಾಖಲೆ ಒದಗಿಸುವಂತೆ ಸೂಚಿಸಿರುವ ಸುಪ್ರೀಂ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಗುಜರಾತ್‌ ರಾಜ್ಯ ಹಾಗೂ…

ಪಾಟ್ನಾ: ಭಾರತದ ರೈಲು ನಿಲ್ದಾಣಗಳಲ್ಲಿ ಹಾಕಿರುವ ಟಿವಿ ಪರದೆಗಳ ವಿವಾದ ಮತ್ತೆ ತಲೆನೋವಿಗೆ ಕಾರಣವಾಗಿದೆ.ಪಾಟ್ನಾ ರೈಲು ನಿಲ್ದಾಣದ ಟಿವಿಯಲ್ಲಿ ನೀಲಿ ಚಿತ್ರ ಪ್ರಸಾರವಾದ ಬಳಿಕ ಇದೀಗ ಭಾಗಲಪುರ ರೈಲು…

ಇಲ್ಲೊಬ್ಬ ಮಹಿಳೆ ಮಾತ್ರ ಸೀರೆಯನ್ನುಂಟುಕೊಂಡು ಮ್ಯಾರಥಾನ್‌ನಲ್ಲಿ ಭಾಗವಹಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು, ಅಚ್ಚರಿಯೆನಿಸಿದರೂ ಇದು ನಿಜ. ಅಸಂಬಲ್ಪುರಿ ಸೀರೆ (Saree)ಯುಟ್ಟ UK ಮೂಲದ ಒಡಿಯಾ ಮಹಿಳೆ…

ಮೃತ ಪತಿಯ ತಾಯ್ತಂದೆಯರನ್ನು ಆರ್ಥಿಕವಾಗಿ ನೋಡಿಕೊಳ್ಳುವ ಜವಾಬ್ದಾರಿ ಸೊಸೆಯದಲ್ಲ. ಆಕೆ ನೋಡಿಕೊಳ್ಳಲೇಬೇಕೆಂದು ನಿರೀಕ್ಷೆ ಮಾಡುವಂತಿಲ್ಲ. ಮೊನ್ನೆ ಏಪ್ರಿಲ್ 12ರಂದು ಕಿಶೋರ್ ಸಂತ್ ಎನ್ನುವ ಏಕ ಪೀಠದ ನ್ಯಾಯಮೂರ್ತಿ ಹೀಗೆ ತೀರ್ಪು ನೀಡಿದ್ದಾರೆ. ಏನಿದು ಪ್ರಕರಣ (Case)? 38 ವರ್ಷದ ಶೋಭಾ ತಿಡ್ಕೆ (Shobha Tidke) ಎಂಬುವವರು ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಶೋಭಾ ಅವರು ಸ್ಥಳೀಯ ಗ್ರಾಮಪೀಠದ (Local Court) ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಸ್ಥಳೀಯ ನ್ಯಾಯಪೀಠ ಅವರಿಗೆ ಪತಿಯ ಪಾಲಕರ (Parents) ನಿರ್ವಹಣೆಗೆ ಹಣ ನೀಡುವಂತೆ ಸೂಚನೆ ನೀಡಿತ್ತು. ಆದರೆ, ಶೋಭಾ ಅವರು ಆರ್ಥಿಕವಾಗಿ (Economically) ಇದು ಕಾರ್ಯಸಾಧುವಲ್ಲದ ಹಿನ್ನೆಲೆಯಲ್ಲಿ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಶೋಭಾ ಪತಿ ಮಹಾರಾಷ್ಟ್ರ (Maharashtra) ಸಾರಿಗೆ ಸಂಸ್ಥೆಯ ಉದ್ಯೋಗಿಯಾಗಿದ್ದರು ಹಾಗೂ ಸೇವೆಯಲ್ಲಿರುವಾಗಲೇ ಮೃತ (Dead) ಪಟ್ಟಿದ್ದರು. ರೋಗಗ್ರಸ್ತ ಪತಿಯ (Husband) ನಿಧನಾನಂತರ ಶೋಭಾ ಅವರು ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಶೋಭಾಳ ಅತ್ತೆ–ಮಾವ (In Laws) ಮಗ ತೀರಿಕೊಂಡ ಮೇಲೆ ತಮಗೆ ಹಣಕಾಸಿನ ನೆರವು ಇಲ್ಲವಾಗಿದ್ದು, ಸೊಸೆ (Daughter in Law) ದೈನಂದಿನ ನಿರ್ವಹಣೆಗೆ ಹಣ ನೀಡಬೇಕೆಂದು ಆಗ್ರಹಿಸಿ ನ್ಯಾಯಾಂಗದ ಮೊರೆ ಹೋಗಿದ್ದರು. ಆದರೆ, ಶೋಭಾ ಪ್ರಕಾರ, ಆಕೆಯ ಅತ್ತೆ–ಮಾವ ಊರಿನಲ್ಲಿ ಸ್ವಂತ ಮನೆ ಹಾಗೂ ಜೀವನ ನಿರ್ವಹಣೆಗೆ ಜಮೀನು ಹೊಂದಿದ್ದಾರೆ. ಹಾಗೂ ಪತಿ ನಿಧನವಾದ ಸಮಯದಲ್ಲಿ ದೊರೆತ 1.88 ಲಕ್ಷ ರೂಪಾಯಿ ಪರಿಹಾರ (Compensation) ಪಡೆದುಕೊಂಡಿದ್ದಾರೆ. ಹೀಗಾಗಿ, ಅವರಿಗೆ ಜೀವನ ನಿರ್ವಹಣೆಗೆ (Life Maintenance) ಸಮಸ್ಯೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದರು. ನ್ಯಾಯಪೀಠ ಹೇಳಿದ್ದೇನು? ಶೋಭಾ ಪತಿ ಕೆಲಸ ಮಾಡುತ್ತಿದ್ದುದು ಸರ್ಕಾರಿ (Government) ಸಾರಿಗೆ ನಿಗಮದಲ್ಲಿ. ಆದರೆ, ಪತಿಯ ನಿಧನದ (Death) ಬಳಿಕ ಶೋಭಾಗೆ ದೊರಕಿರುವುದು…

ನವದೆಹಲಿ : ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕರೆ ಮಾಡಿದ್ದಾರೆ…

ಪ್ರಯಾಗರಾಜ್: ಏಪ್ರಿಲ್ 15ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಗ್ಯಾಂಗ್​​ಸ್ಟರ್​ ಅತೀಕ್ ಅಹ್ಮದ್ (Atiq Ahmed) ಮತ್ತು ಆತನ ಸಹೋದರ ಅಶ್ರಫ್ ಹತ್ಯೆಗೆ ಸಂಬಂಧಿಸಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡವರಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಅಶ್ವನಿ ಕುಮಾರ್ ಸಿಂಗ್, ಇಬ್ಬರು ಇನ್ಸ್‌ಪೆಕ್ಟರ್‌ಗಳು ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಎಂದು ಹೇಳಲಾಗಿದೆ. ಐವರು ಅಧಿಕಾರಿಗಳನ್ನು ಶಹಗಂಜ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದತ್ತು. ಅಹ್ಮದ್ ಮತ್ತು ಆತನ ಸಹೋದರನನ್ನು ಹತ್ಯೆಗೈದ ಸ್ಥಳ ವೈದ್ಯಕೀಯ ಕಾಲೇಜು ಶಹಗಂಜ್ ಪೊಲೀಸ್ ವ್ಯಾಪ್ತಿಗೆ ಬರುತ್ತದೆ. ಗ್ಯಾಂಗ್​​ಸ್ಟರ್ ​ ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹತ್ಯೆ ​​ಮಾಡಿದವರು ಲವ್ಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಎಂದು ಪೊಲೀಸರು ಗುರುತಿಸಲಾಗುತ್ತು. ಪ್ರಯಾಗ್‌ರಾಜ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅತಿಕ್ ಅಹ್ಮದ್ ಬಳಿಗೆ ಪತ್ರಕರ್ತರಂತೆ ಬಂದು ಅಹ್ಮದ್ ಮತ್ತು ಆತನ ಸಹೋದರನ ಮೇಲೆ ಗುಂಡು ಹಾರಿಸಿದ್ದಾರೆ.ಇಂದು ಮುಂಜಾನೆ, ಪ್ರಯಾಗ್‌ರಾಜ್ ನ್ಯಾಯಾಲಯವು ಹಂತಕರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಮೂವರನ್ನು ಏಪ್ರಿಲ್ 23 ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಹೇಳಿದೆ. ವಿಶೇಷ ತನಿಖಾ ತಂಡವು ಮೂವರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಭಾಗವಾಗಿರಲು ಎನ್ ಸಿಪಿಯ ಒಂದಷ್ಟು ಶಾಸಕರು ಬಯಸುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್…

ದೆಹಲಿ : ಏ.20 ರ ನಾಳೆ 2023 ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತೀಯ ಕಾಲಮಾನದ ಸೂರ್ಯಗ್ರಹಣವು ಬೆಳಗ್ಗೆ 7:04 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ.…

ಲಖನೌ: ಗಲಭೆ ರಾಜ್ಯ ಎಂಬ ಕಳಂಕವನ್ನು ನಾವು ಹೋಗಲಾಡಿಸಿದ್ದೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 2017ರ ಮೊದಲು ಯುಪಿ ಗಲಭೆಗಳಿಗೆ ಹೆಸರುವಾಸಿಯಾಗಿತ್ತು. ದಿನಕ್ಕೊಂದು ಗಲಾಟೆ ನಡೆಯುತ್ತಿತ್ತು.…