ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಬ್ದುಲ್ ರಹೀಂ ಖಾನ್, ಮಣಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು, ಬಸ್ ಗಳಲ್ಲಿ ಪ್ರಯಾಣಿಕರ ಮೊಬೈಲ್, ಚಿನ್ನಾಭರಣ ಕದ್ದು ಎಸ್ಕೇಪ್ ಆಗುತ್ತಿದ್ದರು. ಈ ಸಂಬಂಧ ದೂರು ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು, ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನೂ ಬಂಧಿತರಿಂದ 12 ಲಕ್ಷ ಮೌಲ್ಯದ 215 ಗ್ರಾಂ ಚಿನ್ನ, ಬೈಕ್, ಮೊಬೈಲ್ ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇನ್ನೂ ಆರೋಪಿಗಳ ಮೇಲೆ […]

Continue Reading

ಮಂಗಳೂರು ಸ್ಫೊಟ ಹಿನ್ನೆಲೆ: ನಂಬರ್ ಪ್ಲೆಟ್ ಇಲ್ಲದ 45 ಕ್ಕೂ ವಾಹನಗಳ ಜಪ್ತಿ

ಹುಬ್ಬಳ್ಳಿ :ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ರ್ಯಾಚರಣೆ ಚುರುಕುಗೊಳಿಸಿರುವ ಪೊಲೀಸರು, ಕಸಬಾಪೇಟೆ ಮತ್ತು ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ 45ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಗರದ ಪೊಲೀಸರು ಹೈ ಆಲರ್ಟ್ ಆಗಿದ್ದಾರೆ. ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ ನೇತೃತ್ವದಲ್ಲಿ ಪೊಲೀಸರು ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ನಂಬರ್ ಪ್ಲೇಟ್ ಅಷ್ಟೇ ಅಲ್ಲದೆ, ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲದೆ […]

Continue Reading

ಕಿಲ್ಲರ್ BMTCಗೆ ಮತ್ತೊಂದು ಬಲಿ..! 15 ವರ್ಷದ ಬಾಲಕಿ ಮೇಲೆ ಹರಿದ ಬಸ್

ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿಯಾಗಿದ್ದು, ಬಿಎಂಟಿಸಿ ಬಸ್ ಹರಿದು ಬಾಲಕಿ ಮೃತಪಟ್ಟಿರುವ ಘಟನೆ ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ಭಟ್ಟರಹಳ್ಳಿ ಮಾರ್ಗದಲ್ಲಿ ನಡೆದಿದೆ. ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ಭಟ್ಟರಹಳ್ಳಿ ಮಾರ್ಗದಲ್ಲಿ ಬಿಎಂಟಿಸಿ ಬಸ್ ಹರಿದು 15 ವರ್ಷದ ಬಾಲಕಿ ಲಾವ್ಯಾಶ್ರೀ ಸಾವನ್ನಪ್ಪಿದ್ದು, ತಾಯಿ, ಮಗ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ ಪ್ರಿಯದರ್ಶಿನಿ ಜೊತೆಗೆ ತೆರಳುತ್ತಿದ್ದ ವೇಳೆ ಭಟ್ಟರಹಳ್ಳಿ ಸಿಗ್ನಲ್ ಬಳಿ ದ್ವಿಚಕ್ರವಾಹನ ಸ್ಕಿಡ್ ಆಗಿ ಬಿದ್ದಿತ್ತು. ಎಡಗಡೆ ಬಿದ್ದ ಪ್ರಿಯದರ್ಶಿನಿ, ಮಗ ಯಾಸ್ವಿನ್ ಗಾಯಗೊಂಡಿದ್ದು, ಬಲಗಡೆ […]

Continue Reading

ರೆಫ್ರಿಜರೇಟರ್ ರಿಪೇರಿ ಮಾಡುವ ನೆಪದಲ್ಲಿ ಹಣ ಪಡೆದು ವಂಚನೆ: ಆರೋಪಿ ಅರೆಸ್ಟ್

ಬೆಂಗಳೂರು: ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿ ರೆಫ್ರಿಜರೇಟರ್ ರಿಪೇರಿ ಮಾಡುವ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಸುಭಾನ್ ಬಂಧಿತ ಆರೋಪಿ. ವ್ಯಕ್ತಿಯೊಬ್ಬರು ತಮ್ಮ ಮನೆಯ ರೆಫ್ರಿಜರೇಟರ್ ರಿಪೇರಿಗಾಗಿ ಗೂಗಲ್ ಜಾಹೀರಾತು ನೋಡಿ ಆರೋಪಿಯನ್ನು ಸಂಪರ್ಕಿಸಿದ್ದರು. ಈ ವೇಳೆ ರೆಫ್ರಿಜಿರೇಟರ್ ಫೋಟೋವನ್ನು ವಾಟ್ಸ್​ಆಯಪ್ ಮೂಲಕ ತರಿಸಿಕೊಂಡಿದ್ದ ಆರೋಪಿ, ಗೊತ್ತಿಲ್ಲದಂತಹ ವೈಜ್ಞಾನಿಕ ಉಪಕರಣ ಹಾಳಾಗಿರುವುದಾಗಿ ಹೇಳಿ, ತಾನು ರಿಪೇರಿ ಮಾಡುವುದಾಗಿ ನಂಬಿಸಿದ್ದಾನೆ. ಬಳಿಕ 9 ರಿಂದ‌ 10 ಸಾವಿರ ಹಣ ಪಾವತಿಸುವಂತೆ ಗೂಗಲ್ […]

Continue Reading

ಬೆಂಗಳೂರಿನಲ್ಲಿ ರಾಡ್ ನಿಂದ ಹೊಡೆದು ಸೆಕ್ಯುರಿಟಿ ಗಾರ್ಡ್ ಬರ್ಬರ ಕೊಲೆ..!

ಬೆಂಗಳೂರು: ವಸತಿ ಬಡಾವಣೆಯಲ್ಲಿ ಕಳವು ಮಾಡಲು ಯತ್ನಿಸಿದ್ದನ್ನು ತಡೆದ ಸೆಕ್ಯುರಿಟಿ ಗಾರ್ಡ್‌ ಅವರನ್ನು ರಾಡ್‌ನಿಂದ ಹೊಡೆದು ಕೊಂದಿರುವ ಘಟನೆ ಜಿಗಣಿ ಸಮೀಪದ ಶ್ರೀರಾಮಪುರ ಬಳಿ ನಡೆದಿದೆ. ಭದ್ರತಾ ಸಿಬ್ಬಂದಿ, ಅಸ್ಸಾಂ ಮೂಲದ ಮಕ್ಬೂಲ್ ಅಲಿ ಅವರನ್ನು ಕೊಲೆ  ಮಾಡಲಾಗಿದ್ದರೆ, ಇನ್ನೊಬ್ಬ ಸೆಕ್ಯುರಿಟಿ ಸಹಾಯಕ ರಶೀದುಲ್ ಇಸ್ಲಾಂ ಮೇಲೂ ಹಲ್ಲೆಯಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ರೀರಾಮಪುರದಲ್ಲಿ ಐಡಿಯಲ್ ಹೋಮ್ಸ್ ಎಂಬ ವಸತಿ ಬಡಾವಣೆ ಇದ್ದು, ಇಲ್ಲಿ ಹಲವು ಮನೆಗಳು ನಿರ್ಮಾಣ ವಾಗಿದ್ದು, ಇನ್ನಷ್ಟು ಮನೆಗಳು ನಿರ್ಮಾಣ ಹಂತದಲ್ಲಿವೆ. ಇಲ್ಲಿ ಮನೆ […]

Continue Reading

ಪಾಕ್ ಪರ ಘೋಷಣೆ: 3 ವಿದ್ಯಾರ್ಥಿಗಳನ್ನು ಅಮಾನತು ಮಾಡಿದ ಕಾಲೇಜು

ಬೆಂಗಳೂರು: ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದ್ದು, ಘಟನೆ ಬಗ್ಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ 153 – ಜನಾಂಗೀಯ ದ್ವೇಷಕ್ಕೆ ಪ್ರಚೋದನೆ ಹಾಗೂ ದೇಶದ ವಿರುದ್ಧ ಕೆಲಸ ಮಾಡಲು ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಘೋಷಣೆ ಕೂಗುವ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂವರನ್ನು ಸಸ್ಪೆಂಡ್ ಮಾಡಿದ್ದ […]

Continue Reading

ಕಿಲ್ಲರ್ BMTC ಗೆ ಮತ್ತೊಬ್ಬ ಬೈಕ್ ಸವಾರ ಬಲಿ..! ಸವಾರನ ತಲೆಯ ಮೇಲೆ ಹರಿದ ಬಸ್

ಬೆಂಗಳೂರು:  ಕಿಲ್ಲರ್​​​ BMTCಗೆ ಮತ್ತೊಂದು ಬಲಿಯಾಗಿದ್ದು, BMTC ಬೆಂಗಳೂರಿನಲ್ಲಿ ಬಲಿ ಪಡೆಯುತ್ತಲೇ ಇವೆ. ಬೈಕ್​​ ಸವಾರ 37 ವರ್ಷದ ಶರವಣ ದುರ್ಮರಣ ಹೊಂದಿದ್ಧಾರೆ. ಬನಶಂಕರಿ ದೇವಸ್ಥಾನದ ಬಳಿ ಅಪಘಾತ ನಡೆದಿದೆ. ಓವರ್​​ ಟೇಕ್​​ ಮಾಡುವ ವೇಳೆ ಬೈಕ್​​​​​ಗೆ ಬಸ್ ಡಿಕ್ಕಿ ಹೊಡೆದು, ಕೆಳಗೆ ಬಿದ್ದ ಶರವಣ ಮೇಲೆ  BMTC ಬಸ್​ ಹರಿದಿದೆ. ಹೆಲ್ಮೆಟ್ ಹಾಕಿದ್ರೂ ಹಿಂದಿನ ಚಕ್ರ ಹರಿದು ಸಾವನ್ನಪ್ಪಿದ್ಧಾರೆ.  ಟ್ರಾಫಿಕ್​​​​​​ ಪೊಲೀಸರು ಬಸ್​ ಡ್ರೈವರ್​​ ವಶಕ್ಕೆ ಪಡೆದಿದ್ಧಾರೆ. ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

Continue Reading

ರೆಸಾರ್ಟ್ ನಲ್ಲಿ ಯುವತಿ ಕತ್ತು ಸೀಳಿ ಶವದೊಂದಿಗೆ ವಿಡಿಯೋ ಕಾಲ್ ಮಾಡಿದ ಪಾಪಿ.!

ಭೋಪಾಲ್: ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಆಕೆಯ ಶವದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಶಿಲ್ಪಾ ಝರಿಯಾ (25) ಮೃತ ಮಹಿಳೆ. ಜಬಲ್‍ಪುರದ ಮೇಖ್ಲಾ ರೆಸಾರ್ಟ್‍ನಲ್ಲಿರುವ ಕೊಠಡಿಯಲ್ಲಿ ಶಿಲ್ಪಾಳನ್ನು ಅಭಿಜಿತ್‌ ಎಂಬಾತ ಕರೆಸಿಕೊಂಡಿದ್ದಾನೆ. ನಂತರ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದ ಅಭಿಜಿತ್ ಆಕೆಯ ಶವದೊಂದಿಗಿನ ಸರಣಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ವೀಡಿಯೋದಲ್ಲಿ ಏನಿದೆ?: ವೀಡಿಯೋದಲ್ಲಿ ಶಿಲ್ಪಾ ರಕ್ತ ಸಿಕ್ತವಾಗಿ ಮಂಚದ ಮೇಲೆ ಮಲಗಿರುವುದನ್ನು ಆತ ತೋರಿಸುತ್ತಾನೆ. ನಂತರ ಮಾತನಾಡಿರುವ ಆತ ಯಾರಿಗೂ ನಂಬಿಕೆ […]

Continue Reading

ಹೊಸ ಮೊಬೈಲ್ ಎಂದು ಸೇಲ್ ಮಾಡುತ್ತಿದ್ದ ಗ್ಯಾಂಗ್..!

ಬೆಂಗಳೂರಿನಲ್ಲಿ ಎಂತೆಂಥ ಕಳ್ಳರ ಗ್ಯಾಂಗ್ ಇದಾವೆ ಅಂತ ತಿಳ್ಕೊಂಡ್ರೆ ನಿಜವಾಗ್ಲೂ ಶಾಕ್ ಆಗ್ತೀರಾ. ಈ ಸ್ಟೋರಿ ನೋಡಿದ್ರೆ  ಹೀಗೂ ಯಾಮಾರಿಸ್ತಾರಾ ಅಂತ ಹುಬ್ಬೇರಿಸ್ತೀರ. ಕಳ್ಳರಿಂದ ಯಾಮಾರಿ ದುಡ್ಡು ಕಳ್ಕೊಂಡವ್ರು  ಸಣ್ಣ ಅಮೌಂಟ್ ತಾನೆ ಅಂತ ದೂರು ಕೊಡೋದುಕ್ಕೂ ಹೋಗಲ್ಲ. ಯಾವಾಗ ಗ್ಯಾಂಗ್ನ ಕೃತ್ಯದ ಬಗ್ಗೆ  ಒಂದೆ ಒಂದು ದೂರು ದಾಖಲಾಯ್ತೊ ಹಠಕ್ಕೆ ಬಿದ್ದ ಪೊಲೀಸರು ಆರೋಪಿಗಳನ್ನ ಹಿಡಿದು ಜೈಲಿಗ ದಬ್ಬಿದ್ದಾರೆ. ಈ ಗ್ಯಾಂಗ್ ಮಾಡ್ತಿದ್ದ ಕೃತ್ಯಗಳು ಏನೂ ಅಂತೀರಾ ಈ ಸ್ಟೋರಿ ನೋಡಿ. ಸಿಲಿಕಾನ್ ಸಿಟಿಯಲ್ಲಿ ಜನರನ್ನು […]

Continue Reading

ಟೀಚರ್ ಬೈದ್ರು ಅಂತ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..!

ನಿಮ್ಮ ಮನೆಗಳಲ್ಲಿ 12 ವರ್ಷದ ಮೇಲ್ಪಟ್ಟ ಮಕ್ಕಳಿದ್ರೆ ದಯವಿಟ್ಟು ಹುಷಾರಾಗಿ. ತಂದೆ ತಾಯಿಗಳು ಮಕ್ಕಳ ಜೊತೆ ಫ್ರೆಂಡ್ಲಿಯಾಗಿ ಮಾತಾಡಿ ಮನಸ್ಥಿತಿ ಬಗ್ಗೆ ಪ್ರತಿ ದಿನ ತಿಳ್ಕೊಳಿ. ಹೌದು. ನಗರದಲ್ಲಿ ಇತೀಚೆಗೆ ಎಸ್ ಎಸ್ ಎಲ್ ಸಿ ವಯಸ್ಸಿನ ಮಕ್ಕಳು ಶಿಕ್ಷಕರು ಬೈದ್ರು , ಅವಮಾನ ಮಾಡಿದ್ರು ಅಂತ  ಆತ್ಮಹತ್ಯೆ ಮಾಡ್ಕೊಳೋ ಘಟನೆಗಳು ವರದಿಯಾಗ್ತಿವೆ.ಇಂದು ಕೂಡ ವಿಧ್ಯಾರ್ಥಿನಿಯೊಬ್ಬಳು ಶಿಕ್ಷರು ಬೈದ್ರು ಅಂದ ನೇಣಿಗೆ ಶರಣಾಗಿರುವ ಘೋರ ಘಟನೆ ನೆಡದು ಹೋಗಿದೆ. ಈಗಿನ ಕಾಲದ ಮಕ್ಕಳ ಮನಸ್ಥಿಯನ್ನು ತಿಳಿದುಕೊಳ್ಳೂದು ತುಂಬಾನೇ […]

Continue Reading