ಗೃಹ ಸಚಿವರ ಎದುರಲ್ಲೇ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ

ತುಮಕೂರು, ಡಿ.09: ಗೃಹ ಸಚಿವರ ಎದುರಲ್ಲೇ ಬಿಜೆಪಿ- ಕಾಂಗ್ರೇಸ್ ಕಿತ್ತಾಡಿಕೊಂಡ ಘಟನೆ ಕೊರಟಗೆರೆ ತಾಲ್ಲೂಕಿನ ಕೋಳಾಲದಲ್ಲಿ ನಡೆದಿದೆ. ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಉದ್ಘಾಟನೆಗೆ ಬಂದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಆಗಮಿಸಿದ್ದರು. ಇವರೊಂದಿಗೆ ಕೇಸರಿ ಶಾಲು ತಮ್ಮ ಕಾರ್ಯಕರ್ತರೊಂದಿಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್ ಆಗಮಿಸಿದ್ದರು. ಈ ವೇಳೆ ಅಲ್ಲೇ ಉಪಸ್ಥಿತರಿದ್ದ ಕೊರಟಗೆರೆ ಶಾಸಕ ಡಾ. ಜಿ.ಪರಮೇಶ್ವರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಶಾಲು ಧರಿಸಿದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ, […]

Continue Reading

ಜಿ.20 ಅಧ್ಯಕ್ಷ ಸ್ಥಾನವನ್ನು ಕೊಟ್ಟಿರುವುದು ದೇಶದ ಹೆಗ್ಗಳಿಕೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ

ಬಳ್ಳಾರಿ, ಡಿ.09: ಜಿ.20 ಅಧ್ಯಕ್ಷ ಸ್ಥಾನವನ್ನು ಕೊಟ್ಟಿರುವುದು ದೇಶದ ಹೆಗ್ಗಳಿಕೆ ಪಾತ್ರವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ ಹೇಳಿದರು ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ 10ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು ಶ್ರೇಷ್ಟ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿಯವರು ಹೊಂದಿದಾರೆ. ಸಾರ್ಕ್ ನಲ್ಲಿ  ಅಧ್ಯಕ್ಷತೆಯನ್ನು ಪಡೆಯುವಂತಾಗಲಿ ಎಂದು ಅಭಿನಂದಿಸಿದರು. ನಂತರ ನಿರಂತರ ಪರಿಶ್ರಮ ಮತ್ತು ಏಕಾಗ್ರತೆಯೇ ಯಶಸ್ಸು ಸಾಧ್ಯವಾಗುತ್ತದೆ. ಉತ್ತಮ ಕೆಲಸದಲ್ಲಿ ತೊಡಗಿ ದೇಶದ ಸೇವೆ ಮಾಡಿ […]

Continue Reading

ಶಿಕ್ಷಕರ ಜಗಳಕ್ಕೆ ಮಕ್ಕಳ ಜೀವನ ಅತಂತ್ರ; ಶಾಲೆಗೆ ಬೀಗ ಜಡಿದ ಗ್ರಾಮಸ್ಥರು

ಹುಬ್ಬಳ್ಳಿ, ಡಿ.09: ಶಿಕ್ಷಕರ ಒಳಜಗಳದಿಂದಾಗಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದಿದ್ದಾರೆ. ಇದರಿಂದ ಮಕ್ಕಳ ಜೀವನ ಅತಂತ್ರವಾಗಿದೆ. ಹುಬ್ಬಳಿಯ ಬಿಳೇಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ಜರುಗಿದೆ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರು ಕಳೆದ  ಆರು ವರ್ಷಗಳಿಂದ ಪರಸ್ಪರ ಶಿಕ್ಷಕರ ಒಳ ಜಗಳದಿಂದಾಗಿ ವಾಗ್ವಾದ, ಕೋಪ-ತಾಪ ಮಿತಿಮೀರಿದ ಪರಿಣಾಮ ಸ್ವತಃ ಪಾಲಕರೇ ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ಒಳ ಜಗಳ ಕಾದಾಟಗಳು ಇಂದಿಗೂ ತಾರ್ಕಿಕ ಕಾಣದ ಈ ಶಾಲೆಯಲ್ಲಿ ಸುಮಾರು 250ಕ್ಕೂ ಅಧಿಕ ಮಕ್ಕಳನ್ನು […]

Continue Reading

ಕರ್ನಾಟಕ-ಮಹಾರಾಷ್ಟ್ರದ ನಡುವೆ ಬಂದ್ ಆಗಿದ್ದ ಬಸ್ ಸಂಚಾರ ಪುನಃ ಆರಂಭ

ಚಿಕ್ಕೋಡಿ, ಡಿ.09: ಕರ್ನಾಟಕ-ಮಹಾರಾಷ್ಟçದ ಗಡಿಯಲ್ಲಿ ಶಿವಸೇನೆ ಹಾಗೂ ಮರಾಠಿ ಸಂಘನೆಗಳ ಪುಂಡಾಟಿಕೆ ಹಿನ್ನೆಲೆ ಗಡಿಯಲ್ಲಿ ಬಂದ್ ಆಗಿದ್ದ ಎರಡು ರಾಜ್ಯಗಳ ಬಸ್ ಸಂಚಾರ ಪುನಃ ಆರಂಭಿಸಲಾಗಿದೆ. ಕರ್ನಾಟಕ-ಮಹಾರಾಷ್ಟç ಗಡಿ ವಿಚಾರವಾಗಿ ಎರಡು ರಾಜ್ಯಗಳ ನಡುವೆ ಸಾಮರಸ್ಯ ಉಂಟಾಗಿದ್ದು, ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂದು ಕರ್ನಾಟಕ-ಮಹಾರಾಷ್ಟç ರಾಜ್ಯಗಳ ನಡುವೆ ಶೇ. 50 ರಷ್ಟು ಬಸ್ ಸಂಚಾರವನ್ನು ಚಿಕ್ಕೋಡಿ ಸಾರಿಗೆ ಇಲಾಖೆ ಡಿಸಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ನಿತ್ಯ 200ಕ್ಕೂ ಹೆಚ್ಚು ಬಸ್ ಮಹರಾಷ್ಟçಕ್ಕೆ ತೆರಳುತ್ತಿದ್ದವು. ಸದ್ಯ […]

Continue Reading

ಅದ್ದೂರಿಯಾಗಿ ನೆರವೇರಿದ ಅಮೃತೇಶ್ವರ ಜಾತ್ರಾ ಮಹೋತ್ಸವ

ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಆರಾಧ್ಯ ದೈವ ಶ್ರೀ ಅಮೃತೇಶ್ವರನ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು..ದಕ್ಷಿಣದ ಕಾಶಿ ಅಂತಲೇ ಹೆಸರುವಾದಿಯಾಗಿರೋ ಅಮೃತೇಶ್ವರ ದೇವಸ್ಥಾನದ ಜಾತ್ರೆ ಪ್ರತಿವರ್ಷವೂ ಜರುಗುತ್ತದೆ..ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ರಥೋತ್ಸವ ನಡೆಯುವ ಈ ಜಾತ್ರೆಗೆ ಸಾವಿರಾರು ಭಕ್ತರ ದಂಡು ಆಗಮಿಸಿ ಅಮೃತೇಶ್ವರನ ಕೃಪೆಗೆ ಪಾತ್ರರಾದರು.. ಎರಡು ಹೂವಿನ ಮಾಲೆಯಿಂದ ಅಲಂಕೃತವಾದ ರಥವೂ ಅಮೃತೇಶ್ವರನ ಮೂರ್ತಿಯನ್ನು ಹೊತ್ತು ಸಾಗುತ್ತಿದ್ದಂತೆಯೇ ಸಾವಿರಾರು ಭಕ್ತರು ಹರ ಹರ ಮಹಾದೇವ ಎನ್ನುವ ಘೋಷದ ಜೊತೆಗೆ ರಥ ಎಳೆದರು..ಶ್ರೀ ಅಮೃತೇಶ್ವರನ ದರ್ಶನಕ್ಕೆ […]

Continue Reading

BJP ಅಭೂತಪೂರ್ವ ಗೆಲುವು – ಗುಜರಾತ್ ಫಲಿತಾಂಶ ಕರ್ನಾಟಕ ಮುಂದಿನ ದಿಕ್ಸೂಚಿ: ಬಿಜೆಪಿ ಅಧ್ಯಕ್ಷ ದರೆಪ್ಪ ಉಳ್ಳಾಗಡ್ಡಿ

2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಗುಜರಾತಿನ ಈ ಫಲಿತಾಂಶ ಖಂಡಿತವಾಗಿಯೂ ದಿಕ್ಸೂಚಿಯಾಗಲಿದೆ ಎಂದು ರಬಕವಿ ಬನಹಟ್ಟಿ ಬಿಜೆಪಿ ನಗರ ಘಟಕ ಅಧ್ಯಕ್ಷ ದರೆಪ್ಪ ಉಳ್ಳಾಗಡ್ಡಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶಂಕರಲಿಂಗ ಸರ್ಕಲದಲ್ಲಿ ಗುಜರಾತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದೆ ಬಿಜೆಪಿ ಕಾರ್ಯಕರ್ತರಿಂದ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಹಿಂದೂ ವಿರೋಧಿ, ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ದೇಶದಾದ್ಯಂತ ಬುಡ ಸಮೇತ ಮತದಾರರು ಕಿತ್ತು ಒಗಿಯುತ್ತಾರೆ ಅದಕ್ಕೆ ಉದಾಹರಣೆ ಗುಜರಾತ್ […]

Continue Reading

ಇಬ್ಬರು ಕುರಿ ಕಳ್ಳರನ್ನು ಬಂಧಿಸಿದ ಪೊಲೀಸರು

ಸುರುಪುರ: ತಾಲೂಕಿನಲ್ಲಿ ಕುರಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ದೇವಪುರ ಕ್ರಾಸ್ ಬಳಿ ಪೊಲೀಸರು ಬಂಧಿಸಿರುವ ಘಟನೆ ಸುರಪುರ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುರಪುರ ಪೊಲೀಸರು ದೇವರಪುರ ಕ್ರಾಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಸ್ಕಾರ್ಪಿಯೋ ಗಾಡಿಯಲ್ಲಿದ್ದ ಕುರಿಗಳನ್ನು ನೋಡಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಉತ್ತರ ನೀಡಲು ತಡ ಬಡಸಿದ್ದಾರೆ. ಅನುಮಾನದ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕುರಿ ಕಳ್ಳರು ಎಂದು ತಿಳಿದುಬಂದಿದೆ. ಈ ಇಬ್ಬರು ಕಳ್ಳರು ಯಾದಗಿರಿ ಮೂಲದವರು ಎನ್ನಲಾಗಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಕಳ್ಳರ […]

Continue Reading

ಅರಣ್ಯದಂಚಿನ ಗ್ರಾಮಗಳಲ್ಲಿ 13 ಆನೆಗಳು ಪ್ರತ್ಯಕ್ಷ: ಜನರಲ್ಲಿ ಭಯ

ಕಲಘಟಗಿ ತಾಲ್ಲೂಕಿನ  ಅರಣ್ಯದಂಚಿನ ಗ್ರಾಮಗಳಲ್ಲಿ 13 ಆನೆಗಳು ಪ್ರತ್ಯಕ್ಷವಾಗಿ  ಓಡಾಡುತ್ತಿದ್ದು ರೈತರ ಜಮೀನಗಳಿಗೆ ನುಗ್ಗಿ ಅಪಾರ ಬೆಳೆ ಹಾನಿ ಮಾಡುವದರೊಂದಿಗೆ ಜನರಲ್ಲಿ ಭಯ ಹುಟ್ಟಿಸಿವೆ.ತಾಲ್ಲೂಕಿನ ಕಲಕುಂಡಿ, ಈಚನಳ್ಳಿ, ತಂಬೂರ, ದೇವಿಕೊಪ್ಪ,ಹುಲಗಿನಕಟ್ಟಿ, ಹಟಕಿನಾಳ, ಮಾಚಾಪುರ, ಕಲಘಟಗಿ ಹೊರವಲಯದ ಮಂಗೇಶ ಕೆರೆ ಹತ್ತಿರ ಹಾಗೂ ವಿವಿಧ ಗ್ರಾಮಗಳಲ್ಲಿ 10 ಮದ್ದಾನೆ ಹಾಗೂ 3 ಮರಿ ಆನೆಗಳ ಹಿಂಡುಗಳು ಓಡಾಡುತ್ತಿವೆ. ಇದರಿಂದಾಗಿ ಆನೆಗಳಿಗೆ ಆಟವಾದರೆ  ರೈತರಿಗೆ ಪ್ರಾಣ ಸಂಕಷ್ಟವಾಗಿದೆ.. ಕಲಘಟಗಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾಡಿನಿಂದ ನಾಡಿಗೆ ಆನೆಗಳು ಆಹಾರ, ನೀರು […]

Continue Reading

ಎಂಇಎಸ್ ಸಂಪೂರ್ಣ ಸತ್ತು ಹೋಗಿದೆ: ಲಕ್ಷ್ಮಣ ಸವದಿ

ಚಿಕ್ಕೋಡಿ, ಡಿ,09: ಕರ್ನಾಟಕ- ಮಹಾರಾಷ್ಟ್ರ ಗಡಿವಿಚಾರವಗಿ ಎಂಇಎಸ್ ಸಂಪೂರ್ಣ ಸತ್ತು ಹೋಗಿದೆ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕೀಯ ಕಾರಣಕ್ಕಾಗಿ ಗಡಿಕ್ಯಾತೆ ತೆಗೆದ ಎಂಇಎಸ್ ಸಂಪೂರ್ಣ ಸತ್ತು ಹೋಗಿದೆ ಅದಕ್ಕೆ ಜೀವ ಕೊಡಲು ಮರಾಠಿ ಪುಂಡರಿಗೆ ಪುಷ್ಟಿ ಕೊಡಲಾಗುತ್ತಿದೆ. ಈಗಾಗಲೇ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ಸಾಂಪ್ರದಾಯಿಕ್ವಾಗಿ ಮರಾಠ ಸಮಾಜ ಬಿಜೆಪಿ ಪರವಾಗಿದೆ. ಮರಾಠ ಸಮಾಜದ ರಕ್ತದಲ್ಲಿ ಹಿಂದುತ್ವ ಇದೆ ಹಿಂದುತ್ವ ಎದ್ದು ಕುಣಿಯುತ್ತಿದೆ. ಈ ಬಾರಿ ಮರಾಠಾ ಸಮಾಜ […]

Continue Reading

ನಾಗರಿಕ ಸಮಾಜವೇ ತಲೆ ತಗ್ಗಿಸುವ ಸ್ಟೋರಿ: ಉದ್ಯಮಿ ಪುತ್ರನ ಕೊಲೆಯ ರೋಚಕ ಕಹಾನಿ

ಒಂದು ಇರುವೆ ಸಹ ಸಾಯಿಸಲು ಸಹ ಬಿಡದ ವಿಶ್ವಕ್ಕೆ ಶಾಂತಿ ಮಂತ್ರಕೋರಿದ ಜೈನ್ ಸಮುದಾಯವೇ ತಲೆ ತಗ್ಗಿಸುವಂತೆ, ನಾಗರಿಕ ಸಮಾಜವೇ ನಾಚುವಂತೆ ಸ್ವತಃ ತಂದೆಯೇ ಹೆತ್ತ ಮಗನನ್ನು ಕೊಂದ ಪ್ರಕರಣ ಅಂತಿಮ ಘಟ್ಟ ತಲುಪಿದೆ. ಮಣ್ಣಿನಲ್ಲಿ ಮುಚ್ಚಿಟ್ಟ ಶವದ ಜೊತೆಗೆ ಸತ್ಯವನ್ನು ಹೊರೆಳೆದ ಪೊಲೀಸರು, ಅಂತಿಮ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಮಗನನ್ನು ಕಳೆದುಕೊಂಡ ತಾಯಿ ತನ್ನ ಗಂಡ ಹೇಳಿದ ಸುಳ್ಳನ್ನು ಸತ್ಯವೆಂದು ನಂಬಿ, ಇನ್ನೂ ಬಾರದ ಮಗನ ದಾರಿ ಕಾಯುತ್ತಿದ್ದಾಳೆ. ಇಂತಹ ಒಂದು ಕರುಳು ಕುಡಿಯ ದಯನೀಯ […]

Continue Reading