Curry Leaves Benefits.. ಕರಿಬೇವು ಒಗ್ಗರಣೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹು ಉಪಯುಕ್ತ..!

ಒಗ್ಗರಣೆ ಅಥವಾ ಆಹಾರ ಘಮ ಹೆಚ್ಚಿಸುವ ಕರಿಬೇವನ್ನು ತಿನ್ನುವವರು ತುಂಬಾ ವಿರಳ. ಸಾಮಾನ್ಯ ಮಸಾಲೆಯುಕ್ತ ಎಲ್ಲ ಆಹಾರ ಪದಾರ್ಥಗಳಲ್ಲೂ ಕರಿಬೇವು ಎಲೆಗಳನ್ನು ಬಳಸಲಾಗುತ್ತಿದ್ದರೂ, ಇದನ್ನು ತಿನ್ನದೆ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ ಕರಿಬೇವು ಕೇವಲ ಆಹಾರದ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂಬುದು ನೆನಪಿಟ್ಟುಕೊಳ್ಳಿ. ನಮ್ಮ ದಿನನಿತ್ಯದ ಆಹಾರದಲ್ಲಿ ಕರಿಬೇವು ಬಳಸುವುದರಿಂದ ಸಿಗುವ ಪ್ರಯೋಜನಗಳಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ: ಕರಿಬೇವಿನ ಸೊಪ್ಪಿನಲ್ಲಿ ವಾಯುಕಾರಕವನ್ನು ತೆಗೆದುಹಾಕುವ ಅಂಶ ಹೆಚ್ಚಿರುತ್ತದೆ. ಇದು ದೇಹದಲ್ಲಿರುವ ಅನಗತ್ಯ ವಿಷ ಪದಾರ್ಥಗಳನ್ನು ಹೊರ […]

Continue Reading

Back Pain Relief.. ಬೆನ್ನು ನೋವು ನಿಮ್ಮನ್ನು ಕಾಡುತ್ತಿದೆಯೇ..? ಇಲ್ಲಿದೆ ನೋಡಿ ಸರಳ ಮನೆಮದ್ದು

ಬೆನ್ನು ನೋವು ಅತಿಯಾದ ಕೆಲಸದಿಂದ ಅಥವಾ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಉಂಟಾಗುತ್ತದೆ. ಆದರೆ ಕೆಲವರಿಗೆ ಅದು ಬರುತ್ತಲೇ ಇರುತ್ತದೆ. ಆದರೆ ಕೆಲವು ಸಲಹೆಗಳನ್ನು ಅನುಸರಿಸುವುದರಿಂದ ನೋವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಬೆನ್ನುನೋವು ಇತ್ತೀಚಿನ ದಿನಗಳಲ್ಲಿ ಅತಿ ಸಾಮಾನ್ಯ. ಗಾಯ , ಊತ, ಕ್ಯಾನ್ಸರ್ ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ಹಲವು ಕಾರಣಗಳಿಂದ ಬೆನ್ನು ನೋವು ಉಂಟಾಗುತ್ತದೆ. ಕೆಳಬೆನ್ನಿನಲ್ಲಿ ಅಥವಾ ಸೊಂಟದಲ್ಲಿ ನೋವು ಹೆಚ್ಚಾಗಿರುತ್ತದೆ.ಅಂತಹ ಕೆಲ ಸಲಹೆಗಳು ಇಲ್ಲಿವೆ ನೋಡಿ. ಬೆನ್ನು ನೋವು ಗುರುತಿಸುವುದು ಬೆನ್ನು ನೋವು ಸಾಮಾನ್ಯ […]

Continue Reading

Dryfruits.. ಚಳಿಗಾಲದಲ್ಲಿ ಡ್ರೈಫ್ರೂಟ್ಸ್ ಹೆಚ್ಚು ತಿನ್ನೋದು ಸರೀನಾ..? ಇಲ್ಲಿದೆ ನೋಡಿ

ಒಣ ಹಣ್ಣುಗಳು ಅಥವಾ ಡ್ರೈಫ್ರೂಟ್ಸ್‌ನ್ನು ಜನರು ವಿಶೇಷವಾಗಿ ಚಳಿಗಾಲದಲ್ಲಿ ಹೆಚ್ಚು ಸೇವಿಸುತ್ತಾರೆ. ಆದರೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಕಾರಣದಿಂದ ಇದನ್ನು ಚಳಿಗಾಲದಲ್ಲಿ ಹೆಚ್ಚು ತಿನ್ನೋದು ಸರೀನಾ ? ಆ ಬಗ್ಗೆ ತಿಳಿಯೋಣ. ಒಣ ಹಣ್ಣುಗಳು ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರಧಾನವಾಗಿವೆ. ಹೆಚ್ಚಿನ ದಿನಗಳಲ್ಲಿ ಆಹಾರದ ಭಾಗವಾಗಿರುತ್ತದೆ. ಹಬ್ಬ ಹರಿದಿನಗಳಲ್ಲಿ ಇದನ್ನು ಹೆಚ್ಚಾಗಿ ಹಂಚಲಾಗುತ್ತದೆ. ಅಂಗಡಿಗಳಲ್ಲಿ ಹಲವು ರೀತಿಯ ಒಣಹಣ್ಣುಗಳು ಲಭ್ಯವಿರುತ್ತವೆ. ಬಾದಾಮಿ, ಗೋಡಂಬಿ, ಪಿಸ್ತ, ಖರ್ಜೂರ ಹೀಗೆ ಹಲವು. ಎಲ್ಲವೂ ಆರೋಗ್ಯಕರವಾಗಿದ್ದರೂ ಚಳಿಗಾಲ ದಲ್ಲಿ ಇವನ್ನು ತಿನ್ನುವುದು ಎಷ್ಟು […]

Continue Reading

Boiled Egg.. ಚಳಿಗಾಲದಲ್ಲಿ ಬೇಯಿಸಿದ ಮೊಟ್ಟೆಯನ್ನು ತಿನ್ನುವುದರಿಂದ ಎಷ್ಟೆಲ್ಲಾ ಲಾಭ ಸಿಗುತ್ತೆ ಗೊತ್ತಾ..?

ದಿನಕ್ಕೊಂದು ಮೊಟ್ಟೆ ತಿಂದರೆ ವೈದ್ಯರಿಂದ ದೂರವಿಡಬಹುದು. ಅದೇ ರೀತಿಯಾಗಿ ನೀವು ಎರಡು ಮೊಟ್ಟೆ ತಿಂದರೂ ಅದರಿಂದ ಯಾವುದೇ ಹಾನಿ ಆಗದು. ಇಂಟರ್ನೆಟ್ ನಲ್ಲಿ ಸಿಕ್ಕಿರುವ ಮಾಹಿತಿ ಪಡೆದುಕೊಂಡು ಮೊಟ್ಟೆಯಲ್ಲಿ ಪೋಷಕಾಂಶಗಳ ಬಗ್ಗೆ ವಿವಿಧ ರೀತಿಯ ವಾದಗಳು ಇರಬಹುದು. ಮೊಟ್ಟೆಯು ಕೊಬ್ಬನ್ನು ಹೊಂದಿದೆ ಮತ್ತು ಇದರಲ್ಲಿ ಕೊಲೆಸ್ಟ್ರಾಲ್ ಕೂಡ ಇದೆ ಎಂದು ಹೆಚ್ಚಿನವರು ಭಾಗಿಸುವರು. ಆದರೆ ಮೊಟ್ಟೆಯಲ್ಲಿ ಇರುವಂತಹ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕೇವಲ ಕೊಲೆಸ್ಟ್ರಾಲ್ ಗೆ ಸೂಕ್ಷ್ಮವಾಗಿ ಇರುವಂತಹ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಮಾತ್ರ ಹಾನಿಕರ. ಮೊಟ್ಟೆಯು […]

Continue Reading

Sweet Potatoes.. ಸಿಹಿ ಗೆಣಸಿನಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ..?

ಸಿಹಿ ಗೆಣಸು ತಿನ್ನುವುದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಇದು ಅನೇಕ ರೋಗಗಳನ್ನು ದೂರವಿರಿಸುತ್ತದೆ. ಸಿಹಿ ಗೆಣಸಿನಲ್ಲಿ ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಶಿಯಂ, ಫೈಬರ್, ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಎ, ಬಿ ಮತ್ತು ಸಿ ಸಮೃದ್ಧವಾಗಿದೆ. ಸಿಹಿ ಆಲೂಗಡ್ಡೆ ಅಥವಾ ಸಿಹಿಗೆಣಸು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ: ನೀವು ಪ್ರತಿದಿನ ಸಿಹಿ ಗೆಣಸನ್ನು ತಿಂದರೆ ಅದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಿಹಿ ಗೆಣಸಿನಲ್ಲಿರುವ ವಿಟಮಿನ್ ಸಿ ನಿಮ್ಮ ರೋಗನಿರೋಧಕ […]

Continue Reading

ಸೀಬೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..? A

ಈ ಋತುವಿನಲ್ಲಿ ಸಾಮಾನ್ಯವಾಗಿ ಹಣ್ಣುಗಳು ಮತ್ತು ತರಕಾರಿಗಳು ಹೇರಳವಾಗಿ ದೊರೆಯುತ್ತವೆ. ಆದರೆ ಚಳಿಗಾಲದಲ್ಲಿ ಬಿಸಿ ಆಹಾರದ ಮೊರೆ ಹೋಗುವವರೆ ಹೆಚ್ಚು.ಇದರಿಂದ ದೇಹ ತೂಕ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಕೂಡ ಇದೆ. ಇದೇ ಸೀಸನ್​ನಲ್ಲಿ ಎಲ್ಲ ಕಡೆ ದೊರೆಯುವ ಹಣ್ಣೆಂದರೆ ಪೇರಲೆ ಅಥವಾ ಸೀಬೆಹಣ್ಣು. ಇದನ್ನು ದಿನನಿತ್ಯ ಸೇವಿಸುವ ಮೂಲಕ ಕೂಡ ನಿಮ್ಮ ಸ್ಥೂಲಕಾಯತೆ ಸಮಸ್ಯೆಗೆ ಪರಿಹಾರ ಕಾಣಬಹುದು. ಪೇರಲೆ ಹಣ್ಣಿನಲ್ಲಿ ಫೋಲೇಟ್ ಎಂಬ ಅಂಶವಿದ್ದು, ಇದುಅಧಿಕ ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ. ಹಾಗೆಯೇ ಈ ಹಣ್ಣು ಸೋಡಿಯಂನ ನಕರಾತ್ಮಕ […]

Continue Reading

ಸೌಂದರ್ಯ ಮತ್ತು ಆರೋಗ್ಯಕ್ಕೆ ಅರಿಶಿನ ಲಾಭಗಳು ತಿಳಿದರೆ ಆಶ್ಚರ್ಯಪಡುತ್ತೀರಾ..!

ಅರಿಶಿನ ಅಡುಗೆ ಮನೆಯ ಸಂಗಾತಿ. ದಕ್ಷಿಣ ಭಾರತದ ಅಡುಗೆಗಳಲ್ಲಂತೂ ಅರಿಶಿನವನ್ನು ಹೆಚ್ಚಾಗಿ ಬಳಸ್ತಾರೆ. ಬಹುತೇಕ ಎಲ್ಲಾ ತಿನಿಸುಗಳಲ್ಲೂ ಅರಿಶಿನ ಬಳಕೆ ಸಾಮಾನ್ಯ. ಆರೋಗ್ಯಕ್ಕೂ ಅರಿಶಿನ ಬೇಕೇ ಬೇಕು. ಎಷ್ಟೋ ಬಗೆಯ ಇನ್ಫೆಕ್ಷನ್ ಗಳಿಗೆ ಅರಿಶಿನವೇ ಮದ್ದು. ಮಾತ್ರವಲ್ಲ ಕ್ಯಾನ್ಸರ್ ಅನ್ನು ಕೂಡ ಹೊಡೆದೋಡಿಸುವ ಶಕ್ತಿ ಇದಕ್ಕಿದೆ. ಅರಿಶಿನದಲ್ಲಿ ಆಯಂಟಿ ಇನ್ಫೆಕ್ಷನಲ್ ಪ್ರಾಪರ್ಟಿಸ್ ಹೆಚ್ಚಾಗಿದೆ. ಇದನ್ನು ಸೇವಿಸುವುದರಿಂದ ಉರಿಯೂತ ನಿವಾರಣೆಯಾಗುತ್ತದೆ. ಅರಿಶಿನದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳಿವೆ. ಕ್ಯಾನ್ಸರ್ ಆರಂಭಿಕ ಹಂತದಲ್ಲಿದ್ರೆ ಅರಿಶಿನ ಸೇವನೆಯಿಂದ ಗುಣವಾಗುತ್ತದೆ. ಅರಿಶಿನ ಕ್ಯಾನ್ಸರ್ […]

Continue Reading

Broccoli Benefits.. ಫೈಬರ್ ಅಂಶ ಹೆಚ್ಚಾಗಿರುವ ಬ್ರೊಕೊಲಿಯಿಂದ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ..?

ಹೂಕೋಸಿನಂತೆ ಕಾಣುವ ಬ್ರೊಕೋಲಿಯಲ್ಲಿ ಆರೋಗ್ಯ ಗುಣಗಳು ಸಮೃದ್ಧವಾಗಿದೆ. ಹೂಕೋಸು ಕೇವಲ ಬಿಳಿ ಬಣ್ಣದಲ್ಲಿದೆ ಮತ್ತು ಬ್ರೊಕೋಲಿ ಗಾಢ ಹಸಿರು, ನೇರಳೆ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ. ಬ್ರೊಕೋಲಿಯನ್ನು ಸೂಪ್ ಅಥವಾ ತರಕಾರಿಯಾಗಿ ತಿನ್ನಬಹುದು,  ಅದನ್ನು ಕುದಿಸಿ ಮತ್ತು ನಿಮಗೆ ಬೇಕಾದಂತೆ ಉಪ್ಪು ಸೇರಿಸಿ ತಿನ್ನಬಹುದು. ಆರೋಗ್ಯದ ದೃಷ್ಟಿಯಿಂದ ಬ್ರೊಕೋಲಿ ತುಂಬಾ ಪ್ರಯೋಜನಕಾರಿ. ಬ್ರೊಕೋಲಿ ಮುಖ್ಯವಾಗಿ ಇಟಾಲಿಯನ್ ಸಸ್ಯ. ಬ್ರೊಕೋಲಿಯನ್ನು ಹೆಚ್ಚಾಗಿ ಯುರೋಪಿಯನ್ ಆಹಾರ, ಸೂಪ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಪ್ರಪಂಚದಾದ್ಯಂತ ಇದರ ಎಲೆಗಳು ಬ್ರೊಕೋಲಿಯಂತೆ ಪ್ರಯೋಜನಕಾರಿ. ಇದರ ಸೇವನೆ ದೇಹದಲ್ಲಿ ವಿವಿಧ […]

Continue Reading

ಸೋರೆಕಾಯಿ ಸೇವನೆ ಮಾಡುವುದರಿಂದ ಈ ಕಾಯಿಲೆಗಳನ್ನು ಗುಣಪಡಿಸಬಹುದಂತೆ.!

ಸೋರೆಕಾಯಿಯಲ್ಲಿ ಹಲವಾರು ಬಗೆಯ ಪೋಷಕಾಂಶಗಳಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಾಂಬಾರು, ಪಲ್ಯ, ಸಿಹಿ ಹಲ್ವ ಇತ್ಯಾದಿಗಳಲ್ಲಿ ಇದನ್ನು ಬಳಕೆ ಮಾಡುವ ಇದು ಆರೋಗ್ಯ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸೋರೆಕಾಯಿಯಲ್ಲಿ ಉದ್ದ ಸೋರೆಕಾಯಿಯು ತುಂಬಾ ಪ್ರಸಿದ್ಧವಾಗಿದ್ದು, ಇದರಲ್ಲಿ ಹಲವಾರು ಬಗೆಯ ವಿಟಮಿನ್ ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್ ಗಳು, ಪೈಥೋನ್ಯೂಟ್ರಿಯೆಂಟ್ ಮತ್ತು ಆಹಾರದ ನಾರಿನಾಮಂಶಗಳು ಇದರಲ್ಲಿದೆ. ತೂಕ ಇಳಿಸಲು ಬಯಸುವವರುಉದ್ದ ಸೋರೆಕಾಯಿಯನ್ನು ತಮ್ಮ ಆಹಾರ ಕ್ರಮದಲ್ಲಿ ಬಳಕೆ ಮಾಡಬಹುದು. ಇದರಲ್ಲಿ ಕ್ಯಾಲರಿ ಪ್ರಮಾಣವು ಕಡಿಮೆ ಇದ್ದು, ಇದು ದೇಹಕ್ಕೆ […]

Continue Reading

beard trend.. ಗಡ್ಡ ಬಿಟ್ಟ ಹುಡುಗರೆಂದರೆ ಹುಡುಗಿಯರಿಗೆ ಏಕೆ ಇಷ್ಟ ಗೊತ್ತಾ..?

ಗಡ್ಡ ಬಿಡೋದು ಪುರುಷರ ಟ್ರೆಂಡ್ ಆಗಿದೆ. ಆದರೆ ಈ ಗಡ್ಡ ಬಿಡೋದರ ಬಗ್ಗೆ ಅನೇಕ ಸಂಶೋಧನೆಗಳು ಸಹ ನಡೆದಿವೆ.ಹುಡುಗಿಯರ ಇಷ್ಟ- ಕಷ್ಟ ಅರಿಯುವುದು ಸುಲಭದ ಮಾತಲ್ಲ. ಹುಡುಗಿಯರು ಯಾವ ರೀತಿಯ ಹುಡುಗರನ್ನು ಇಷ್ಟಪಡ್ತಾರೆ ಎಂಬುದನ್ನು ಹೇಳುವುದು ಅಸಾಧ್ಯ. ಹಾಗಿದ್ದೂ ಹುಡುಗಿಯರಿಗೆ ಶೇವ್ ಮಾಡಿದ ಹುಡುಗರಿಗಿಂತ ಗಡ್ಡ ಬಿಟ್ಟ ಹುಡುಗರು ಹೆಚ್ಚು ಇಷ್ಟವಾಗ್ತಾರಂತೆ. ದಾಡಿ ಬಿಟ್ಟ ಹುಡುಗರನ್ನು ಏಕೆ ಹುಡುಗಿಯರು ಇಷ್ಟಪಡ್ತಾರೆ ಎಂಬ ಬಗ್ಗೆ ಸರ್ವೆಯೊಂದು ನಡೆದಿದೆ.ಅದರ ಪ್ರಕಾರ, ಹುಡುಗಿಯರ ದೃಷ್ಟಿಯಲ್ಲಿ ದಾಡಿ ಬಿಟ್ಟ ಹುಡುಗರು ಸಾಕಷ್ಟು ಆಕರ್ಷಕ […]

Continue Reading