ಅಮ್ಮನಾದ ಬಳಿಕ ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಂಡ ಪ್ರಣಿತಾ ಸುಭಾಷ್

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಪ್ರಣಿತಾ ಸುಭಾಷ್ ಇತ್ತೀಚೆಗೆ ಹೂವಿನೊಂದಿಗೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಅಮ್ಮನಾದ ಬಳಿಕ ಪ್ರಣೀತಾ ಮತ್ತಷ್ಟು ಸುಂದರವಾಗಿ ಕಾಣ್ತಾ ಇದ್ದಾರೆ. ಪ್ರಣಿತಾ ಅವರ ಈ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಹೂವೇ ಇವರ ಮುಂದೆ ನಾಚಿದಂತಿದೆ. ಎನ್ನುತ್ತಿದ್ದಾರೆ ಪ್ರಣೀತಾ ಫ್ಯಾನ್ಸ್. 2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ಪೊರ್ಕಿ ಚಿತ್ರಚಿತ್ರ ಮೂಲಕ ಅವರು ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗ ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ. ನಿತಿನ್ ರಾಜು ಜೊತೆ ಹಸೆಮಣೆ ಏರಿದ […]

Continue Reading

ಗ್ರ್ಯಾಂಡ್ ಡ್ರೆಸ್ ನಲ್ಲಿ ರಾಣಿಯಂತೆ ಕಂಗೊಳಿಸಿದ ನಟಿ ಸೋನಂ ಕಪೂರ್

ಬಾಲಿವುಡ್ ನಟಿ ಸೋನಂ ಕಪೂರ್ ಗ್ರ್ಯಾಂಡ್ ಡ್ರೆಸ್ ತೊಟ್ಟು ರಾಣಿಯಂತೆ ರೆಡಿಯಾಗಿದ್ದಾರೆ. ಕ್ವೀನ್ ಲುಕ್​ನಲ್ಲಿ ಸೋನಂ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಇತ್ತೀಚೆಗೆ ನಟಿ ಸೋನಂ ಕಪೂರ್ ಗ್ರ್ಯಾಂಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಗ್ರ್ಯಾಂಡ್ ಆಭರಣಗಳು ಹಾಗೂ ಉಡುಗೆಯಲ್ಲಿ ಕಾಣಿಸಿಕೊಂಡ ನಟಿ ಕ್ವೀನ್ ಸ್ಟೈಲ್​​ನಲ್ಲಿ ರೆಡಿಯಾಗಿದ್ದಾರೆ. ಸಿಂಪಲ್ ಮೇಕಪ್ ನಟಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಚಂದದ ಉಡುಗೆಯಲ್ಲಿ ನಿರ್ಲಿಪ್ತವಾಗಿ ಪೋಸ್ ಕೊಟ್ಟ ನಟಿಯ ನೆತ್ತಿಬೊಟ್ಟು ಹಾಗೂ ಇಯರಿಂಗ್ಸ್​ […]

Continue Reading

ದುಬೈನಲ್ಲಿ ಬಿಕಿನಿ ತೊಟ್ಟು ಬಳುಕಿದ ನಟಿ ಪ್ರಿಯಾಂಕಾ ಚೋಪ್ರಾ

ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ದುಬೈನಲ್ಲಿ ತಮ್ಮ ವೀಕೆಂಡ್ ಕಳೆದಿದ್ದಾರೆ. ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದು ಅವುಗಳ ಫೋಟೋಗಳನ್ನು ಪ್ರಿಯಾಂಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಳದಿ ಸ್ವಿಮ್ ಸೂಟ್ ಧರಿಸಿರುವ ಪ್ರಿಯಾಂಕ ನೀರಿನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಿಯಾಂಕ ಜೆಟ್ ಸ್ಕೀಯಿಂಗ್ ಕೂಡ ಮಾಡಿದ್ದಾರೆ. ಸೋಶಿಯಲ್ ಮೀಡಿಯದಲ್ಲಿ ವಿಡಿಯೋವನ್ನು ಸಹ ಶೇರ್ ಮಾಡಿದ್ದಾರೆ. ಫೋಟೋಗಳ ಜೊತೆಗೆ ಪ್ರಿಯಾಂಕಾ 2 ಹಾರ್ಟ್ ಹಾಗೂ ಕಣ್ಣಿನ ಎಮೋಜಿ ಬಳಸಿ “ವೀಕೆಂಡ್ ವೈಬ್ಸ್ ಎಂದು ಬರೆದುಕೊಂಡಿದ್ದಾರೆ. ಜೊತೆಗೆ  ದುಬೈ, ಯುಎಇ […]

Continue Reading

ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿದ ನಟಿ ಹನ್ಸಿಕಾ ಮೋಟ್ವಾನಿ

ಕಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ಬಹುಕಾಲದ ಗೆಳೆಯ ಉದ್ಯಮಿ ಸೋಹೈಲ್ ಕಥುರಿಯಾ ಜೊತೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಈ ಜೋಡಿ ಗುರು ಹಿರಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ  ಕಾಲಿಟ್ಟಿದೆ. ಹನ್ಸಿಕಾ-ಸೋಹೈಲ್ ಮದುವೆಯ ಕೆಲವೊಂದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹನ್ಸಿಕಾ ಸಾಂಪ್ರದಾಯಿಕ ರೆಡ್ ಲೆಹೆಂಗಾವನ್ನು ಧರಿಸಿದ್ದರು. ಸೊಹೈಲ್ ಶೆರ್ವಾನಿ ಧರಿಸಿ ಮಿಂಚಿದ್ದಾರೆ. ಸಿಂಧಿ ಸಂಪ್ರದಾಯದಂತೆ ಹನ್ಸಿಕಾ ಮೋಟ್ವಾನಿ, ಸೋಹೈಲ್ ಕಥುರಿಯಾ ಮದುವೆ ಅದ್ದೂರಿಯಾಗಿ ನಡೆದಿದೆ.

Continue Reading

ಹೇಗಿತ್ತು ಗೊತ್ತಾ ವಸಿಷ್ಠ ಸಿಂಹ-ಹರಿಪ್ರಿಯಾ ಎಂಗೇಜ್ಮೆಂಟ್

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಇದೀಗ ಅವರ ಎಂಗೇಜ್ ಮೆಂಟ್ ಫೋಟೋ ವೈರಲ್ ಆಗಿದೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ಚಿತಾರ್ಥದ ಫೋಟೋದಲ್ಲಿ ಜೋಡಿ ಹಕ್ಕಿಗಳು ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ವಸಿಷ್ಠ ಹಾಗೂ ಹರಿಪ್ರಿಯಾ ಗೋಲ್ಡನ್ ಕಲರ್ ಡ್ರೆಸ್​​ನಲ್ಲಿ ಕಾಣಿಸಿಕೊಂಡಿದ್ದು ಉಂಗುರ ಬದಲಾಯಿಸಿ ಕ್ಯಾಮೆರಾಗೆ ಜೊತೆಯಾಗಿ ಪೋಸ್ ಕೊಟ್ಟಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ತುಂಬ ಸರಳವಾಗಿ ಎಂಗೇಜ್ ಮೆಂಟ್ ಕಾರ್ಯಕ್ರಮ ನಡೆದಿದೆ. ಈ ಜೋಡಿ ಒಟ್ಟಾಗಿ ಏರ್ಪೋರ್ಟ್​ನಲ್ಲಿ […]

Continue Reading

ಹಳದಿ ಸೀರೆ ಉಟ್ಟು, ಮುಡಿ ತುಂಬ ಮಲ್ಲಿಗೆ ತೊಟ್ಟು ಮಿಂಚಿದ ನಟಿ ಕಾವ್ಯ ಗೌಡ

ಕಿರುತೆರೆ ನಟಿ ಕಾವ್ಯ ಗೌಡ ಇತ್ತೀಚೆಗಷ್ಟೇ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಮದುವೆಯ ವಾರ್ಷಿಕೋತ್ಸವದ ದಿನ ಲೆಮನ್ ಕಲರ್ ಸೀರೆ ಉಟ್ಟು ಅದಕ್ಕೆ ಗ್ರೀನ್ ಬ್ಲೌಸ್ ಧರಿಸಿದ್ದ ಕಾವ್ಯಾ ಗೌಡ ಸಾಂಪ್ರಾದಾಯಿಕ ಲುಕ್​ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ್ದಕ್ಕೆ ತುಂಬಾ ಧನ್ಯವಾದಗಳು! ನಿಮ್ಮ ಮಾತುಗಳು ಮತ್ತು ಪ್ರೀತಿ ನಮ್ಮ ದಿನವನ್ನು ಅದ್ಭುತವಾಗಿಸಿದೆ. ಈ ಸಮಯ ಖುಷಿಯಿಂದ ತುಂಬಿದೆ. ಧನ್ಯವಾದಗಳು ಎಂದು ಕಾವ್ಯ ಗೌಡ ಬರೆದುಕೊಂಡಿದ್ದಾರೆ. ಕಾವ್ಯ ಗೌಡ ಶನಿವಾರ […]

Continue Reading

ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಮನೆ ಗೃಹಪ್ರವೇಶ: ಹೇಗಿದೆ ಗೊತ್ತಾ ನಟಿಯ ಕನಸಿನರಮನೆ

ಬಿಗ್ ಬಾಸ್ ಕನ್ನಡ ಓಟಿಟಿ 1 ಕಾರ್ಯಕ್ರಮದಲ್ಲಿ ಖ್ಯಾತಿ ಘಳಿಸಿರುವ ನಟಿ ಜಯಶ್ರೀ ಆರಾಧ್ಯ ತಮ್ಮ ಕನಸಿನ ಮನೆಯ ಗೃಹಪ್ರವೇಶ ನೆರವೇರಿಸಿದ್ದಾರೆ. ಜಯಶ್ರೀ ಹೊಸ ಮನೆಗೆ ಕುಟುಂಬ ಸಮೇತ ಪಾದಾರ್ಪಣೆ ಮಾಡಿದ್ದಾರೆ. ಬೆಂಗಳೂರಿನ ನಾಯಂಡಳ್ಳಿಯಲ್ಲಿ ಹೊಸ ಮನೆ ಖರೀದಿಸಿದ್ದು, ಅದ್ದೂರಿಯಾಗಿ ಹೊಸ ಮನೆ ಗೃಹಪ್ರವೇಶ ಮಾಡಿದ್ದಾರೆ. ಜಯಶ್ರೀ ಮತ್ತು ಭಾವಿಪತಿ ಸ್ಟೀವನ್ ಕನಸಿನ ಮನೆಯ ಗೃಹಪ್ರವೇಶ ಸಮಾರಂಭ ಸಂಭ್ರಮದಿಂದ ಜರುಗಿದೆ. ಅದ್ಧೂರಿಯಾಗಿ ಗೃಹ ಪ್ರವೇಶ ನಡೆದಿದ್ದು ಈ ಸಂಭ್ರಮದಲ್ಲಿ ಸಾಕಷ್ಟು ಮಂದಿ ಭಾಗಿಯಾಗಿದ್ದಾರೆ. ನಟಿ ಜಯಶ್ರೀ ಆರಾಧ್ಯ […]

Continue Reading

ಫ್ಲೋಟಿಂಗ್ ಫ್ಲವರ್ ಗಾರ್ಡನ್ ನಲ್ಲಿ ಕಂಗೊಳಿಸಿದ ನಟಿ ರಮ್ಯಾ

ಸ್ಯಾಂಡಲ್‍ವುಡ್ ಮೋಹಕ ತಾರೆ ರಮ್ಯಾ ಇತ್ತೀಚೆಗಷ್ಟೇ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಲುವಾಗಿ ನಟಿ ರಮ್ಯಾ ಅವರು ಫ್ಲೋಟಿಂಗ್​ ಫ್ಲವರ್ ಗಾರ್ಡನ್ ಗೆ ಭೇಟಿ ನೀಡಿದ್ದಾರೆ. ಅಲ್ಲಿ ಹೂವುಗಳ ನಡುವೆ ಕುಳಿತು ಅವರು ಪೋಸ್​ ನೀಡಿದ್ದಾರೆ. ಹುಟ್ಟುಹಬ್ಬಕ್ಕೆ ಶುಭಕೋರಿದ ಎಲ್ಲರಿಗೂ ರಮ್ಯಾ ಧನ್ಯವಾದ ಅರ್ಪಿಸಿದ್ದಾರೆ. ನಿಮ್ಮ ವಿಶ್ ಮತ್ತು ಪ್ರೀತಿಗೆ ನಾನು ಸದಾ ಚಿರಖುಣಿ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ. ನಟಿ ರಮ್ಯಾ ಅವರು ಫ್ಲೋಟಿಂಗ್​ ಫ್ಲವರ್ ಗಾರ್ಡನ್ ನಲ್ಲಿ ತೆಗೆಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ […]

Continue Reading

ಬ್ರೈಡಲ್ ಲುಕ್ ನಲ್ಲಿ ಮಿಂಚಿದ ನಟಿ ತಮನ್ನಾ

ಮದುವೆಯ ಸುದ್ದಿಯ ನಡುವೆ ಸ್ಟಾರ್ ನಟಿ ತಮನ್ನಾ ಬ್ರೈಡಲ್ ಲುಕ್ ನಲ್ಲಿ ಮಿಂಚಿದ್ದಾರೆ. ಕೆಜಿಎಫ್ ಚೆಲುವೆ ತಮನ್ನಾ ಸುಂದರವಾದ ಲೆಹಂಗಾ ಧರಿಸಿ ಬ್ರೈಡಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಸುದ್ದಿ ಬೆನ್ನಲ್ಲೇ ನಟಿ ಮದುಮಗಳಂತೆ ಮಿಂಚಿದ್ದಾರೆ. ಸುಂದರವಾದ ಲೆಹಂಗಾ ತೊಟ್ಟು ವೈಟ್ ಬ್ಯಾಗ್ರೌಂಡ್​ನಲ್ಲಿ ಕ್ಯಾಮೆರಾಗೆ ತಮನ್ನಾ ಪೋಸ್ ಕೊಟ್ಟಿದ್ದು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ಅವರ ಇತ್ತೀಚಿನ ಸಿನಿಮಾ ‘ಬಬ್ಲಿ ಬೌನ್ಸರ್’ನಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರವನ್ನು ಮಧುರ್ ಬಂಡಾರ್ಕರ್ ನಿರ್ದೇಶಿಸಿದ್ದಾರೆ. ನಟಿಯ ಮದುವೆ ಸುದ್ದಿ ಸದ್ಯ […]

Continue Reading

ನೆನಪಿರಲಿ ಪ್ರೇಮ್ ಪುತ್ರಿಯ ಮೊದಲ ಚಿತ್ರ ‘ಟಗರು ಪಲ್ಯ’ಕ್ಕೆ ಚಾಲನೆ

ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯಕ್ಕೆ ಚಾಲನೆ ಟಗರು ಪಲ್ಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನೆನಪಿರಲಿ ಪ್ರೇಮ್ ಪುತ್ರಿ ನಟ ನಾಗಭೂಷಣ್ ಗೆ ಜೋಡಿಯಾದ ಅಮೃತಾ ಪ್ರೇಮ್ ಡಿಸೆಂಬರ್ ಮೊದಲ ವಾರದಿಂದ ಟಗರು ಪಲ್ಯ ಸಿನಿಮಾದ ಶೂಟಿಂಗ್ ಆರಂಭ ನಮ್ಮನ್ನು ಬೆಳೆಸಿದ್ದೀರಾ ನನ್ನ ಮಗಳಿಗೂ ಪ್ರೋತ್ಸಾಹಿಸಿ ಎಂದ ಪ್ರೇಮ್ ಹಳ್ಳಿ ಸೊಗಡಿನಲ್ಲಿ ಮೂಡಿ ಬರಲಿದೆ ಟಗರು ಪಲ್ಯ ಸಿನಿಮಾ ಡಾಲಿ ಪಿಕ್ಚರ್ಸ್ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಡಾಲಿ ಧನಂಜಯ್ ಟಗರು […]

Continue Reading