Browsing: ಅಂತರಾಷ್ಟ್ರೀಯ

ಭಾರತೀಯ ಮೂಲದ ಸುಂದರ್ ಪಿಚೈ ಸಾರಥ್ಯದ ಗೂಗಲ್ ಸಂಸ್ಥೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಟೆಸ್ಲಾ ಹಾಗೂ ಸ್ಪೇಸ್‌ ಎಕ್ಸ್‌ ಸಿಇಒ ಎಲಾನ್ ಮಸ್ಕ್‌…

1 ಮಿಲಿಯನ್ ಡಾಲರ್ ಬಹುಮಾನ ಸಿಕ್ಕ ಲಾಟರಿ ಟಿಕೆಟ್ ಒಂದನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. ಅಮೆರಿಕ ಟೆನ್ನೆಸೀ…

ಅಮೆರಿಕದಿಂದ ಲಕ್ಷಾಂತರ ಭಾರತೀಯರ ಮಕ್ಕಳು ಗಡಿಪಾರು: ಕಾರಣವೇನು? ಉದ್ಯೋಗ ಹಾಗೂ ಉತ್ತಮ ಭವಿಷ್ಯದ ಕನಸನ್ನು ಹೊತ್ತು ಭಾರತದಿಂದ ಅಮೆರಿಕಗೆ ಕಾನೂನುಬದ್ಧವಾಗಿ ವಲಸೆ ಹೋದ ಲಕ್ಷಾಂತರ ಭಾರತೀಯರು ಇದೀಗ…

ಇಸ್ರೇಲ್‌ ನಿಯಂತ್ರಣದಲ್ಲಿರುವ ಗೋಲಾನ್‌ ಹೈಟ್ಸ್‌ ಪ್ರದೇಶದ ಮೇಲೆ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆ ರಾಕೆಟ್‌ ದಾಳಿ ನಡೆಸಿದ್ದು, ಘಟನೆಯಲ್ಲಿ ಮಕ್ಕಳು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ. ದಾಳಿ ಬಗ್ಗೆ…

ಚೀನಾದ ಹುನಾನ್‌ ಪ್ರಾಂತ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು ಪರಿಣಾಮ 12 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ…

ಪ್ಯಾರಿಸ್ ನಲ್ಲಿ ನಡೆಯುತ್ತಿರುವ 2024ರ ಒಲಿಂಪಿಕ್ಸ್ ಕ್ರೀಡಾಕೂಟ ಭರ್ಜರಿಯಾಗಿ ನಡೆಯುತ್ತಿದೆ. ನವ ವಧುವಿನಂತೆ ಸಿಂಗಾರಗೊಂಡಿರೋ ಪ್ಯಾರಿಸ್ ನತ್ತ ಜನ ಸಾಗರವೇ ಹರಿದು ಬರುತ್ತಿದೆ. ಸದ್ಯ ಚೀನಾದ ಶೂಟರ್…

ಪ್ರೀತಿಗಾಗಿ ದೇಶವನ್ನೇ ತೊರೆದು ಬಂದ ಸಾಕಷ್ಟು ಘಟನೆಗಳು ಕಳೆದ ಕೆಲ ವರ್ಷಗಳಿಂದ ನಡೆಯುತ್ತಲೆ ಇದೆ. ಇತ್ತೀಚೆಗೆ ಪಾಕಿಸ್ತಾನಿ ಮಹಿಳೆಯೊಬ್ಬರು ಪ್ರೇಮಿಗಾಗಿ ಪತಿಯನ್ನು ತೊರೆದು ಭಾರತಕ್ಕೆ ಬಂದಿದ್ದರು. ಇದೀಗ…

2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟ ಅದ್ಧೂರಿಯಾಗಿ ಆರಂಭವಾಗಿದ್ದು, ಮೊದಲ ದಿನವೇ ಚೀನಾ ಚಿನ್ನದ ಪದಕಕ್ಕೆ ಮುತ್ತಿಡುವ ಮೂಲಕ ಸಂಭ್ರಮಿಸಿದೆ. ಇಂದು ನಡೆದ 10 ಮೀಟರ್‌ ಏರ್‌ ರೈಫಲ್‌…

ಮೌರಿಟಾನಿಯಾದರಾಜಧಾನಿನೌವಾಕ್ಚೊಟ್ಬಳಿ 300 ಪ್ರಯಾಣಿಕರನ್ನುಹೊತ್ತೊಯುತ್ತಿದ್ದದೋಣಿಮಗುಚಿಕನಿಷ್ಠ 15 ಜನರುಸಾವನ್ನಪ್ಪಿದ್ದಾರೆಎಂದುಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಜುಲೈ 22, 2024 ರಂದು ನೌವಾಕ್ಚೊಟ್ ಬಳಿ ದೋಣಿ ಮುಳುಗುವ ಮೊದಲು ಸುಮಾರು 300 ಜನರು ಗಾಂಬಿಯಾದಲ್ಲಿ ಪಿರೋಗ್ ಹತ್ತಿದರು ಮತ್ತು…

ಕಮಲಾ ಹ್ಯಾರಿಸ್ ಅಮೆರಿಕಾದ ಆಡಳಿತ ನಡೆಸಲು ಅನರ್ಹರಾಗಿದ್ದಾರೆ. ಅವರು ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯವರು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಹಾಲಿ ರಿಪಬ್ಲಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌…