ಪ್ರೀತಿಗಾಗಿ ದೇಶವನ್ನೇ ತೊರೆದು ಬಂದ ಸಾಕಷ್ಟು ಘಟನೆಗಳು ಕಳೆದ ಕೆಲ ವರ್ಷಗಳಿಂದ ನಡೆಯುತ್ತಲೆ ಇದೆ. ಇತ್ತೀಚೆಗೆ ಪಾಕಿಸ್ತಾನಿ ಮಹಿಳೆಯೊಬ್ಬರು ಪ್ರೇಮಿಗಾಗಿ ಪತಿಯನ್ನು ತೊರೆದು ಭಾರತಕ್ಕೆ ಬಂದಿದ್ದರು. ಇದೀಗ…
Browsing: ಅಂತರಾಷ್ಟ್ರೀಯ
2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಅದ್ಧೂರಿಯಾಗಿ ಆರಂಭವಾಗಿದ್ದು, ಮೊದಲ ದಿನವೇ ಚೀನಾ ಚಿನ್ನದ ಪದಕಕ್ಕೆ ಮುತ್ತಿಡುವ ಮೂಲಕ ಸಂಭ್ರಮಿಸಿದೆ. ಇಂದು ನಡೆದ 10 ಮೀಟರ್ ಏರ್ ರೈಫಲ್…
ಮೌರಿಟಾನಿಯಾದರಾಜಧಾನಿನೌವಾಕ್ಚೊಟ್ಬಳಿ 300 ಪ್ರಯಾಣಿಕರನ್ನುಹೊತ್ತೊಯುತ್ತಿದ್ದದೋಣಿಮಗುಚಿಕನಿಷ್ಠ 15 ಜನರುಸಾವನ್ನಪ್ಪಿದ್ದಾರೆಎಂದುಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಜುಲೈ 22, 2024 ರಂದು ನೌವಾಕ್ಚೊಟ್ ಬಳಿ ದೋಣಿ ಮುಳುಗುವ ಮೊದಲು ಸುಮಾರು 300 ಜನರು ಗಾಂಬಿಯಾದಲ್ಲಿ ಪಿರೋಗ್ ಹತ್ತಿದರು ಮತ್ತು…
ಕಮಲಾ ಹ್ಯಾರಿಸ್ ಅಮೆರಿಕಾದ ಆಡಳಿತ ನಡೆಸಲು ಅನರ್ಹರಾಗಿದ್ದಾರೆ. ಅವರು ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯವರು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಹಾಲಿ ರಿಪಬ್ಲಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್…
ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಣದಿಂದ ಹಿಂದೆ ಸರಿದು, ಅಧ್ಯಕ್ಷೀಯ ಚುನಾವಣೆಗೆ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ, ಕಮಲಾ ಅವರು ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್…
ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಇಂದು 19 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ವಿಮಾನವು ಟೇಕಾಫ್ ಸಮಯದಲ್ಲಿ ಪತನಗೊಂಡಿದ್ದು 18 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಪೈಲಟ್ ಮಾತ್ರ ಬದುಕುಳಿದಿದ್ದಾರೆ ಎಂದು…
2024 ರಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಬಿಡುಗಡೆ ಮಾಡಿದೆ. ಶಕ್ತಿಯುತವಾದ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವೀಸಾದ ಅಗತ್ಯವಿಲ್ಲದೆ ಪ್ರಪಂಚದಾದ್ಯಂತ ಮುಕ್ತವಾಗಿ…
ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ತಾನು ಅಳವಡಿಸಿಕೊಂಡಿದ್ದ ವಿವಾದಾತ್ಮಕ ಅಂತ್ಯಕ್ರಿಯೆ ನೀತಿಯ ಕುರಿತು ಮುಸ್ಲಿಮರ ಕ್ಷಮೆಯನ್ನು ಅಧಿಕೃತವಾಗಿ ಕೇಳಲಾಗುವುದು ಎಂದು ಶ್ರೀಲಂಕಾ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ. 2020ರಲ್ಲಿ ಶ್ರೀಲಂಕಾ…
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಯತ್ನಿಸಿದ ಕೆಲವು ದಿನಗಳ ಬಳಿಕ ಯುಎಸ್ ಸೀಕ್ರೆಟ್ ಸರ್ವಿಸ್ ನಿರ್ದೇಶಕಿ ಕಿಂಬರ್ಲಿ ಚೀಟಲ್ ರಾಜೀನಾಮೆ ನೀಡಿದ್ದಾರೆ. ಟ್ರಂಪ್…
ಮಾರಕ ರೋಗವಾಗಿರುವ ಏಡ್ಸ್ ನಿಂದ ಪ್ರತಿನಿಮಿಷಕ್ಕೆ ಒಬ್ಬರು ಮೃತಪಡುತ್ತಿದ್ದಾರೆ ಎಂಬ ಶಾಕಿಂಗ್ ವರದಿ ಬಹಿರಂಗವಾಗಿದೆ. 2023ರಲ್ಲಿ ಏಡ್ಸ್ಗೆ ಕಾರಣವ ಅಗಿರುವ ಎಚ್ಐವಿ ವೈರಸ್ನೊಂದಿಗೆ ಸುಮಾರು 4 ಕೋಟಿ…