Browsing: ಅಂತರಾಷ್ಟ್ರೀಯ

ಇಸ್ರೇಲ್ ದಾಳಿಗೆ ಹಮಾಸ್ ನಾಯಕನ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಇಸ್ಮೈಲ್ ಹನಿಯೆಹ್ ಎಂಬಾತನ ಮಕ್ಕಳು ಸೇನಾ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಐಡಿಎಫ್ ತಿಳಿಸಿದೆ. ಅಮಿರ್ ಹನಿಯೆಹ್ (ಹಮಾಸ್…

ಭೀಕರ ರಸ್ತೆ ಅಪಘಾತದಲ್ಲಿ ಬೈಕ್​​ನಲ್ಲಿ ಸಂಚರಿಸುತ್ತಿದ್ದ 19 ವರ್ಷದ ಯುವಕನ ಕಣ್ಣಿನೊಳಗೆ ಬೈಕ್ ನ ಹ್ಯಾಂಡಲ್ ನುಗ್ಗಿದ ಘಟನೆ ಮಲೇಷ್ಯಾದ ಕೌಲಾಲಂಪುರ್‌ ನಲ್ಲಿ ನಡೆದಿದೆ. ಅಪಘಾತ ನಡೆದ…

ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಮ್ಮ ಅಧಿಕೃತ ನಿವಾಸದಲ್ಲಿ ಸಂದರ್ಶನ ನೀಡಲು ಅಡಿದಾಸ್ ಸಂಬಾ ಟ್ರೈನರ್ಸ್ ಶೂ ಧರಿಸಿದ್ದು ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ತಾವು ಅಡಿದಾಸ್…

ಹಾಂಗ್ ಕಾಂಗ್‍ನ ಜೋರ್ಡಾನ್‍ನಲ್ಲಿರುವ ನ್ಯೂ ಲಕ್ಕಿ ಹೌಸ್ ಹೆಸರಿನ ವಸತಿ ಕಟ್ಟಡವೊಂದರಲ್ಲಿ ಇಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ ಐವರು ಮೃತಪಟ್ಟು 41 ಮಂದಿ ಗಾಯಗೊಂಡಿದ್ದಾರೆ.…

ಐರ್ಲೆಂಡ್‌ ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಸೈಮನ್ ಹ್ಯಾರಿಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಭಾರತ ಮತ್ತು ಐರ್ಲೆಂಡ್ ನಡುವಿನ ಬಾಂಧವ್ಯವನ್ನು ಬಲಪಡಿಸಲು ಒಟ್ಟಾಗಿ…

ವರ್ಷದ ಮೊದಲ ಸೂರ್ಯಗ್ರಹಣವು ಸೋಮವಾರ ಮೆಕ್ಸಿಕೊ, ಕೆನಡಾ ಹಾಗೂ ಅಮೆರಿಕದಂತಹ ದೇಶಗಳಲ್ಲಿ ಗೋಚರವಾಗಿದೆ. ಶತಮಾನಗಳ ಬಳಿಕ ಮೊದಲ ಬಾರಿಗೆ ನ್ಯೂಯಾರ್ಕ್‌ನಲ್ಲಿ ಸಂಪೂರ್ಣವಾಗಿ ಗೋಚರವಾಗಿರುವ ಸೂರ್ಯಗ್ರಹಣ ಇದಾಗಿದೆ. ನಾಸಾ…

ಮಹಿಳೆಯ ಯೋನಿಯಲ್ಲಿ ಸತ್ತ ಜಿರಳೆ ಪತ್ತೆಯಾದ ಘಟನೆ ಮಧ್ಯ ಅಮೆರಿಕದ ಹೊಂಡುರಾಸ್ ನಲ್ಲಿ ವರದಿಯಾಗಿದೆ. ಹಿಂದಿನ ರಾತ್ರಿ ತನ್ನ ಯೋನಿಯೊಳಗೆ ವಿಚಿತ್ರವಾದದ್ದನ್ನು ಸ್ಪರ್ಶಿಸಿದಂತೆ ಭಾಸವಾಗಿದ್ದರಿಂದ ತನಗೆ ನಿದ್ರೆ…

ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರಾಫತ್ ಅವರ ಮೃತದೇಹ ಅಮೆರಿಕದ ಕ್ಲೀವ್‌ಲ್ಯಾಂಡ್ ನಗರದಲ್ಲಿ ಪತ್ತೆಯಾಗಿದೆ. ಹೈದರಾಬಾದ್‌ನ ನಾಚರಾಮ್ ಮೂಲದ 25 ವರ್ಷದ…

ವಿದೇಶದ ಉನ್ನತ ಕೌಶಲ್ಯವುಳ್ಳ ವಿಜ್ಞಾನಿಗಳು, ಇಂಜಿನಿಯರ್‍ಗಳು, ವೈದ್ಯರು, ಕಲಾವಿದರು ಹಾಗೂ ತತ್ವಜ್ಞಾನಿಗಳಿಗೆ 5 ಸಾವಿರ ಉಚಿತ ಪಾಸ್‍ಪೋರ್ಟ್ ಒದಗಿಸುವುದಾಗಿ ಎಲ್‍ಸಾಲ್ವದಾರ್ ಅಧ್ಯಕ್ಷ ನಯೀಬ್ ಬುಕೆಲೆ ಘೋಷಿಸಿದ್ದಾರೆ. ನಾವು…

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತನ್ನನ್ನು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿ ಮುಖಂಡ ನೆಲ್ಸನ್ ಮಂಡೇಲಾಗೆ ಹೋಲಿಸಿಕೊಂಡಿದ್ದಾರೆ. 77 ವರ್ಷದ ಟ್ರಂಪ್ ವಿರುದ್ಧ…