ಮೇಷ ರಾಶಿ
ರಷ್ಟರಾಲದಲ್ಲಿ ಪತ್ನಿಯ ಸಹಾಯ ದೊರೆಯಲಿದೆ, ಪ್ರೇಮಿಗಳ ನಡುವೆ ಅನುಮಾನ ಪ್ರಾರಂಭ, ಸ್ಥಾನ ಬದಲಾವಣೆಯಿಂದ ಉದ್ಯೋಗದಲ್ಲಿ ಹೊಂದಾಣಿರೆ ಕಷ್ಟ, ವಾದ ವಿವಾದಗಳು ಎದುರಿಸಬೇಕಾಗುತ್ತದೆ, ತಂದೆಯ ಸ್ವಲ್ಪ ಧನ ಸಹಾಯದಿಂದ ಹೊಸ ವ್ಯಾಚಾರ ಪ್ರಾರಂಭ, ಆಕಸ್ಮಿಕ ಶರೀರಕ್ಕೆ ಗಾಯ ಸಂಭವ, ಆರಸ್ಮಿಕ ಪತ್ನಿಯ ಮೇಲೆ
ಪತ್ನಿಯೊಂದಿಗೆ ಸಣ್ಣ ಪುಟ್ಟ ವಿಷಯಗಳಿಗೆ ಕಲಹೆ, ದರ್ಪದ ಮಾತುಗಳಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾವು, ಸ್ತ್ರೀ ಸಂಘಗಳಿಗೆ ಧನ ಲಾಭ,ಉದ್ಯೋಗ ಮತ್ತು ಕುಟುಂಬದಲ್ಲಿ ಅನಾವಶ್ಯರ ಕಿರಿಕಿರಿ, ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ
ವೃಷಭ ರಾಶಿ
ಪಿತ್ರಾರ್ಜಿತ ಆಸ್ತಿ ಪಡೆಯುವಿರಿ, ಸ್ವಲ್ಪ ದನ ಸಂಗ್ರಹದಿಂದ ಮನಸ್ಸಿಗೆ ನೆಮ್ಮದಿ ವ್ಯಾಪಾರದಿಂದ ಹೆಚ್ಚಿನ ಲಾಭಾಂಶ ಪಡೆಯುವಿರಿ, ಮನಸ್ಸು ಪದೇಪದೇ ಹೆದರಿಕೆಯಿಂದ ಕೂಡಿರುತ್ತದೆ, ಉದ್ಯೋಗದಲ್ಲಿ ಕಿರಿಸಿರಿ ಮುಂದುವರಿಯುತ್ತದೆ, ಮಾಂತ್ರಿರ ದೋಷದಿಂದ ಬುದ್ದಿಗೆ ಮಂಕು ರವಿದಿರುತ್ತದೆ, ಪತ್ತಿ ವೈರಾಗ್ಯ ಭಾವನೆ ಹೊಂದಿರುತ್ತಾಳೆ,ಸಹ ಉದ್ಯೋಗಿಗಳಿಂದ ತೊಂದರ
ಕಾಡಲಿದೆ, ಹಳೆಯ ಸಾಲ ಮರುಪಾವತಿಯಿಂದ ಸಂತಸ, ಮಕ್ಕಳಿಗೆ ಪದೇ ಪದೇ ಅನಾರೋಗ್ಯ, ಮನೆ ನಿರ್ಮಾಣ ಅರ್ಧಕ್ಕೆ ನಿಲ್ಲುವುದು, ಉದ್ಯೋಗ ಸ್ಥಳದಲ್ಲಿ ಉತ್ತಮ ಧನ ಲಾಭ,ಪರರಿಗಾಗಿ ಧನ ವ್ಯಯ, ಸಾಲ ತಿಳಿಸುವುದರ ಬಗ್ಗೆ ಚಿಂತನೆ, ಕಂಕಣಬಲ ಸಾಧ್ಯತೆ, ಪ್ರೇಮಿಗಳ ಮನಸ್ತಾಪ ಬಗೆಹರಿಯುವ ಸಾಧ್ಯತೆ, ಸಿದ್ದ ಉತ್ತುಪು
ಮಿಥುನ ರಾಶಿ
ನಿಮಗೆ ಮೇಲಿಂದ ಮೇಲೆ ವಾಹನ ಅಪಘಾತ ಸಂಭವ, ವ್ಯಾಪಾರಿಗಳಿಗೆ ಸ್ವಯಂಕೃತ ಅಪರಾಧದಿಂದ ಹಾನಿ, ತಂದೆಯ ಆರೋಗ್ಯದಲ್ಲಿ ಏರುಪೇರು ಸಂಭವ, ಮಧ್ಯಸ್ಥಿಕೆ ವಹಿಸಿದ ಹಣಕಾಸಿನ ವಿವಾದ ಒಂದು ನಿಮ್ಮ ನೆಮ್ಮದಿ ಕೆಡಿಸುತ್ತದೆ, ಪಾಲುದಾರಿಕೆ ವ್ಯಾಪಾರದಲ್ಲಿ ಏರಿಳಿತ, ಸ್ನಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಆರಂಭದಲ್ಲಿ ತೊಂದರೆ, ಮನೆಯಲ್ಲಿ ವಿವಾಹ ಸಂಭವ, ಔಷಧ ತಯಾರಿಕಾ ವಿತರಣೆ ವ್ಯವಹಾರದಲ್ಲಿ ಉನ್ನತಿ, ಹಿರಿಯ ಅಧಿಕಾರಿಗಳಿಂದ ಕಿರಿಕಿರಿ, ವ್ಯಾಪಾರ ಕುಂಠಿತ, ಮನಸ್ಸು ಚಿಂತಾ ಕ್ರಾಂತ, ನಾಲಗಾರ ಕಿರಿಕಿರಿ, ಸ್ಥಿರಾಸ್ತಿ ಖರೀದಿಸಿ ಕೊಳ್ಳೋರಿಗೆ ಲಾಭ, ಉಪನ್ಯಾಸಕರಿಗೆ ಉತ್ತಮ ಸ್ಥಾನ, ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಗೋಚರಿಸುತ್ತದೆ,
ಕರ್ಕಾಟಕ ರಾಶಿ:
ದಂಪತಿಗಳು ಕೌಟುಂಬಿಕ ನ್ಯಾಯಾಲಯದಿಂದ ಸಮಸ್ಯೆ ಬಗೆಹರಿದು ಸ್ವಾತಂತ್ರ್ಯ ಸಿಗುತ್ತದೆ, ಜ್ಯೂಸ್ ಸೆಂಟರ್ ಬೇಕರಿ ಹೈನು ವ್ಯಾಪಾರ ಲಾಭದಾಯಕ, ನಿಮ್ಮ ಅಭಿವೃದ್ಧಿ ಕಂಡು ಹಿತ ಶತ್ರುಗಳ ಕಾಟ ಅಧಿಕವಾಗುತ್ತದೆ, ಉದ್ಯೋಗದಲ್ಲಿ ಕಿರಿಕಿರಿ ಮುಂದುವರೆಯುವುದು ಇದಕ್ಕೆ ಕಡಿವಾಣ ಹಾಕುವುದು ಉತ್ತಮ, ಶುಭ ಮಂಗಳ ಕಾರ್ಯಕ್ಕೆ ಅನೇಕ ಅಡೆತಡೆಗಳು ಬರುವ ಸಾಧ್ಯತೆ, ಸಂತಾನ ಶುಭ ಸುದ್ದಿ, ಕುಟುಂಬ ವರ್ಗದಿಂದ ಧನಸಾಯ, ಪತ್ನಿಯಿಂದ ಮನೋಬಲ ಹಾಗೂ ಸಹಕಾರ,ಪುರಾತನ ವಸ್ತುಗಳ ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ ವಾಹನಗಳ ಬಿಡಿಭಾಗ ಮಾರಾಟ ಮಾಡುವವರ ವ್ಯವಹಾರದಲ್ಲಿ ಅಧಿಕ ಲಾಭ, ಶೇರುಮಾರುಕಟ್ಟೆಯ ಮಧ್ಯವರ್ತಿಗಳಿಗೆ ಆದಾಯ ಹೆಚ್ಚಾಗಲಿದೆ, ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ, ಮಾಧ್ಯಮ ಮಿತ್ರರಿಗೆ ಕೆಲವು ಮೂಲಗಳಿಂದ ಧನ ಲಾಭ, ಕೃಷಿಕರ
ಸಿಂಹ ರಾಶಿ
ದಂಪತಿಗಳಿಗೆ ಆತಂಕ ಯೋಚನೆ ಹಾಗೂ ಮಾನಸಿಕ ಒತ್ತಡ ನಿಮ್ಮನ್ನು ಕಾಡುತ್ತದೆ, ಬೇಕರಿ ಹೊಂದಿದವರಿಗೆ ಹಣದ ಕೊರತೆ ಇದ್ದರೂ ಬೇರೊಂದು ಸ್ಥಳದಲ್ಲಿ ಬೇಕರಿ ಪ್ರಾರಂಭದ ಚಿಂತನ, ಹೈನು ಪದಾರ್ಥಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭ, ವಿದೇಶದಲ್ಲಿ ಉನ್ನತ ಅಧಿಕಾರ ಉದ್ಯೋಗ ಪ್ರಾಪ್ತಿ, ಶುಭ ಮಂಗಳ ಕಾರ್ಯಕ್ಕೆ ಮಕ್ಕಳಿಂದ ನಿರಾಕರಣೆ, ಪತ್ನಿಯ ಸಂಬಂಧಿಗಳಿಂದ ಧನನಾಯ, ಉದ್ಯೋಗ ಸಂಬಂಧ ದೂರದ ಊರಿಗೆ
ತುಲಾ ರಾಶಿ
ಉದ್ಯೋಗದಲ್ಲಿ ಉನ್ನತಿ ಭಾಗ್ಯ ಆದಾಯ ಹೆಚ್ಚುತ್ತದೆ, ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ನಾಯಕತ್ವ ಪ್ರತಿಭೆ ತೋರಿಸುವ ಅವಕಾಶ ದೊರೆಯಲಿದೆ, ಸರ್ಕಾರಿ ನೌಕರಿಗೆ ಶುಭಯೋಗ, ಅಧಿಕಾರಿಗಳು ಉನ್ನತ ಮಟ್ಟ ತಲುಪುತ್ತಾರೆ, ಸರಕಾರಿ ವಕೀಲರು ಬಡ್ತಿ ಪಡೆಯುತ್ತಾರೆ, ಸಂಗೀತ ಕಲಾವಿದರು ನಿರ್ದೇಶಕರು ಬೆಳ್ಳಿ ತೆರೆಯಲ್ಲಿ ಅಪರೂಪದ ಅವಕಾಶಗಳಿಸುತ್ತಾರೆ, ವೈರಿಗಳ ಧೋರಣೆ ಬದಲಾಗಲಿದೆ, ಸಂಗಾತಿಯೊಂದಿಗೆ ಸಾಮರಸ್ಯ, ಪಿತ್ರಾರ್ಜಿತ ಆಸ್ತಿ ಪಡೆಯುವುದರಲ್ಲಿ ಸಫಲ,ಪತ್ನಿಯ ಮಾರ್ಗದರ್ಶನದಿಂದ ಸಂಸಾರ ಸಮತೋಲನೆ, ಮನೆ ನಿರ್ಮಾಣ ಕಾರ್ಯ ಆರಂಭಫ್ರಾಂಚೈಸಿ ಬಿಜಿನೆಸ್ ಕಾರ್ಯ ಮಾಡುವ ನಿರ್ಧಾರ, ಪತಿ-ಪತ್ನಿ ಏರೋ ಮನೋಭಾವನೆಯಿಂದ ಸಂಸಾರ
