ಬೆಂಗಳೂರಿನ ರಾಮೇಶ್ವರಂ ಕೆಥೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಮೊದಲ ಹಂತದಲ್ಲಿ ಆರೋಪಿ ಬಂದಿರುವ ದಾರಿಯ ಬಗ್ಗೆ ತನಿಖೆ ಸ್ಫೋಟಕ್ಕೂ ಮೊದಲು ಆರೋಪಿ ಬಂದಿರುವ ದಾರಿಯಲ್ಲಿ ಪರಿಶೀಲನೆ
ಗ್ರಾಫೈಟ್ ಇಂಡಿಯಾ ಸರ್ಕಲ್ನಲ್ಲಿ ನಡೆದು ಬಂದಿರುವ ಆರೋಪಿ ಬಳಿಕ ರಸ್ತೆ ದಾಟಿ ಬಂದು ಬಿಎಂಟಿಸಿ ಬಸ್ಸಿನಲ್ಲಿ ತೆರಳಿದ್ದ ಆರೋಪಿ ಆದ್ರೆ ಅದಕ್ಕೂ ಮೊದಲು ಯಾವ ಕಡೆಯಿಂದ ಬಂದಿದ್ದನೆಂದು ಪತ್ತೆಯಾಗಿಲ್ಲ
ಯಾವ ವಾಹನದಲ್ಲಿ ಬಂದಿದ್ದ? ಯಾರಾದ್ರೂ ಕರ್ಕೊಂಡು ಬಂದಿದ್ರಾ? ಈ ಅಂಶಗಳ ಆಧಾರದಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ಎರಡನೇ ಹಂತದಲ್ಲಿ ಕೆಫೆಯಿಂದ ಆರೋಪಿ ತೆರಳಿದ ಮಾರ್ಗದಲ್ಲಿ ತನಿಖೆ
ರಾಮೇಶ್ವರಂ ಕಥೆಯಿಂದ ಆರೋಪಿ ತೆರಳಿರುವ ಮಾರ್ಗದಲ್ಲಿ ಪರಿಶೀಲನೆ ಕೃತ್ಯವೆಸಗಿದ ಬಳಿಕ ಬಂದ ದಾರಿಯಲ್ಲಿ ಆರೋಪಿ ವಾಪಸ್ಸಾಗಿಲ್ಲ ಬದಲಾಗಿ ಮಾರತ್ತಹಳ್ಳಿ-ವೈಟ್ ಫೀಲ್ಡ್ ಮುಖ್ಯರಸ್ತೆ ಕಡೆ ತೆರಳಿದ್ದಾನೆ
ಬಾಂಬ್ ಇಟ್ಟ ಬಳಿಕ ಸುಮಾರು 100 ಮೀಟರ್ನಷ್ಟು ದೂರ ನಡೆದಿದ್ದ ಬಳಿಕ ಆರೋಪಿ ಬಿಎಂಟಿಸಿ ಬಸ್ ಹತ್ತಿ ಮುಖ್ಯರಸ್ತೆಗೆ ಬಂದಿಳಿದಿದ್ದಾನೆ ಮುಂದೆ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಎಂಬುದು ಪತ್ತೆಯಾಗಿಲ್ಲ