ಬೆಂಗಳೂರು: ನಗರದ ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಕಾಲರಾ ಔಟ್ ಬ್ರೇಕ್..!? ಸರಾಸರಿ 47 ವೈದ್ಯರಿಗೆ ಕಾಲರಾ ಅಟ್ಯಾಕ್..!? ಕಾಲರಾ ಬಗ್ಗೆ ಕನ್ಫರ್ಮ್ ಇಲ್ಲ ಅಂದ್ರು ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ವಾಂತಿ, ಭೇದಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿರುವ ವೈದ್ಯರು
ಐಸಿಯು ನಲ್ಲಿ 4 ವೈದ್ಯರು ಅಡ್ಮಿಟ್ ಇನ್ನುಳಿದ 15 ವೈದ್ಯರು H ಬ್ಲಾಕ್ ನಲ್ಲಿ ದಾಖಲು 28 ವೈದ್ಯಕೀಯ ವಿಧ್ಯಾರ್ಥಿಗಳು ಟ್ರಾಮಾ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಅಕ್ಯೂಟ್ ಗಾಸ್ಟ್ರೋ ಎಂಟರ್ಐಟಿಸ್ (ತೀವ್ರತರವಾದ ಹೊಟ್ಟೆ ನೋವು) ಬಳಲುತ್ತಿರೋ ವೈದ್ಯರು ಪ್ರಾಥಮಿಕ ಮಾಹಿತಿಯಿಂದ ದೃಡ ಪಟ್ಟಿರೋದು
ಹಾಸ್ಟೆಲ್ ಅವ್ಯವಸ್ಥೆಯಿಂದ ಕಾಲರಾ ಹರಡಿರುವ ಶಂಕೆ ಹಾಸ್ಟೆಲ್ ನಲ್ಲಿ ಕನಿಷ್ಠ ಸ್ವಚ್ಛತೆ ಇಲ್ಲದ ಬಗ್ಗೆ ಹಲವು ಬಾರಿ ದೂರು ನೀಡಿದ್ದ ವೈದ್ಯರು ಸ್ವಚ್ಛತೆ ಬೇಕು ಅಂದ್ರೆ ಹಾಸ್ಟೆಲ್ ಬಿಟ್ಟು ಹೋಗಿ ಎಂಬ ವಾರ್ಡನ್ ದರ್ಪ
ನಿಮ್ಮ ಸ್ಟೈಫೆಂಡ್ ಹಣದಲ್ಲಿ ಬದುಕಿ ಎಂದು ವಾರ್ಡನ್ ಧಿಮಾಕು ಕುಡಿಯುವ ನೀರು ಕೂಡ ಕೊಳಕು ಹಣಕೊಟ್ಟು ಬಾಟೆಲ್ ನೀರು ಖರೀದಿಸುತ್ತಿರುವ ವೈದ್ಯರು ಅವ್ಯವಸ್ಥೆ ಬಗ್ಗೆ ಉನ್ನತ ವೈದ್ಯಕೀಯ ಶಿಕ್ಷಣ ಇಲಾಖೆ ಗಪ್ ಚುಪ್