ಡಿಸಿಪಿ ರ್ಯಾಂಕ್ ಅಧಿಕಾರಿಗಳಿಗೆ ಹೊಸ ಮೊಬೈಲ್ ಗಿಫ್ಟ್ ವಿತರಿಸಿದ ಪೊಲೀಸ್ ಆಯ್ತುಕ ದಯಾನಂದ್
ಬೆಂಗಳೂರು: ಡಿಸಿಪಿ ರ್ಯಾಂಕ್ ಅಧಿಕಾರಿಗಳಿಗೆ ಹೊಸ ಮೊಬೈಲ್ ಗಿಫ್ಟ್ ನೀಡಿರುವ ಮಾಹಿತಿ ಇದೀಗ ಹೊರ ಬಂದಿದೆ. ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತು.
ಹೊಸ ವರ್ಷದ ಸಲುವಾಗಿ ಔತಣ ಕೂಟ ಕೈಗೊಂಡಿದ್ದು, ಕಮಿಷನರ್ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಔತಣ ಕೂಟ ಏರ್ಪಡಿಸಲಾಗಿತ್ತು.
ಈ ವೇಳೆಯ ಹಿನ್ನಲೆ,ಹೊಸ ವರ್ಷಕ್ಕೆ ನಗರಪೋಲೀಸ್ ಆಯುಕ್ತರ ಕಚೇರಿಯಿಂದ ಹೊಸ ಮೊಬೈಲ್ ನೀಡಿದ್ದಾರೆ.,ಜಿಪಿಎಸ್ ಅಳವಡಿಸಿರುವ ಮೊಬೈಲ್ನ ನಗರ ಪೊಲೀಸ್ ಆಯುಕ್ತ ದಯಾನಂದ್ ವಿತರಿಸಿದ್ದಾರೆ.ಎಲ್ಲಾ ಡಿಸಿಪಿ ರ್ಯಾಂಕ್ ಅಧಿಕಾರಿಗಳು ಕಡ್ಡಾಯವಾಗಿ ಜಿಪಿಎಸ್ ಮೊಬೈಲ್ ಬಳಸಲು ಆದೇಶ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.