ಹುಬ್ಬಳ್ಳಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ಕೊಡುತ್ತದೆ ಇದನ್ನ ಈಡೇರಿಸಲು ಆಗಲ್ಲ ಅಂತಾ ನಾವು ಹೇಳಿದ್ದವು ಅದೇ ರೀತಿ ಆಗಿದೆ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಮಯೂರ ಎಸ್ಟೇಟ್ ನಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ತಾವು ಕೊಟ್ಟ ಭರವಸೆಯನ್ನು ಈಡೇರಿಸಲು ಆಸಕ್ತಿ ಇಲ್ಲ , ಚುನಾವಣಾ ಕಾರಣಕ್ಕಾಗಿ ಸುಳ್ಳು ಭರವಸೆ ನೀಡಲಾಗಿದೆ. ಇನ್ನು
ಭರವಸೆಯಲ್ಲಿ ಏನು ಹೇಳಿದ್ದಿರಿ ಒಂದನೇ ಸಂಪುಟದಲ್ಲಿ ಭರವಸೆ ಈಡೇರಿಸಲಾಗುವುದು ಅಂತಾ ಎಲ್ಲಿ ಭರವಸೆ ಈಡೇರಿಸಿದಿರಿ ಎಂದು ಪ್ರಶ ಮಾಡಿದ ಅವರುಈಗ ಏನ್ ಹೇಳತಾ ಇರೋದು ಇನ್ ಪ್ರಿನ್ಸಿಪಲ್ ಕೊಡಲಾಗಿದೆ ಅಂತಾ ಇದೇನಾ ಜನರಿಗೆ ನೀಡಿದ ಭರವಸೆ ಈಢೇರುಸುವುದು ತಾವು ಚುನಾವಣಾ ಸಮಯದಲ್ಲಿ ಏನು ಹೇಳಿದಿರಿ ಅಂತಾ ಗಮನಿಸಿ
ಇನ್ ಪ್ರೀನ್ಸೀಫಲ್ ಚುನಾವಣಾ ಸಂದರ್ಭದಲ್ಲಿ ಹೇಳಿದ್ಧೀರಿ ಈಗ ಆ ಬಗ್ಗೆ ಸರಿಯಾಗಿ ಉತ್ತರ ಕೊಡಕೋ ಆಗತಾ ಇಲ್ಲ ಇದೊಂದು ಸುಳ್ಳಿನ ಪಕ್ಷ ಅಂತಾ ಸಾಬೀತಾಗಿದೆ ಎಂದರು.
ಸಿದ್ದರಾಮಯ್ಯಾ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವರು ಒತ್ತಾಯ ಮಾಡಿದ್ದು ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರದಲ್ಲಿ ನಡೆದ ಹಗರಣ ಕುರಿತು ಸಹ ತನಿಖೆ ಮಾಡಲಿ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪ್ರಲ್ಹಾದ್ ಜೋಶಿ
ನಮ್ಮ ಅವಧಿಯಲ್ಲಿ ನೀರಾವರಿ, ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಹಗರಣ ಆಗಿಲ್ಲ ಬೇಕಾದರೆ ಯಾವುದೇ ತನಿಖೆ ಮಾಡಿಸಲಿ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹೆಚ್ಚಳವಾಗಿದೆ
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ಎಷ್ಟು ಬರಬೇಕು ಅಂತಾ ಈಗಾಗಲೇ ತಿಳಿಸಲಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯಾನವರು ನಿನ್ನೆ ರಾಜ್ಯಕ್ಕೆ ಬರಬೇಕಾದ ಅನುದಾನ ಕುರಿತು ಸರಿಯಾದ ಅನುದಾನ ಬಂದಿಲ್ಲಾ ಅಂತಾ ಈ ಬಗ್ಗೆ ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದ ಸಚಿವರುಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹೆಚ್ಚಳವಾಗಿದೆ
2009 ರಿಂದ 2014 ರವರೆಗೆ ಡೆವಲೆಷನ್ ಫಂಡ್ 148 ಶೇಕಡಾವಾರು ಜಾಸ್ತಿಯಾಗಿತ್ತು ನಂತರ 2014 ರ ಅವಧಿಯಲ್ಲಿ 2019 ರಿಂದ ಇಲ್ಲಿಯವರೆಗೆ ಡೆವಲೆಷನ್ ಫಂಡ್ 129 ಹೆಚ್ಚಾಯಿತು.
ಇನ್ನೂ 700, 800 ಕೋಟಿ ರಷ್ಟು ಬರುತಿದ್ದ ಡೆವೆಲೆಷನ್ ಅನುದಾನ 5000, 7000 ಕೋಟಿ ಬಂದಿದೆ ಎಂದರು
ಸಿದ್ದರಾಮಯ್ಯಾನವರಿಗೆ ಹೇಳಬೇಕಾದರೆ ತಿಳಿದುಕೊಳ್ಳಲಿ ಈ ಬಗ್ಗೆ ಸಾಕಷ್ಟು ಸಲ ನಾವು ಹೇಳಿದ್ದೇವೆ 2009- 10 ರಲ್ಲಿ 20476 ಕೋಟಿ ರೂಪಾಯಿ ಬರುತಿದ್ದರೆ 2019 -20 ರಲ್ಲಿ 7578 ಕೋಟಿ ಬಂದಿದೆ ಅದು 2021-22 ರಲ್ಲಿ 7862 ಕೋಟಿ ಬಂತು ಎಂದ ಸಚಿವರು ಪ್ರತಿ ವರ್ಷ ಅನುದಾನ ರಾಜ್ಯಕ್ಕೆ ಹೆಚ್ಚಾಗುತ್ತಲೇ ಇದೆ ಎಂದರು. ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸೋಲು ಕಂಡ ಕುಡ ಇಂದು ಸಭೆ ಇದೆ ಅಲ್ಲಿ ಎಲ್ಲವೋ ಚರ್ಚೆ ಆಗಲಿದೆ ಎಂದರು.