ಬೆಂಗಳೂರು: ಪತಿಯಿಂದ ಪತ್ನಿಯ ಕೊಲೆ ಮಾಡಿರುವ ಘಟನೆ ನಗರದ ಚಾಮರಾಜಪೇಟೆಯಲ್ಲಿ ನಡೆದಿದ್ದು ಚಾಕು ಇರಿದು ಪತ್ನಿಯನ್ನ ಕೊಲೆ ಮಾಡಿದ ಪತಿ
ಫಾತಿಮಾ(34) ಗಂಡ ತಬ್ರೇಜ್ ಪಾಷಾನಿಂದ ಕೊಲೆಯಾದ ಮಹಿಳೆಯಾಘಿದ್ದು ಹಲವು ದಿನಗಳಿಂದ ಇಬ್ಬರ ಮಧ್ಯೆ ಜಗಳ ಆಗ್ತಿತ್ತು.. ಕೌಟುಂಬಿಕ ವಿಚಾರವಾಗಿ ಆಗಾಗ ಜಗಳ ಆಗುತ್ತಿತ್ತು ಅದೇ ರೀತಿ ಇಂದು ಬೆಳಗ್ಗೆ ಕೂಡ ಇಬ್ಬರ ಮಧ್ಯೆ ಜಗಳ ಆಗಿದೆ.
ಬೆಳಗ್ಗೆ 8.30ರ ಸುಮಾರಿಗೆ ಪತ್ನಿ ಫಾತಿಮಾಗೆ ಚಾಕು ಇರಿದಿರೋ ಪತಿ ತಬ್ರೇಜ್ ಪಾಷಾ
ಕೊಲೆ ಮಾಡಿ ಎಸ್ಕೇಪ್ ಆಗಿರೋ ಆರೋಪಿ ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ಒಂಭತ್ತು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ಎರಡು ಮಕ್ಕಳಿದ್ದು ಇತ್ತೀಚೆಗೆ ಗಾಂಜಾ, ಕಳ್ಳತನದ ಕೇಸ್ ನಲ್ಲಿ ಭಾಗಿಯಾಗಿದ್ದ ಆರೋಪಿ ಅಲ್ಲದೇ ಮನೇಲಿ ಪತ್ನಿ ಜೊತೆ ಹೆಚ್ಚು ಜಗಳ ಮಾಡ್ತಿದ್ದ ಇಬ್ಬರ ಜಗಳ ನೋಡಿ ವಿಚ್ಛೇದನ ನೀಡಿಸೋಕು ಪ್ರಯತ್ನ ಮಾಡ್ತಿದ್ದ ಸಂಬಂಧಿಕರು
ಐದು ವರ್ಷಗಳ ಹಿಂದೆಯೇ ದೂರವಾಗಿದ್ದ ದಂಪತಿ ಕಳ್ಳತನ ಕೇಸ್, ಗಾಂಜಾ ಕೇಸ್ ನಲ್ಲಿ ಭಾಗಿಯಾಗ್ತಿದ್ದ ಆರೋಪಿ ತಬ್ರೇಜ್ ಪಾಷಾ ಇತ್ತ ಅಂಗವಿಕಲ ತಾಯಿಯೊಂದಿಗೆ ಇಬ್ಬರು ಮಕ್ಕಳ ಜೊತೆ ವಾಸವಿದ್ದ ಫಾತಿಮಾ ಮಕ್ಕಳ ಭವಿಷ್ಯ ನೋಡ್ಕೋತೀನಿ ಅಂತಾ ತಾಯಿ ಜೊತೆ ಇದ್ದ ಫಾತಿಮಾ..
ಆದರೂ ಆಗಾಗ ಮನೆಗೆ ಬಂದು ಜಗಳ ಮಾಡ್ತಿದ್ದ ಆರೋಪಿ ತಬ್ರೇಜ್ ಇತ್ತೀಚೆಗೆ ರಸ್ತೆಯೊಂದರ ಬಳಿ ಅಡ್ಡ ಹಾಕಿ ಜಗಳ ತೆಗೆದಿದ್ದ ಆರೋಪಿ ಅಲ್ಲದೇ ಕೊಲೆ ಮಾಡ್ತೀನಿ ಅಂತ ಹೇಳಿಕೊಂಡು ಓಡಾಡ್ತಿದ್ದ ಆರೋಪಿ ಹೀಗಾಗಿ ಮನೆಗೆ ಸಿಸಿಟಿವಿ ಅಳವಡಿಸಿದ್ದ ಫಾತಿಮಾ ತಾಯಿ ಆತ ಏನಾದ್ರು ಮಾಡ್ತಾನೆ ಅಂತಲೇ ಸಿಸಿಟಿವಿ ಅಳವಡಿಕೆ ಮಾಡಲಾಗಿತ್ತು.
ಇಂದು ಬೆಳಗ್ಗೆ ಜಗಳದಲ್ಲಿ ಪತ್ನಿಗೆ ಚಾಕು ಇರಿದು ಕೊಲೆ ಮಾಡಿದ್ದು ಆ ನಂತರ ಎಸ್ಕೇಪ್ ಆಗಿರೋ ಆರೋಪಿ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.