“ಧೀ ಮಸಾಲಾ” ಇದು ನಿಮ್ಮ ಮನೆಯ ರುಚಿ: ಒಮ್ಮೆ ರುಚಿ ನೋಡಿ, ನೀವೆ ಹೇಳುತ್ತಿರಿ ವಾವ್.! ಕರೆ ಮಾಡಿ – 9880299098 / Dheemasala.in
ಭಾರತವು ಮಸಾಲೆ ಪದಾರ್ಥಗಳ ಮೂಲವಾಗಿದೆ. ಜಗತ್ತಿಗೆ ಮಸಾಲೆ ಪದಾರ್ಥಗಳನ್ನು ಪರಿಚಯ ಮಾಡಿದ್ದೆ ಭಾರತ ಅನ್ನೊ ವಿಚಾರ ಎಲ್ಲರಿಗೂ ತಿಳಿದೆ ಇದೆ. ಹೀಗಾಗಿ ಭಾರತದಲ್ಲಿ ತಯಾರಾಗುವ ಮಾಸಾಲೆ ಪದಾರ್ಥಗಳಿಗೆ ಜಗತ್ತಿನ್ಯಾದ್ಯಂತ ಬೇಡಿಕೆ ಇದೆ. ಈ ಬೇಡಿಕೆಯನ್ನ ಬಂಡವಾಳ ಮಾಡಿಕೊಂಡ ಅನೇಕರು ಕಳಪೆ ಗುಣಮಟ್ಟದ ಮಸಾಲೆ ಪದಾರ್ಥಗಳನ್ನ ತಯಾರಿಸಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದಾರೆ.
ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟದ, ಮನೆಯಲ್ಲಿ ತಯಾರಿಸುವ ರೀತಿಯ ಪದ್ದತಿಗಳನ್ನು ಅನುಸರಿಸಿ ಮಸಾಲೆ ಪದಾರ್ಥಗಳನ್ನು ತಯಾರಿಸುವ ಸಂಸ್ಥೆ ಆರಂಭವಾಗಿದೆ. ಅದುವೆ “ಧೀ ಮಸಾಲಾ” . ಚಟ್ನಿ ಪುಡಿ, ಮಸಾಲೆ ಪುಡಿ ಪುಳಿಯೋಗರೆ ಪೇಸ್ಟ್ / ಪೌಡರ್, (ಶುದ್ಧ ಸಸ್ಯಾಹಾರಿ) ಕಾರದ ಪುಡಿ ಹೀಗೆ ಅನೇಕ ಮಸಾಲಾ ಪದಾರ್ಥಗಳನ್ನ ಪುರಾತನ ಪಾಕ ವಿಧಾನಗಳ ರೀತಿಯಲ್ಲೆ ತಯಾರಿಸಲಾಗುತ್ತಿದೆ.
“ಧೀ ಮಸಾಲಾ” ದಲ್ಲಿ ಯಾವುದೇ ಬಣ್ಣ, ರುಚಿಗಾಗಿ ಹಾಗೂ ಸಂರಕ್ಷಣೆಗಾಗಿ ಇತರ ರಾಸಾಯನಿಕಗಳನ್ನ ಕಡ್ಡಾಯವಾಗಿ ಬಳಸುವುದೆ ಇಲ್ಲ. ಬೆಂಗಳೂರಿನನಲ್ಲಿ ಆರಂಭವಾಗಿರುವ “ಧೀ ಮಸಾಲಾ” ಘಟಕ, ತಯಾರಿಕರಿಂದ ಗ್ರಾಹಕರಿಗೆ ನೇರವಾಗಿ ಪ್ರಪಂಚದ ಯಾವ ಮೂಲೆಗೆ ಬೇಡಿಕೆ ಇದ್ದರು ಕಳಿಸಿಕೊಡಲಾಗುತ್ತದೆ. “ಧೀ ಮಸಾಲಾ” ಇದು ನಿಮ್ಮ ಮನೆಯ ರುಚಿಯಾಗಿದ್ದು, ಒಮ್ಮೆ ರುಚಿ ನೋಡಿ, ಆಮೇಲೆ ನೀವೆ ಹೇಳುತ್ತಿರಿ ವಾವ್!.
ಕರೆ ಮಾಡಿ – 9880299098 / Dheemasala.in