ಬೆಂಗಳೂರಿನ ಶ್ವಾನ ಪ್ರೇಮಿಗಳೇ ಈ ಸ್ಟೋರಿ ಮಿಸ್ ಮಾಡಬೇಡಿ ನೀವು ಪೆಟ್ಸ್ ಪ್ರೇಮಿಗಳಾ ಹಾಗಿದ್ರೆ ಇನ್ಮುಂದೆ ಈ ಹೊಸ ಪ್ರಾಬ್ಲಂ ಫೇಸ್ ಮಾಡಲು ರೆಡಿ ಆಗಿ ಎಂದು ತಿಳಿಸುತ್ತದೆ ಏನಪ್ಪಾ ಅಂತೀರಾ ಇಲ್ಲಿದೆ ನೋಡಿ .
ಸಿಲಿಕಾನ್ ಸಿಟಿಯಲ್ಲಿ ಶ್ವಾನ ಸಾಕಲು ಇಡಬೇಕಂತೆ ಠೇವಣಿ ಹಾಗೆ ಜೊತೆಗೆ ನಿಮ್ ಮನೆಲಿ ಶ್ವಾನ ಇದ್ರೆ ಇಲ್ಲಿ ಪಾಲಿಸಬೇಕಂತೆ ಶಿಫ್ಟ್ ಚಾರ್ಟ್ ಎಂದು ಪ್ರಕಟಣೆ ಮೂಲಕ ತಿಳಿಸಲಾಗುತ್ತಿದೆ.
ಶ್ವಾನ ಸಾಕಲು ಸಾವಿರ ಸಾವಿರ ದುಡ್ಡು ಕೊಡಬೇಕು ನಿಗಧಿತ ಟೈಮ್ ಲ್ಲಿ ಮಾತ್ರ ಆಚೆ ತರಬೇಕು ನಾಯಿ ಸಾಕಲು ನಯಾ ರೂಲ್ಸ್ ತಂದ ನಗರದ ಈ ಅಪಾರ್ಟ್ಮೆಂಟ್
ಅಪಾರ್ಟ್ಮೆಂಟ್ ಅಲ್ಲಿ ನಾಯಿ ಸಾಕಲು 10 ಸಾವಿರ ದುಡ್ಡು ಠೇವಣಿ ಇಡಬೇಕಂತೆ ಸಿಲಿಕಾನ್ ಸಿಟಿಯಲ್ಲಿ ನಾಯಿ ಸಾಕೋದು ತುಂಬಾ ಕಾಸ್ಟ್ಲಿ ಗುರು ಅಂತಿದ್ದಾರೆ ಸಿಟಿ ಮಂದಿ 1,000 ಕ್ಕೂ ಹೆಚ್ಚು ಜನರು ವಾಸಿಸುವ ಬೆಂಗಳೂರಿನ ಅಪಾರ್ಟ್ಮೆಂಟ್ ಇದು
ಎಲೆಕ್ಟ್ರಾನಿಕ್ಸ್ ಸಿಟಿಯ ಇಟ್ಟಿನ ಮಹಾವೀರ್ ಅಪಾರ್ಟ್ಮೆಂಟ್ನಲ್ಲಿ ಈ ಹೊಸ ರೂಲ್ಸ್ ಜಾರಿ ನವೆಂಬರ್ 15 ರ ಒಳಗಡೆ ಡೆಪಾಸಿಟ್ ಮಾಡಿಲ್ಲ ಅಂದ್ರೆ ದಿನಕ್ಕೆ 100 ರೂಪಾಯಿ ದಂಡ ಹಾಗೆ ದಂಡ ಕಟ್ಟಿದ ಹಣದಲ್ಲಿ ಅಪಾರ್ಟ್ಮೆಂಟ್ ಅಲ್ಲಿ ನಾಯಿ ಕಚ್ಚಿದವರ ಟ್ರೀಟ್ಮೆಂಟ್ ಗೆ ಬಳಕೆಜೊತೆಗೆ ಶ್ವಾನದಿಂದ ಏನಾದ್ರೂ ಹಾನಿ ಆದ್ರೆ ಸ್ವಚ್ಛತೆಗೆ ಬಳಕೆ
ಅಲ್ದೇ ನಾಯಿಯನ್ನು ಆಚೆ ತರಲು ಕೂಡ ಶಿಫ್ಟ್ ಚಾಟ್ ಹಾಕಿದ ಅಸೋಸಿಯೇಶನ್ ಬೆಳಿಗ್ಗೆ 6 ರಿಂದ 7, ಮಧ್ಯಾಹ್ನ 1 ರಿಂದ 2 ಮತ್ತು ರಾತ್ರಿ 10ರಿಂದ11 ಗಂಟೆಯವರೆಗೆ ಮಾತ್ರ ಮನೆಯಿಂದ ನಾಯಿ ಆಚೆ ತರಲು ಅವಕಾಶ ಒಂದು ವೇಳೆ ಶಿಫ್ಟ್ ಚಾರ್ಟ್ ಪಾಲನೆ ಮಾಡದೇ ಇದ್ರೆ ದಂಡ ಎಂದು ಹೇಳಲಾಗಿದೆ.