Shareಲಂಡನ್: ಬ್ರಿಟನ್ ಉಪ ಪ್ರಧಾನಿ ಡೊಮಿನಿಕ್ ರಾಬ್ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ AFP ತಿಳಿಸಿದೆ. ಔಪಚಾರಿಕ ದೂರುಗಳ ತನಿಖೆಯ ನಂತರ ಬೆದರಿಸುವ ಆರೋಪಗಳ ಬಂದ ಹಿನ್ನೆಲೆಯಲ್ಲಿ ಬ್ರಿಟನ್ ಉಪ ಪ್ರಧಾನ ಮಂತ್ರಿ ಡೊಮಿನಿಕ್ ರಾಬ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. Share
ಫಿಲಿಪೈನ್ಸ್: ಟ್ರಾಮಿ ಚಂಡಮಾರುತಕ್ಕೆ 26 ಮಂದಿ ಬಲಿ, ಬೀದಿಗೆ ಬಿತ್ತು 1.5 ಲಕ್ಷಕ್ಕೂ ಹೆಚ್ಚು ಜನರ ಬದುಕುOctober 25, 2024