ಕಾಂಬೋಡಿಯಾ: ಕಾಂಬೋಡಿಯಾದ ದೇಶದ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಶ್ರೀ HD ಕುಮಾರಸ್ವಾಮಿ ಅವರನ್ನು ಅಲ್ಲಿನ ಒಳಾಡಳಿತ ಸಚಿವಾಲಯದ ಕಾರ್ಯದರ್ಶಿ ಜನರಲ್ ಡಾ. ಕೆಮ್ ಚೀಟ್ ಅವರು ದೇಶದ ರಾಜಧಾನಿ ಫ್ನೊಮ್ ಪೆನ್ ನಗರದಲ್ಲಿ ಭೇಟಿಯಾಗಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ, ಕಾಂಬೋಡಿಯಾಗೆ ಸಂಬಂಧಿಸಿದ ಹಲವಾರು ವಿಷಯಗಳ. ಬಗ್ಗೆ ಚರ್ಚೆ ನಡೆಯಿತು.ಕಾಂಬೋಡಿಯಾ ದೇಶದ ಒಳಾಡಳಿತ ಸಚಿವಾಲಯದ ಆಹ್ವಾನದ ಮೇರೆಗೆ ಮಾಜಿ ಮುಖ್ಯಮಂತ್ರಿಗಳು ಆ ದೇಶಕ್ಕೆ ಭೇಟಿ ನೀಡಿದ್ದಾರೆ.