ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಬಿಕ್ಕಟ್ಟಿನಿಂದ ರಾಜ್ಯ ಸರ್ಕಾರ ಬರ ಪರಿಹಾರ ಕುರಿತು ಕೊನೆಗೂ ಕೇಂದ್ರ ಸುಪ್ರೀಂಕೋರ್ಟ್ ನಲ್ಲಿ ಆದರ್ಶವನ್ನು ಹೊರಡಿಸಿದ್ದು ಈ ಒಂದು ವಾರಗಳ ಒಳಗಾಗಿ ಎಲ್ಲ ರೈತರುಗಳ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಜಮಾ ಮಾಡಬೇಕೆಂದು ಆದೇಶ ಮಾಡಿದೆ.
ರಾಜ್ಯ ಸರ್ಕಾರದ ಅಂಕಿ ಅಂಶಗಳ ಆಧಾರದ ಮೇಲೆ ರಾಜ್ಯದ ಎಲ್ಲಾ ರೈತರಿಗೆ 18000 ಕೋಟಿ ರೂಪಾಯಿಗಳಷ್ಟು ಬರ ಪರಿಹಾರ ಹಣ ಬರಬೇಕಾಗಿತ್ತು ಆದರೆ ಕೇಂದ್ರ ಸರ್ಕಾರ ಕೇವಲ 3454 ಕೋಟಿ ರೂಪಾಯಿಗಳಷ್ಟು ಹಣ ನೀಡಿದೆ.
ಹಾಗೂ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು. ಮತ್ತು ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ಉತ್ತರಿಸಿ NDRF ಹಾಗೂ SURF ಕಾಯಿದೆ ಅನ್ವಯ ಹಣ ನೀಡಿದೆ. ಸಪ್ಟೆಂಬರ್ 13ನೇ ದಿನಾಂಕದಂದು 2023 ರಂದು ರಾಜ್ಯದಲ್ಲಿ ಬರಗಾಲ ಉಂಟಾಗಿದ್ದರಿಂದ ತಾಲೂಕು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿತ್ತು.
ರಾಜ್ಯ ಸರ್ಕಾರ ಕೇಂದ್ರದ ಮೇಲೆ ಯಾವುದೇ ಲಾಭ ಆಗಲಿಲ್ಲ ಅಂತ. ಸದ್ಯ FID ಹೊಂದಿರುವ ಎಲ್ಲಾ ರೈತರ ಖಾತೆಗಳಿಗೆ ನೇರವಾಗಿ ಡಿ ಬಿ ಟಿ ಮುಖಾಂತರ ಹಣ ವರ್ಗಾವಣೆ ಮಾಡಲಾಗಿದೆ. ಪ್ರತಿ ಹೆಕ್ಟರಿಗೆ 25,000 ರೂಪಾಯಿ ಹಣ ಹಾಗೂ ಮಳೆ ಆಶ್ರಿತ ಬೆಳೆ ಇದ್ದರೆ ಅದರ ಅರ್ಧದಷ್ಟು ಹಣವನ್ನು ನೀಡುತ್ತಿದ್ದಾರೆ. ನೀವು ಸಹ ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ಮೂಲಕ ಹಣ ಜಮ ಆಗಿರುವ ಕುರಿತು ಮಾಹಿತಿ ನೋಡಿ.
ಬರ ಪರಿಹಾರ ರೈತರ ಪಟ್ಟಿಯನ್ನು ನೋಡುವುದು ಹೇಗೆ ?
- ರೈತರ ಖಾತೆಗೆ ಹಣ ಜಮಾ ಆಗಿದೀಯೋ ಇಲ್ಲ ಅಂತಾ ಕುಳಿತುಕೊಂಡು ನಮ್ಮ ಮೊಬೈಲ್ ನಲ್ಲೆ ನೋಡಬಹುದು ಹೇಗೆ ಅಂತ ತಿಳಿಸಿದ್ದೇವೆ
- ಮೊದಲು ಕ್ರಷಿ ಇಲಾಖೆಯ ಅಧಿಕ್ರತ ವೆಬ್ ಸೈಟ್ ಗೆ ಭೇಟಿ ನೀಡಿ ಹಾಗೂ 2023-24 ವರ್ಷವನ್ನು ಆಯ್ಕೆ ಮಾಡಿ
- ನಂತರ ಋತುವಿನ ಆಯ್ಕೆಯಲ್ಲಿ ಮುಂಗಾರು ಮತ್ತು ವಿಪತ್ತು ಬರ ಎಂದು ಆಯ್ಕೆ ಮಾಡಿ
- ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಜಾಗ ಇರುವ ಗ್ರಾಮವನ್ನು ಆಯ್ಕೆ ಮಾಡಿ ವರದಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿ
- ಇ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ನಿಮ್ಮ ಗ್ರಾಮದ ಲೆಕ್ಕಾಧಿಕಾರಿಯನ್ನು ಭೇಟಿ ನೀಡಿ ನಿಮ್ಮ ಅರ್ಜಿಯ ಬಗ್ಗೆ ಕೇಳಿ
ನೀರಾವರಿ ಬೆಳೆಗಳಿಗೆ ₹ 17000 ರೂ
ಬಹುವಾರ್ಷಿಕ ಬೆಳೆಗಳಿಗೆ ₹ 22,500 ರೂ
ಮಳೆ ಆಶ್ರಿತ ಬೆಳೆಗಳಿಗೆ ₹ 8500 ರೂ