ಮಹಿಳಾ ಪೊಲೀಸ್’ನೊಂದಿಗೆ ಲಾಡ್ಜ್’ನಲ್ಲಿ ಸಿಕ್ಕಿಬಿದ್ದ DSP..! ಮುಂದೇನಾಯ್ತು ಗೊತ್ತಾ..?
Share
ಲಕ್ನೋ: ಮಹಿಳಾ ಪೊಲೀಸ್ ಪೇದೆಯೊಂದಿಗೆ ಡಿಎಸ್ಪಿಯೊಬ್ಬರು ಸರಸವಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಇದರಿಂದ ಪೊಲೀಸ್ ಇಲಾಖೆಗೆ ನಾಚಿಕೆಗೇಡಿನ ಸಂಗತಿಯಾಗಿದ್ದು, ತನ್ನ ಉನ್ನತ ಹುದ್ದೆಯಿಂದೆ ಕೆಳದರ್ಜೆಯ ಹುದ್ದೆಗೆ ಹಿಂಬಡ್ತಿ ಪಡೆಯುವ ಶಿಕ್ಷೆಯನ್ನು ಉತ್ತರ ಪ್ರದೇಶದ ಪೊಲಿಸ್ ಇಲಾಖೆ ನೀಡಿದೆ.