ಹೈದಾರಬಾದ್: ಮುತ್ತಿನನಗರಿಯಲ್ಲಿ ನಡೆದ ಸಮಾರಂಭದಲ್ಲಿ ಒಂದೇ ಕರ್ನಾಟಕ ಪತ್ರಿಕೆ ಪ್ರಧಾನ ಸಂಪಾದಕರಾದ ಲಿಂಗಯ್ಯ ಬಿ.ಕಾಡದೇವರಮಠ ಅವರಿಗೆ ‘ಪವರ್ ಎಂಟರ್ಪ್ರನೂನರ್ ‘ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೋಟಕ್ ಲೈಫ್ ಸಮೂಹದ ಪದಾಧಿಕಾರಿಗಳಾದ ದ್ಯಾಲಂಮುತ್ತುಸ್ವಾಮಿ ವೆಂಕಟರಾಮ ಕುಮಾರ್ ಹಾಗೂ ಜಯಪ್ರಕಾಶ್ ರೆಡ್ಡಿ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದು,
ಅದಲ್ಲದೆ ಉದ್ಯಮಿ ಹಾಗೂ ಪತ್ರಿಕೋದ್ಯಮಿ ಲಿಂಗಯ್ಯ ಬಿ.ಕಾಡದೇವರಮಠ ಅವರ ತಂಡದ ಸದಸ್ಯರಾದ ಎಂ.ಗುರುಬಸಯ್ಯ ಕಾಡದೇವರಮಠ ಹಾಗೂ ಶಂಭು ನಾಗಠಾಣ ಅವರಿಗೆ ಮುತ್ತಿನಗರಿ ಕೋಟಕ್ ಲೈಫ್ ಸಮೂಹದಿಂದ ಬ್ಲೂಕ್ಲಬ್ ಸದಸ್ಯತ್ವ ಲಭಿಸಿದೆ.
