ಜಾನ್ವಿ ಹಾಟ್ ಫೋಟೋಗೆ ಫಿದಾ ಆದ ಫ್ಯಾನ್ಸ್

ಫೋಟೋ ಗ್ಯಾಲರಿ

ದಿನದಿಂದ ದಿನಕ್ಕೆ ಮತ್ತಷ್ಟು ಹಾಟ್ ಆಗುತ್ತಿದ್ದಾರೆ ಬಾಲಿವುಡ್ ನಟಿ ಜಾನ್ವಿ ಕಪೂರ್

ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋ ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುವ ನಟಿ

ಜಾನ್ವಿ ಕಪೂರ್ ಫೋಟೋಗಳಿಗೆ ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್ ಹರಿದು ಬರುತ್ತಿದೆ. 

ಬಾಡಿಕಾನ್ ಬಟ್ಟೆಯಲ್ಲಿ ಮಿಂಚಿರುವ ಜಾನ್ವಿ ಫೋಟೋಗಲು ವೈರಲ್ ಆಗಿವೆ.

ಜಾನ್ವಿ ಫಿಟ್ನೆಸ್ ಗೆ ಫಿದಾ ಆದ ಫ್ಯಾನ್ಸ್

ಸದ್ಯದಲ್ಲೇ ಮಿಲಿ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ನಟಿ ಜಾನ್ವಿ ಕಪೂರ್

ಮಿಲಿ ಮಲಯಾಳಂನ ಸೂಪರ್ ಹಿಟ್ ಹೆಲೆನ್ ಸಿನಿಮಾದ ರಿಮೇಕ್ ಆಗಿದೆ.

ಮಿಲಿ ಸಿನಿಮಾಗೆ ಬೋನಿ ಕಪೂರ್ ಬಂಡವಾಳ ಹೂಡಿದ್ದು, ಚಿತ್ರದಲ್ಲಿ ಜಾನ್ವಿ ಅಪ್ಪನ ಪಾತ್ರದಲ್ಲಿ ನಟಿಸಿದ್ದಾರೆ.