ಚಿತ್ರದುರ್ಗ: ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಇದ್ದರೂ ಸಚಿವರು ಶಾಸಕರು ರಾಜಕೀಯ ಮುಖಂಡರು ಏನಾದರು ಒಂದು ವಿವಾದದಲ್ಲಿ ಸಿಲುಕಿಕೊಳ್ಳೊದು ಕಾಮನ್ ಆಗಿ ಬಿಟ್ಟಿದೆ.
ಅದೇ ರೀತಿ ಇಂದು ಮಾಜಿ ಸಚಿವ ಎಚ್. ಆಂಜನೇಯ ಕೂಡ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ ಅದು ಏನಂದರೆ ತಮ್ಮ ಫಾರ್ಮ್ ಹೌಸ್ ನಲ್ಲಿ ಹುಟ್ಟಿದಬ್ಬವನ್ನು ಆಚರಿಸುವಾಗ ತಲ್ವಾರ್ ನನ್ನು ಪ್ರದರ್ಶಿಸಿದ್ದಾರೆ, ಹಾಗಾಗಿ ಮಾಜಿ ಸಚಿವರು ನೀತಿ ಸಂಹಿತೆ ಉಲ್ಲಂಘನೆಗೆ ಗುರಿಯಾಗಿದ್ದಾರೆ.
Video Player
00:00
00:34
ಚಿತ್ರದುರ್ಗ ನಗರದ ಹೊರವಲಯದ ಸೀಬಾರ ಗ್ರಾಮದಲ್ಲಿರುವ ಫಾರಂ ಹೌಸ್ ನಲ್ಲಿ ತಮ್ಮ ಕ್ಷೇತ್ರದ ನೂರಾರು ಅಭಿಮಾನಿಗಳ ಎದುರಲ್ಲೇ ತಲವಾರ್ ಹಿಡಿದು ಹುಟ್ಟಿದಬ್ಬ ಆಚರಣೆ. ಮಾಡಿಕೊಂಡರು.
ಅನುಮತಿ ಪಡೆಯದೇ ಆಯೊಜಿಸಲಾಗಿದ್ದ ಹುಟ್ಟಿದಬ್ಬ ಆಚರಣೆಯಲ್ಲಿತಲ್ವಾರ್ ಪ್ರದರ್ಶಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.