ಗೌರಿ ಗಣಪತಿ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದ್ದು ಸೆಪ್ಟೆಂಬರ್ 6-7 ರಂದು ನಿಗದಿ ಆಗಿರುವ ಗೌರಿ ಗಣೇಶೋತ್ಸವ ಹಬ್ಬಕ್ಕಾಗಿ ಕಲರ್ ಕಲರ್ ಗಣಪತಿ ಮೂರ್ತಿಗಳು ಸಿಲಿಕಾನ್ ಸಿಟಿಗೆ ಎಂಟ್ರಿ ನೀಡಿವೆ.
ನಗರದ ಮಾವಳ್ಳಿಗೆ ಲಗ್ಗೆ ಇಟ್ಟ ಗೌರಿ ಮಣ್ಣಿನ ಗಣಪತಿ ಮೂರ್ತಿಗಳು ಬಗೆ ಬಗೆಯ ಕಲರ್ ಗಳಿಂದ ಮಿಂಚುತ್ತಿರುವ ಗಣಪತಿ ಮೂರ್ತಿ ಐನೂರು ರೂಗಳಿಂದ ಎರಡು ಲಕ್ಷದ ಮೂರ್ತಿಗಳನ್ನ ಮಾರಾಟ ಬೆಂಗಳೂರಿನ ಮಾವಳ್ಳಿಯಲ್ಲಿ ಕಲರ್ ಕಲರ್ ಗಣಪತಿ ಇದ್ರೂ- ಕೊಳ್ಳಲು ಜನ ಹಿಂದೆಟು
ಈ ಬಾರಿಯೂ ಎಂಟ್ರಿ ಕೊಡ್ತಿವೆ ಪರಿಸರ ಮಾರಕ ಪಿಒಪಿ ಗಣಪ ಸ್ವತಃ ಗಣಪತಿ ಮಾರಾಟಗಾರರಿಂದಲೇ ಶಾಕಿಂಗ್ ಸ್ಟೇಟ್ಮೆಂಟ್ ಲಕ್ಷಾಂತರ ರೂಗೆ ಆದ್ರೂ ಸರಿ ಪಿಓಪಿ ಗಣಪತಿಯತ್ತ ನಗರದ ಯುವಕರು ಮೊರ ಬೆಂಗಳೂರಿನಲ್ಲಿ ಸಿಗದಿದ್ರೂ ಸರಿ ಮುಂಬೈ, ಕೊಲ್ಕತ್ತದತ್ತ ಸಂಚಾರ ವಿಮಾನ, ರೈಲಿನಿಂದ ನಗರಕ್ಕೆ ಎಂಟ್ರಿ ಕೊಡ್ತವಂತೆ ಪರಿಸರ ಮಾರಕ ಪಿಓಪಿ ಗಣಪತಿ ಮೂರ್ತಿ ಮಣ್ಣಿನ ಗಣಪತಿ ರಿಜೆಕ್ಟ್ ಮಾಡಿ ಪಿಓಪಿ ಗಣಪತಿ ಸೆಲೆಕ್ಟ್ ಮಾಡ್ತಿರೋ ಯುವಕರುಹಬ್ಬ ಒಂದು ವಾರ ಇದ್ದಂತೆ ಮೈಂಬೈ, ಕೊಲ್ಕತ್ತಾಗೆ ತೆರಳಿ ವಿಮಾನ, ರೈಲುಗಳಿಂದ ಗಣಪತಿ ಮೂರ್ತಿ ಸಾಗಾಟ ಹೀಗಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗೆ ಬೇಡಿಕೆ ಇಲ್ಲದಂತಾಗಿದ್ದು ನಗರದ ಮಾವಳ್ಳಿಯ ಗಣಪತಿ ಮೂರ್ತಿ ಮಾರಾಟಗಾರರ ಅಳಲು
ಮಾರಕ ಪಿಓಪಿ ಬಳಕೆ ಆದ್ರೆ ಜೈಲೂಟ ಫಿಕ್ಸ್ ಮಾಡಿದ್ದು 2023 ರಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಹೀಗಿತ್ತು ಪಿಓಪಿ ವಿಘ್ನವಿನಾಯಕನ ತಯಾರಿಕೆ ಮಾರಾಟ ಮಾಡಿದ್ರೇ 5 ವರ್ಷ ಜೈಲು..! ಒಂದು ಲಕ್ಷ ದಂಡ..! ಪರಿಸರಕ್ಕೆ ಮಾರಕವಾಗುವ ಪಿಓಪಿ ಅಪರೇಷನ್ ಗೆ ಮಾಡಿತ್ತು 2023 ರ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಖಡಕ್ ಆದೇಶ
ಪಿಓಪಿ ಬಳಕೆ ಆದ್ರೆ ಜೈಲು ಶಿಕ್ಷೆ ಫಿಕ್ಸ್ ಜೊತೆಗೆ ದಂಡದ ಎಚ್ಚರಿಕೆ ಕೂಡ ನೀಡಿದ್ದು ಜಲಚರಗಳಿಗೆ ಪಿಒಪಿ ಹಾನಿ ಹಾಗೂ ನೀರು ಮಾಲಿನ್ಯ ಗೊಳ್ಳೋದ್ರಿಂದ ಕಠಿಣ ಆದೇಶ ಪಿಓಪಿ ಗಣೇಶನ ಮಾರಾಟ, ವಿಸರ್ಜನೆ ಮಾಡಿದ್ರೇ 1-6 ವರ್ಷದವರೆಗೆ ಜೈಲು ಪಿಒಪಿ ವಿಗ್ರಹ ತಯಾರಕರಿಗೆ 1 ಲಕ್ಷದವರೆಗೆ ದಂಡ -5 ವರ್ಷ ಜೈಲು ಕಳೆದ ವರ್ಷ ಜಾರಿ ಮಾಡಿರೋ ಕಟ್ಟುನಿಟ್ಟಿನ ಆದೇಶ ಇದಾಗಿದೆ