ಬೆಂಗಳೂರು: ಬಾಡಿಗೆ ಮನೆಯಲ್ಲಿ ವಾಸಿಸುವ ಗೃಹಜ್ಯೋತಿ ಬಳಕೆದಾರರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ಮನೆ ಬದಲಾಯಿಸಿದ್ರು ಸುಲಭವಾಗಿ ಪಡೆಯಬಹುದು ಗೃಹಜ್ಯೋತಿ ಲಾಭ ಹಾಗೆ ಬಾಡಿಗೆ ಮನೆಗಳಲ್ಲಿ ವಾಸಿಸುವ ಅನುಕೂಲವಾಗುವಂತೆ ಯೋಜನೆಯಲ್ಲಿ ಬದಲಾವಣೆ ಬಾಡಿಗೆದಾರರು ಉಚಿತ ವಿದ್ಯುತ್ ಗೆ ಆಧಾರ್ ನಂಬರ್ ನೀಡಿ ನೋಂದಣಿ ಮಾಡಿಸುತ್ತಾರೆ
ಮನೆಯನ್ನು ಖಾಲಿ ಮಾಡುವಾಗ ಹಳೆ ಮನೆ ನೋಂದಣಿ ರದ್ದುಗೊಳಿಸಲು ಪರದಾಡಬೇಕಿತ್ತು ಹಳೆ ನೋಂದಣಿ ರದ್ದು ಮಾಡಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಿತ್ತು ಈಗ ಸೇವಾಸಿಂಧು ಪೋರ್ಟಲ್ ಮೂಲಕವೇ ನೋಂದಣಿ ರದ್ದು ಮಾಡಲು ಅವಕಾಶ. ಹೊಸ ಬಾಡಿಗೆ ಮನೆಗೆ ಸುಲಭವಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಇದಕ್ಕಾಗಿ ಅನುಕೂಲವಾಗಲು De-Link ಅವಕಾಶ ಮಾಡಿಕೊಟ್ಟ ಇಂಧನ ಇಲಾಖೆ
ಏನಿದು ಸರ್ಕಾರದ ಹೊಸ ಆದೇಶ..?
ಗೃಹಜ್ಯೋತಿ ಉಚಿತ ವಿದ್ಯುತ್ಗೆ ಬಾಡಿಗೆದಾರರ ನೋಂದಣಿ
ಆಧಾರ್ ನಂಬರ್ ನೀಡಿ ನೋಂದಣಿ ಮಾಡಿಕೊಳ್ಳುತ್ತಿದ್ದ ಜನರು
ಮನೆಯನ್ನ ಖಾಲಿ ಮಾಡುವಾಗ ಹಳೆ ಮನೆ ನೋಂದಣಿ ರದ್ದು
ನೋಂದಣಿಯನ್ನ ರದ್ದುಗೊಳಿಸಲು ಬಾಡಿಗೆದಾರರ ಪರದಾಟ
ಹಳೆ ನೋಂದಣಿ ರದ್ದಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಟ
ಸದ್ಯ ಸೇವಾ ಸಿಂಧು ಪೋರ್ಟಲ್ ಮೂಲಕವೇ ನೋಂದಣಿ ರದ್ದು
ನೋಂದಣಿ ರದ್ದು ಮಾಡಿಕೊಳ್ಳಲು ಅವಕಾಶ ನೀಡಿರೋ ಸರ್ಕಾರ
ಹೊಸ ಬಾಡಿಗೆ ಮನೆಗೆ ಸುಲಭವಾಗಿ ನೋಂದಣಿಗೂ ಸೌಲಭ್ಯ
ಈ ಪ್ರಕ್ರಿಯೆಗಾಗಿ ಇಂಧನ ಇಲಾಖೆಯಿಂದ De-Link ಅವಕಾಶ