ಗದಗ: ನಗರಸಭೆ ಕಂದಾಯ ಅಧಿಕಾರಿ ಮಹೇಶ ಹಡಪದ ಅಮಾನತು ಆದ ಅಧಿಕಾರಿಗೆ ಮುಖ್ಯಾಧಿಕಾರಿ ಯಾಗಿ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಬಾಗಲಕೋಟೆ ಜಿಲ್ಲೆ ಕೆರೂರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ನಿಯೋಜನೆ ಮಾಡಿದೆ. ಕಾನೂನು ಉಲ್ಲಂಘಿಸಿ ಫಾರ್ಮ್ 3 ನೀಡಿ ಕರ್ತವ್ಯ ಲೋಪ ಎಸಗಿದ್ದಾರೆಂದು 25 ಜುಲೈ ರಂದು ಅಮಾನತು ಮಾಡಿ ಡಿಸಿ ವೈಶಾಲಿ ಆದೇಶ ಮಾಡಿದ್ರು.