ಬಾಗಲಕೋಟೆ: ಒಂದರಿಷಿನ ಕ್ಯಾದಗಿ ಪರಿಮಳ ಗೂಳ್ಳವನ ಹೆಣ್ಣುಮಕಳ್ಳು ಆಡುತ್ತಾ ಬಂದಾರ ಉತ್ತತಿ ಬನಕ ತೊಟ್ಟಿಲ ಕಟ್ಟಿ ಜಯ ಒಂದು ಜಯ ಒಂದು ಎಂಬ ಜನಪದೀಯಶಲಿಯ ಹಾಡುಗಳು ಆಶಾಡ ಮಾಸದ ನಾಲ್ಕು ಮಂಗಳವಸರಗಳಂದು ಉತ್ತರ ಕರ್ನಾಟಕದ ಬಾಲೆಯರ ಕಂಟದಿಂದ ಪುಂಖಾಣಿ ಪುಂಕವಾಗಿ ಕೇಳಿಬರುತ್ತಿದೆ. ಇದು ಜಾನಪದ ಹಬ್ಬದ ಆಚತಣೆಯ ಪ್ರಮೂಕ ಅಂಗವಾಗಿದೆ ಈ ಆಚರಯ ಬಹು ಮುಖ್ಯು ಉದ್ದೇಶಿತ ಸಕಲ ಜೀವಿಗಳನ್ನು ಪೊರೆದು ಪೋಸಿಸುವ ಭೂದೇವಿಗೆ ಅರ್ಚನೆ ಸಲ್ಲಿಸುವ ಚರಣೆ ಇದಾಗಿದೆ ಮಣ್ಣಿಂದ ಕಾಯ ಮಣ್ಣಿಂದ ಸಕಲ ಸಂಪದವು ಎಂದು ಪ್ರಾಚೀನ ತತ್ವಜ್ಞಾನಿಗಳು ಆಡಿ ಮಣ್ಣಿನ ಗಣ ಸಿರಿವಂತಿಕೆಯನ್ನು ಮತ್ತು ಮಣ್ಷು ಜೀವನದ ಮೂಲಾದಾರ ಎಂಬುವುದನ್ನು ಸ್ಪಷ್ಟ ಪಡೀಸಿದರು .
ಮಣ್ಣಿ ಮಾತ್ರೋ ಸ್ಥಾನ ವಿರೂವುದಲ್ಲದೆ ನಿತ್ಯ ಮನಕೂಲವನ್ನು ತಾಯಿಯಂತೆ ಸಲುಹುದೆಂಭ ಕಾರಣಕೆ ನಮ್ಮ ಪೂರ್ವಜರು ಮಣ್ಣಿನ ಪೂಜೆಗೆ ಮುಂದಾಗಿ ಕೃತಜ್ಞತೆಗೆ ಮತ್ತು ಗೌರವ ಸಲ್ಲಿಸುವುದಕ್ಕಾಗಿ ಕಾರ ಹುಣ್ಣುಮೆ ಸಂದರ್ಭದಲ್ಲಿ ಮಣ್ಣಿನ ಬಸವಣ್ಣ ಮಾಡಿ ಆಶಾಡದಲ್ಲಿ ಗೂಳ್ಳವನ ಪೂಜೆ, ಭಾದ್ರಪದ ಮಾಸದಲ್ಲಿ ಗಣೇಶ ದೇವರು ಮತ್ತು ಜೋಕುಮಾರ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಉತ್ತರ ಕರ್ನಾಟಕ ದಲ್ಲಿ ಗೂಳ್ಳವಾ ಆಚರಣೆ ಬಹೂ ಜನಪ್ರೀಯ ವಾಗಿರುವ ಜಾನಪದ ಹಬ್ಬ ಗೂಳ್ಳವಾ ಪ್ರತಿಮೆಯನ್ನ ಮಣ್ಣಿನಿಂದ ತಯಾರಿಸಲಾಗುತ್ತದೆ.
ಇದನ್ನು ಮಾಸದ ಮೋದಲ ಮಂಗಳವಾರದಿಂದ ಇಡೀ ಮಾಸಾಂತ್ಯ ಒಟ್ಟು ನಾಲ್ಕು ಮಂಗಳವಾರವಾಗಿ ಈ ಆಚಣೆಯಾಗಿ ಆಚರಿಸುವ ಹಬ್ಬವಿದು. ಈ ಹಬ್ಬದಲ್ಲಿ ಗೂಳವನ ಪ್ರತಿ ಸ್ಥಾಪಿಸಿ ಜೋಳ,ಗೋದಿ,ಯಳು ದಾನ್ಯಗಳ ಜೊತಗೆ ಗುಲ್ಲಗಂಜಿಗಳಿಂದ ಶ್ರೀಂಗರಿಸಿ ಪೂಜಿಸಲಾಗುತ್ತದೆ ಅಂದು ಮನೇ ಮನೇಯಲ್ಲಿ ತೂಂಬಿದ ಮಣ್ಣಿನಾರತಿ ಬೇಳಗಿಸಸುವ ಮುಖಾಂತರ ಬಾಲ್ಯೆಯರು ಸಂಭ್ರಮದಿಂಸ ಹಾಡಿ ಹಬ್ಬವಾಗಿ ಆಚರಿಸಲಾಗುತ್ತದೆ.
ಈ ಆಚರಣೆ ನೇಪಮಾಡಿ ವಿಶೇಷ ಸಿಹಿ ತಿಂಡಿಗಳನ್ನು ತಯಾರಿಸಿಕೊಂಡು ಊರದ ಪಕ್ಕದಲ್ಲಿರುವ ತೋಟ,ಉದ್ಯಾನ ವನ,ನದಿಗಳಿಗೆ ಸಂಭಂದಿಕರೊಂದಿಗೆ ತೆರಳಿ ಕಾಲಕಳೆಯುವ ಒಂದು ಹಬ್ಬದ ಈ ಆಚರಣೆ ಆಗಿದೆ. ಸದ್ಯ ಆದುನಿಕ ಭರಾಟೆಯಲ್ಲಿ ಗ್ರಾಮೀಣ ಹಬ್ಬಗಳು ಮರೇಯಾಗಿ ಉಳಿಯುತ್ತಿದ್ದು ಈ ಅಚರಣೆಗಳುಉತಗತರ ಕರ್ನಾಟಕಸಲ್ಲಿ ಬಹೂ ಜನರ ಪ್ರಿಯವಾಗಿ ಇನ್ನು ಕೆಲವುಕಡೆ ಆಚರಣೆ ನಡೆಯುತ್ತವೆ.
ಪ್ರಕಾಶ ಕುಂಬಾರ
ಬಾಗಲಕೋಟೆ