ಬೆಂಗಳೂರಿನಲ್ಲಿ ರೇವ್ ಪಾರ್ಟಿಯಲ್ಲಿ ಭಾಗಿಯಾಗಿರುವ ಬಗ್ಗೆ ನಟಿ ಹೇಮಾ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನಾನು ಹೈದ್ರಾಬಾದ್ ನಲ್ಲಿ ಇದೀನಿ.
ಯಾವುದೇ ರೀವ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ..ಹೈದ್ರಾಬಾದ್ ಪಾರ್ಮ್ ಹೌಸ್ ನಲ್ಲಿ ಇದೀನಿ ನೋಡಿ.. ಸುಮ್ನೆ ಸುಳ್ಳು ಸುದ್ದಿ ನಂಬಬೇಡಿ..
ಎಂದು ವಿಡಿಯೋ ಮೂಲಕ ನಟಿ ಹೇಮಾ ಸ್ಪಷ್ಟನೆ ನೀಡಿದ್ದಾರೆ