ಪತಿ -ಪತ್ನಿ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಲು ಮಿಲನಕ್ರಿಯೆ ಸಹಕರಿಸುತ್ತದೆ.ವಾಸ್ತವದಲ್ಲಿ ಮಹಿಳೆಯರ ಕಾಮಾಸಕ್ತಿ ಪುರುಷರಿಗಿಂತ ಹೆಚ್ಚಾಗಿರುತ್ತದೆ. ಹೀಗಾಗಿ ಅವರ ಭಾವನೆಗಳನ್ನೂ ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಪುರುಷರಿಗಿಂತ ಮಹಿಳೆಯರಲ್ಲಿನ ಕಾಮಾಸಕ್ತಿ ಜಾಸ್ತಿ ಎಂಬುದನ್ನು ಹಲವಾರು ಅಧ್ಯಯನಗಳು ದೃಢಪಡಿಸಿವೆ.
ಯಾವೆಲ್ಲ ಕಾರಣಗಳಿಂದ ಮಹಿಳೆಯರಲ್ಲಿ ‘ಸೆಕ್ಸ್’ ಬಯಕೆ ಜಾಸ್ತಿಯಾಗುತ್ತದೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಮಹಿಳೆಯರು ಮಲಗುವ ಕೋಣೆಯಲ್ಲಿ ದೈಹಿಕ ಸಂಪರ್ಕವನ್ನು ನಡೆಸಲು ಅಥವಾ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ. ಅಂದರೆ, ಲೈಂಗಿಕ ಬಯಕೆಯ
ನಂತರ ತಕ್ಷಣವೇ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಸ್ಪರ್ಶಿಸಲು, ಮಾತನಾಡಲು ಮತ್ತು ನಂತರ ಲೈಂಗಿಕತೆಯನ್ನು ಹೊಂದಲು ಮಹಿಳೆಯರು ಹೆಚ್ಚು ಆಸಕ್ತಿ ವಹಿಸುತ್ತಾರೆ. ಈ ರೀತಿಯಾಗಿ ವ್ಯಕ್ತಿ ಒಮ್ಮೆ ಮಾತ್ರ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದರೂ, ಮಹಿಳೆಯರು ಅನೇಕ ಬಾರಿ ಉತ್ತುಂಗಕ್ಕೇರುತ್ತಾರೆ ಮತ್ತು ತೃಪ್ತರಾಗುತ್ತಾರೆ. ಇಲ್ಲದಿದ್ದರೆ, ಮಹಿಳೆಯರು ಹೆಚ್ಚಾಗಿ ಲೈಂಗಿಕವಾಗಿ ಪ್ರಚೋದಿಸುವ ಸಾಧ್ಯತೆಯಿದೆ.
ಲೈಂಗಿಕ ಆಕರ್ಷಣೆ
ಮಹಿಳೆಯರ ದೇಹದ ಬಗ್ಗೆ ಪುರುಷರಲ್ಲಿ ಲೈಂಗಿಕ ಕಾಮನೆಗಳು ಜಾಸ್ತಿಯಾಗಿರುತ್ತವೆ. ಆದರೆ ಪುರುಷರ ದೇಹದ ಬಗ್ಗೆ ಮಹಿಳೆಯರಲ್ಲಿ ಸೆಕ್ಸ್ ಆಕರ್ಷಣೆ ಕಡಿಮೆಯಾಗಿದ್ದರೂ ಕೆಲ ಇತರ ಪ್ರಮುಖ ಅಂಶಗಳಿಂದ ಅವರಲ್ಲಿ ‘ಸೆಕ್ಸ್’ ಕಾಮನೆ ಹೆಚ್ಚಾಗಿರುತ್ತದೆ.
ಹಲವಾರು ರೀತಿಯ ಸೆಕ್ಸ್ ಪರಾಕಾಷ್ಠೆ
ಮಹಿಳೆಯರ ಸೆಕ್ಸ್ ಭಾವನೆಗಳು ಪುರುಷರಿಗಿಂತ ವಿಭಿನ್ನವಾಗಿದ್ದು, ಅವರು ಏಕಕಾಲಕ್ಕೆ ಹಲವಾರು ರೀತಿಯ ಲೈಂಗಿಕ ಪರಾಕಾಷ್ಠೆಯ ಸುಖಗಳನ್ನು ಅನುಭವಿಸಬಲ್ಲರು. ಒಬ್ಬ ಪುರುಷ ಒಂದೇ ಮಿಲನ ಮಹೋತ್ಸವದಲ್ಲಿ ಆಕೆಗೆ ಬೇಕಾದ ಎಲ್ಲ ಸುಖ ನೀಡುವುದು ತುಸು ಕಷ್ಟವೆಂದೇ ಹೇಳಲಾಗಿದೆ.
ವಿಭಿನ್ನ ಆಯ್ಕೆಗಳಿಗೆ ಮುಕ್ತ
ಮನಸ್ಸು ಸೆಕ್ಸ್ ವಿಷಯದಲ್ಲಿ ಮಹಿಳೆಯರು ವಿಭಿನ್ನ ಆಯ್ಕೆಗಳಿಗೆ ಮುಕ್ತ ಮನಸ್ಸು ಹೊಂದಿರುತ್ತಾರೆ. ಪುರುಷ-ಪುರುಷ ಸೆಕ್ಸ್, ಪುರುಷ-ಮಹಿಳೆ ಸೆಕ್ಸ್ ಮತ್ತು ಮಹಿಳೆ-ಮಹಿಳೆ ಸೆಕ್ಸ್ಗಳನ್ನು ಕೆಲ ಆಯ್ದ ಪುರುಷರಿಗೆ ತೋರಿಸಿದಾಗ ಅವರು ಪುರುಷ-ಪುರುಷ ಸೆಕ್ಸ್ ಬಗ್ಗೆ
ಅಂಥ ಆಸಕ್ತಿಯನ್ನು ತೋರಲಿಲ್ಲ. ಆದರೆ ಮಹಿಳೆ ಇರುವ ರೀತಿಗಳನ್ನು ಮಾತ್ರ ಅವರು ಆಸಕ್ತಿಯಿಂದ ನೋಡಿದರು. ಇದೇ ಪ್ರಯೋಗವನ್ನು ಮಹಿಳೆಯರ ಮೇಲೆ ಮಾಡಿದಾಗ ಅವರು ಮೂರು ವಿಧಗಳ ಸೆಕ್ಸ್ ಬಗ್ಗೆಯೂ ಆಸಕ್ತಿಯಿಂದ ವೀಕ್ಷಿಸಿದರು. ಮಹಿಳೆಯರಿಗೆ ಲೈಂಗಿಕ ಸುಖ ಯಾರಿಂದ ಸಿಗುತ್ತದೆ ಎನ್ನುವುದಕ್ಕಿಂತ ಒಟ್ಟಾರೆ ಸುಖ ಸಿಗುವುದು ಮುಖ್ಯವಂತೆ.
ಸ್ಪರ್ಶ, ಮಾತು,
ಸೆಕ್ಸ್ ಮಹಿಳೆಯರು ಮೊದಲು ಭಾವನೆಗಳ ಮೂಲಕ ಸಂಬಂಧವನ್ನು ಬೆಸೆದು ನಂತರ ಸೆಕ್ಸ್ಗೆ ಅಣಿಯಾಗುತ್ತಾರೆ. ಆದರೆ ಈ ಕ್ರಿಯೆ ಪುರುಷರಲ್ಲಿ ವಿಭಿನ್ನವಾಗಿರುತ್ತದೆ. ಪುರುಷ
20 ರ ಹದಿಹರೆಯದ ಹುಡುಗಿಗಿಂತ ಮಧ್ಯ ವಯಸ್ಸು ಸಮೀಪಿಸುತ್ತಿರುವ ಹೆಣ್ಣು ಮಕ್ಕಳಿಗೆ ಸೆಕ್ಸ್ ಆಸಕ್ತಿ ಜಾಸ್ತಿಯಾಗಿರುತ್ತದಂತೆ. ಮೆನೊಪಾಸ್ ಸಮಯ ಹತ್ತಿರ ಬರುತ್ತಿದ್ದಂತೆಯೇ ಇನ್ನು ತಮ್ಮ ಸೆಕ್ಸ್ ಆಸಕ್ತಿ ಕಡಿಮೆ ಆಗಬಹುದು ಎಂಬ ಆತಂಕದಿಂದ ಅವರು ಆದಷ್ಟು ಬೇಗ ಹೆಚ್ಚು ಸೆಕ್ಸ್ ಅನುಭವಿಸಲು ಬಯಸುತ್ತಾರಂತೆ.
ತೀವ್ರ ಕಾಮಾಸಕ್ತಿ
ಒಂದು ಬಾರಿ ಮಹಿಳೆ ತನ್ನ ಪುರುಷ ಸಂಗಾತಿಯನ್ನು ಆರಿಸಿಕೊಂಡ ನಂತರ ಅವರು ಆತನಿಂದ ಕೇವಲ ಸೆಕ್ಸ್ ಮಾತ್ರವಲ್ಲದೆ ಇನ್ನಿತರ ಎಲ್ಲ ಬಯಕೆಗಳನ್ನೂ ಈಡೇರಿಸಿಕೊಳ್ಳಲು ಬಯಸುತ್ತಾರಂತೆ. ಒಬ್ಬ ಪುರುಷನೊಂದಿಗೆ ಒಂದು ಬಾರಿ ಲೈಂಗಿಕ ಜೀವನ ಆರಂಭಿಸಿದ ನಂತರ ತನಗೆ ಬೇಕಾದ ಎಲ್ಲ ಲೈಂಗಿಕ ಕಾಮನೆಗಳನ್ನು ಆತನಿಂದಲೇ ಈಡೇರಿಸಿಕೊಳ್ಳಲು ಮಹಿಳೆಯರು ಬಯಸುತ್ತಾರೆ ಎನ್ನಲಾಗಿದೆ.