ಇತ್ತೀಚಿನ ದಿನಗಳಲ್ಲಿ ಯಾರೂ ಕೂಡ ದಪ್ಪ ಆಗಲು ಇಷ್ಟ ಪಡುವುದಿಲ್ಲ ಯಾಕೆಂದರೆ ಸ್ಲಿಮ್ ಬ್ಯೂಟಿ ಆಗಿರಲು ಹೆಚ್ಚು ಇಷ್ಟ ಪಡುತ್ತಾರೆ ಆದರೆ ಯಾರಾದ್ರೂ ದಪ್ಪ ಆದ್ರೆ ಅವರಿಗೇ ಅವರಷ್ಠ ಬೈದುಕೊಳ್ಳುತ್ತು ಊಟ ಬಿಡುತ್ತಾ ಒಂದು ಮಾಡಲು ಹೋಗಿ ಇನ್ನೋದು ಮಾಡಿಕೊಳ್ಳುವವರೇ ಹೆಚ್ಚು
ಆದರೆ ದಪ್ಪ ಆಗುತ್ತಿರುವವರಿಗೆ ದೇಹದ ತೂಕ ಇಳಿಕೆಗೆ ಸಿಂಪಲ್ ಈ ಮನೆ ಮದ್ದನ್ನಯ ಟ್ರೈ ಮಾಡಿ
* ಇಂಗು ನೀರು ಕುಡಿಯುವುದರಿಂದ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆಯಾಗಿ ತೂಕ ಇಳಿಕೆಯಾಗುತ್ತದೆ.
* ಅತಿಯಾದ ತೂಕವನ್ನು ಹೊಂದಿದವರು ಪ್ರತಿದಿನ ಒಂದೆರಡು ಚಮಚ ಜೇನುತುಪ್ಪವನ್ನು ಸೇವಿಸಿದರೆ ಶರೀರದ ಅನವಶ್ಯಕ ತೂಕ ಕಡಿಮೆ ಆಗುವುದು.
ಹಾಲಿನ ಸ್ನಾನದಿಂದ ಚರ್ಮವು ಮೃದುವಾಗುವುದರ ಜೊತೆಗೆ ದೇಹ ಹಗುರವಾಗಿ ತೂಕ ಇಳಿಕೆಯಾಗುತ್ತದೆ.
* ಕರಿಬೇವಿನ ಸೊಪ್ಪಿನ ಚಟ್ನಿಯನ್ನು ದಿನವೂ ಮಿತವಾಗಿ ಉಪಯೋಗ ಮಾಡುವುದರಿಂದ ಬೊಜ್ಜು ಕರಗಿ ದೇಹದ ತೂಕ ಕಡಿಮೆಯಾಗುತ್ತದೆ.
* ಕುಂಬಳಕಾಯಿ ಸೇವನೆಯಿಂದ ಬೊಜ್ಜು ಕರಗಿ ತೂಕ ಇಳಿಕೆಯಾಗುತ್ತದೆ.
* ರಾಗಿ ಹಿಟ್ಟಿನಲ್ಲಿ ಮುದ್ದೆ ಮಾಡಿ ಊಟ ಮಾಡುವುದರಿಂದ ಬೊಜ್ಜು ಕರಗಿ, ತೂಕ ಕಡಿಮೆಯಾಗುತ್ತದೆ.
* ಗೋಡಂಬಿ ಹಲ್ವ ಮಾಡಿಕೊಂಡು ತಿಂದರೆ ಶರೀರದ ತೂಕ ನಷ್ಟವಾಗುತ್ತದೆ.
* ಪ್ರತಿದಿನ ಎಳನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆಯು ಸುಧಾರಿಸಿ, ತೂಕ ಕಡಿಮೆಯಾಗುತ್ತದೆ.
* ಜೀರಿಗೆ ನೀರು ಕುಡಿದರೆ ವಿಷಕಾರಿ ಅಂಶಗಳು ದೇಹದಿಂದ ಹೊರಗೆ ಹೋಗುತ್ತವೆ. ಇದರಿಂದ ದೇಹದ ಕೆಟ್ಟ ಕೊಬ್ಬನ್ನು ಕರಗಿ ತೂಕವುವು ಇಳಿಕೆಯಾಗುತ್ತದೆ.
* ಅರಿಶಿನ ನೀರನ್ನು ಕುಡಿಯುವುದರಿಂದ ತೂಕ ಕಡಿಮೆ ಆಗುತ್ತದೆ.
* ಹಸಿ ಪಪ್ಪಾಯಿಯನ್ನು ಬೆಳಗ್ಗಿನ ಉಪಹಾರಕ್ಕೆ ಸೇವಿಸುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.
* ರಾತ್ರಿ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತೆ ಕಾಳಿನೊಂದಿಗೆ ಈ ನೀರನ್ನು ಕುಡಿದರೆ ತೂಕ ಇಳಿಕೆಯಾಗುತ್ತದೆ.