ಗರ್ಭಧರಿಸಲು ನಿರ್ಧರಿಸುವವರಿಗೆ ಪಾಸಿಟಿವ್ ವರದಿ ಬರಬೇಕೆಂದರೆ ಒಟ್ಟು 185 ದಿನಗಳು ಬೇಕಾಗುತ್ತದೆ. ಇದು ಆರು ತಿಂಗಳು, ಮೂರು ದಿನಗಳಿಗೆ ಸಮಾನವಾಗಿರುತ್ತದೆ. ಮತ್ತೊಂದು ಅಧ್ಯಯನವು 1,194 ಪೋಷಕರನ್ನು ಸಮೀಕ್ಷೆ ಮಾಡಿತು. ಹೆಚ್ಚಿನ ಮಹಿಳೆಯರು ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ ತಿಂಗಳಿಗೆ 13 ಬಾರಿ ಲೈಂಗಿಕ ಕ್ರಿಯೆ ನಡೆಸಿರುವುಗರ್ಭಧರಿಸಲು ನಿರ್ಧರಿಸುವವರಿಗೆ ಪಾಸಿಟಿವ್ ವರದಿ ಬರಬೇಕೆಂದರೆ ಒಟ್ಟು 185 ದಿನಗಳು ಬೇಕಾಗುತ್ತದೆ. ಇದು ಆರು ತಿಂಗಳು, ಮೂರು ದಿನಗಳಿಗೆ ಸಮಾನವಾಗಿರುತ್ತದೆ. ಮತ್ತೊಂದು ಅಧ್ಯಯನವು 1,194 ಪೋಷಕರನ್ನು ಸಮೀಕ್ಷೆ ಮಾಡಿತು. ಹೆಚ್ಚಿನ ಮಹಿಳೆಯರು ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ ತಿಂಗಳಿಗೆ 13 ಬಾರಿ ಲೈಂಗಿಕ ಕ್ರಿಯೆ ನಡೆಸಿರುವುದು ಕಂಡುಬಂದಿದೆ.ಲೈಂಗಿಕ ಕ್ರಿಯೆ ಮೋಜಿನಂತೆ ತೋರುತ್ತದೆಯಾದರೂ, ಗರ್ಭಧರಿಸಲು ಪ್ರಯತ್ನಿಸುವವರಿಗೆ ಕೆಲವು ಆತಂಕಗಳು ಎದುರಾಗುತ್ತವೆ.
ಗರ್ಭಧರಿಸಲು ಪ್ರಯತ್ನಿಸುವಾಗ ಲೈಂಗಿಕ ಕ್ರಿಯೆ ನಡೆಸುವುದು ಒಂದು ಕೆಲಸ ಎಂಬಂತೆ ಭಾಸವಾಗುತ್ತದೆ ಎಂದು ಅನೇಕ ಜನರು ಒಪ್ಪಿಕೊಂಡಿದ್ದಾರೆ. 43 ಪ್ರತಿಶತದಷ್ಟು ಜನರು ಗರ್ಭಧರಿಸಲು ಒತ್ತಡವನ್ನು ಅನುಭವಿಸಿದ್ದಾರೆ. ಹಾಗೆಯೇ ಇದನ್ನೆಲ್ಲಾ ಮಾಡಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಭಯಪಟ್ಟಿದ್ದಾರೆ. ಗರ್ಭ ಧರಿಸುವುದೆಂದರೆ ಅದೊಂದು ಕಠಿಣ ಪರಿಶ್ರಮ ಮತ್ತು ಒತ್ತಡವೆಂದು ಭಾವಿಸಿದವರಿದ್ದಾರೆ.ಗರ್ಭಧರಿಸಲು ನಿರ್ಧರಿಸುವವರಿಗೆ ಪಾಸಿಟಿವ್ ವರದಿ ಬರಬೇಕೆಂದರೆ ಒಟ್ಟು 185 ದಿನಗಳು ಬೇಕಾಗುತ್ತದೆ. ಇದು ಆರು ತಿಂಗಳು, ಮೂರು ದಿನಗಳಿಗೆ ಸಮಾನವಾಗಿರುತ್ತದೆ. ಮತ್ತೊಂದು ಅಧ್ಯಯನವು 1,194 ಪೋಷಕರನ್ನು ಸಮೀಕ್ಷೆ ಮಾಡಿತು. ಹೆಚ್ಚಿನ ಮಹಿಳೆಯರು ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ ತಿಂಗಳಿಗೆ 13 ಬಾರಿ ಲೈಂಗಿಕ ಕ್ರಿಯೆ ನಡೆಸಿರುವುದು ಕಂಡುಬಂದಿದೆ.ಲೈಂಗಿಕ ಕ್ರಿಯೆ ಮೋಜಿನಂತೆ ತೋರುತ್ತದೆಯಾದರೂ, ಗರ್ಭಧರಿಸಲು ಪ್ರಯತ್ನಿಸುವವರಿಗೆ ಕೆಲವು ಆತಂಕಗಳು ಎದುರಾಗುತ್ತವೆ.
ಗರ್ಭಧರಿಸಲು ಪ್ರಯತ್ನಿಸುವಾಗ ಲೈಂಗಿಕ ಕ್ರಿಯೆ ನಡೆಸುವುದು ಒಂದು ಕೆಲಸ ಎಂಬಂತೆ ಭಾಸವಾಗುತ್ತದೆ ಎಂದು ಅನೇಕ ಜನರು ಒಪ್ಪಿಕೊಂಡಿದ್ದಾರೆ. 43 ಪ್ರತಿಶತದಷ್ಟು ಜನರು ಗರ್ಭಧರಿಸಲು ಒತ್ತಡವನ್ನು ಅನುಭವಿಸಿದ್ದಾರೆ. ಹಾಗೆಯೇ ಇದನ್ನೆಲ್ಲಾ ಮಾಡಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಭಯಪಟ್ಟಿದ್ದಾರೆ. ಗರ್ಭ ಧರಿಸುವುದೆಂದರೆ ಅದೊಂದು ಕಠಿಣ ಪರಿಶ್ರಮ ಮತ್ತು ಒತ್ತಡವೆಂದು ಭಾವಿಸಿದವರಿದ್ದಾರೆ.ದು ಕಂಡುಬಂದಿದೆ.ಲೈಂಗಿಕ ಕ್ರಿಯೆ ಮೋಜಿನಂತೆ ತೋರುತ್ತದೆಯಾದರೂ, ಗರ್ಭಧರಿಸಲು ಪ್ರಯತ್ನಿಸುವವರಿಗೆ ಕೆಲವು ಆತಂಕಗಳು ಎದುರಾಗುತ್ತವೆ.
ಗರ್ಭಧರಿಸಲು ಪ್ರಯತ್ನಿಸುವಾಗ ಲೈಂಗಿಕ ಕ್ರಿಯೆ ನಡೆಸುವುದು ಒಂದು ಕೆಲಸ ಎಂಬಂತೆ ಭಾಸವಾಗುತ್ತದೆ ಎಂದು ಅನೇಕ ಜನರು ಒಪ್ಪಿಕೊಂಡಿದ್ದಾರೆ. 43 ಪ್ರತಿಶತದಷ್ಟು ಜನರು ಗರ್ಭಧರಿಸಲು ಒತ್ತಡವನ್ನು ಅನುಭವಿಸಿದ್ದಾರೆ. ಹಾಗೆಯೇ ಇದನ್ನೆಲ್ಲಾ ಮಾಡಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಭಯಪಟ್ಟಿದ್ದಾರೆ. ಗರ್ಭ ಧರಿಸುವುದೆಂದರೆ ಅದೊಂದು ಕಠಿಣ ಪರಿಶ್ರಮ ಮತ್ತು ಒತ್ತಡವೆಂದು ಭಾವಿಸಿದವರಿದ್ದಾರೆ.