ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆದಿದ್ದು ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಮತ್ತು ಚಿನ್ನ ವಶಕ್ಕೆ ಪಡೆದ ಅಧಿಕಾರಿಗಳು
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ನಡೆದಿದ್ದು 500 ರೂಪಾಯಿ ಮುಖ ಬೆಲೆಯ 51,95,500 ರೂ ಕಳ್ಳಸಾಗಣೆಗೆ ಯತ್ನ ನಡೆಸಲಾಗಿತ್ತು ಈ ವಳೆ ಚೆಕ್ ಇನ್ ಬ್ಯಾಗೇಜ್ ನಲ್ಲಿ ಹಣವನ್ನು ಮರೆಮಾಚಿ ಕಳ್ಳಸಾಗಣೆಗೆ ಯತ್ನ ಮಾಡಲಾಗಿತ್ತು.
OD 242 ವಿಮಾನದಲ್ಲಿ ಪ್ರಯಾಣ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದ ವ್ಯಕ್ತಿ ಲಗೇಜ್ ಚೆಕ್ ಮಾಡುವ ವೇಳೆ ಸಿಕ್ಕಿಬಿದ್ದ ವ್ಯಕ್ತಿ ದುಬೈನಿಂದ ಬೆಂಗಳೂರಿಗೆ ಪೇಸ್ಟ್ ರೂಪದ ಚಿನ್ನ ಕಳ್ಳಸಾಗಣೆ
824.67 ಗ್ರಾಂ ತೂಕದ 50,79,967 ರೂ ಬೆಲೆ ಬಾಳುವ ಚಿನ್ನ ವಶಕ್ಕೆ ಪಡೆದಿದ್ದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿರುವ ಕಸ್ಟಮ್ಸ್ ಅಧಿಕಾರಿಗಳು ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ