ಚಾಮರಾಜನಗರ:- ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ರಾತ್ರೋರಾತ್ರಿ ಭಾರೀ ಮಳೆ ಆಗಿದೆ.
ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆ ಆಗಿದೆ. ಕಳೆದ ಎರಡು ದಿನಗಳಿಂದ ರಾತ್ರಿ ವೇಳೆಯಲ್ಲಿಯೇ ಭಾರೀ ಮಳೆ ಸೂರಿಯುತ್ತಿದ್ದು, ರಾತ್ರಿ 11 ರ ನಂತರ ಭಾರೀ ಮಳೆ ಆಗಿದೆ.
ಭಾರೀ ಮಳೆಗೆ ಈರುಳ್ಳಿ ಬೆಳೆ ನಾಶವಾಗಿದ್ದು, ಬಾಲೆ ಬೆಳೆ ನೆಲಕ್ಕುರುಳಿದೆ.
ಇದರಿಂದ ರೈತ ಕಂಗಾಲಾಗಿದ್ದಾನೆ.
ಮಳೆಯ ಅವಾಂತರಕ್ಕೆ ಅಕ್ಷರಶಃ ರೈತರು ನಲುಗಿ ಹೋಗಿದ್ದಾರೆ.