ಬೆಂಗಳೂರು:- ನಗರದಲ್ಲಿ ವಾಸಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ವು, ಇದರಿಂದ ಸಂಚಾರ ದಟ್ಟಣೆಯೂ ಏರಿಕೆಯಾಗಿ, ವಾಯು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ.
ಇನ್ನೂ ಮಾಲಿನ್ಯ ಹೆಚ್ಚಾಗಲು ಸಾರಿಗೆ ಇಲಾಖೆ ನಿರ್ಲಕ್ಷ್ಯ ಕಾರಣ ಎನ್ನಲಾಗಿದೆ. ವಾಯು, ಶಬ್ದ ಮಾಲಿನ್ಯ ಹೆಚ್ಚಾಗಲು ಇಲಾಖೆ ಕಾರಣವಾಗ್ತಿದ್ಯಾ ಎಂಬ ಪ್ರಶ್ನೆ ಮೂಡಿದೆ.
ರಾಜ್ಯದಲ್ಲಿವೆ ಬರೋಬ್ಬರಿ 91,58,577 ಹಳೆಯ ವಾಹನಗಳು ಇದ್ದು, ಬೆಂಗಳೂರಿನಲ್ಲಿ 15 ವರ್ಷದ ಹಳೆಯ ವಾಹನಗಳು ಸಂಚಾರ ಮಾಡ್ತಿವೆ. ಬೆಂಗಳೂರು ನಗರದಲ್ಲಿ ಹಳೆಯ ವಾಹನಗಳ ಸಂಖ್ಯೆ 33,00,558 ಇದ್ದು, ಸ್ಕ್ರ್ಯಾಪ್ ನಿಯಮ ಬಾಯ್ ಮಾತಿಗಷ್ಟೇ ಸೀಮಿತವಾಯ್ತಾ..? ಎನ್ನಲಾಗಿದೆ.
ಹಳೆಯ ವಾಹನಗಳು
ಸಾರಿಗೇತರ ವಾಹನ : ಬೆಂಗಳೂರು ರಾಜ್ಯ
27,89364 78,87,781
ಸರಕು ವಾಹನ. : 1,13,339 2,97,129
ಲಘು ಸರಕು ವಾಹನ: 1,35,988 3,78,020
ಬಸ್ಸುಗಳು : 20,554 62,584
ಟ್ಯಾಕ್ಸಿ ಗಳು : 63,346 1,19,525
ಲಘು ವಾಹನ : 1,77,967 4,13,538