ಮಂಡ್ಯ;- ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಜೀವನದಿ ಕಾವೇರಿ ನೀರಿನ ಮಟ್ಟ ಏರಿಕೆಯಾಗಿದೆ.
ಈ ಹಿನ್ನೆಲೆ ಕೆ.ಆರ್.ಎಸ್ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. 30 ಸಾವಿರ ಕ್ಯೂಸೆಕ್ ಗೆ ಒಳಹರಿವಿನ ಪ್ರಮಾಣ ಏರಿಕೆ ಆಗಿದೆ. ಒಳ ಹರಿವಿನ ಹೆಚ್ಚಳದಿಂದ ಡ್ಯಾಂ ನ ನೀರಿನ ಮಟ್ಟ ಕೂಡ 95 ಅಡಿ ಗೆ ಏರಿಕೆ ಆಗಿದೆ.
ಡ್ಯಾಂ ನ ನೀರಿನ ಮಟ್ಟ ಏರಿಕೆಯಿಂದ ಜಿಲ್ಲೆಯ ರೈತರ ಮೊಗದಲ್ಲಿ ಮೂಡಿದ ಮಂದಹಾಸ ಮೂಡಿದೆ.
ಕೆ.ಆರ್.ಸಾಗರ ಅಣೆಕಟ್ಟೆಯ ಇಂದಿನ ನೀರಿನ ಮಟ್ಟ
ಗರಿಷ್ಟ ಮಟ್ಟ:124.80 ಅಡಿ
ಇಂದಿನಮಟ್ಟ : 95.00 ಅಡಿ
ಒಳಹರಿವು :29,552 ಕ್ಯೂಸೆಕ್
ಹೊರಹರಿವು : 5297 ಕ್ಯೂಸೆಕ್
ಪ್ರಸ್ತುತ ನೀರಿನ ಸಂಗ್ರಹ: 19.139 TMC.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ KRS..