Prajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಮತದಾರರ ಪಟ್ಟಿ ಸೇರ್ಪಡೆ; ಡಿ. 2, 3 ರಂದು ವಿಶೇಷ ನೋಂದಣಿ ಅಭಿಯಾನ

December 1, 2023

ಇಂದು ವಿಶ್ವ ಏಡ್ಸ್ ದಿನ: ಇದರ ಇತಿಹಾಸ ಮತ್ತು ಮಹತ್ವ ತಿಳಿಯೋಣ!

December 1, 2023

SSLC & 2nd PUC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

December 1, 2023
Facebook Twitter Instagram
Saturday, December 2
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
Prajatvkannada
Home » India vs Australia.. ರಾಹುಲ್- ಜಡೇಜಾ ಶತಕದ ಜೊತೆಯಾಟ; ಟೀಂ ಇಂಡಿಯಾಗೆ ರೋಚಕ ಜಯ
ಕ್ರೀಡೆ Prajatv KannadaBy Prajatv KannadaMarch 18, 2023

India vs Australia.. ರಾಹುಲ್- ಜಡೇಜಾ ಶತಕದ ಜೊತೆಯಾಟ; ಟೀಂ ಇಂಡಿಯಾಗೆ ರೋಚಕ ಜಯ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಮುಂಬೈ: ಬ್ಯಾಟಿಂಗ್ವಿಫೈಲ್ಯ, ಸತತಟೀಕೆಸೇರಿದಂತೆಹಲವುಹಿನ್ನಡೆಎದುರಿಸಿದಕೆಎಲ್ರಾಹುಲ್, ಇದೀಗಕೆಚ್ಚೆದೆಯಹೋರಾಟನೀಡಿಟೀಂಇಂಡಿಯಾಗೆರೋಚಕಗೆಲುವುತಂದುಕೊಟ್ಟಿದ್ದಾರೆ. ಆಸ್ಟ್ರೇಲಿಯಾವಿರುದ್ಧದಮೊದಲಏಕದಿನಪಂದ್ಯದಲ್ಲಿಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಹೋರಾಟದಿಂದ ಭಾರತ 5 ವಿಕೆಟ್ ಗೆಲುವು ದಾಖಲಿಸಿದೆ . ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಶುಭಾರಂಭ ಮಾಡಿದೆ .

ಆಸ್ಟ್ರೇಲಿಯಾತಂಡವನ್ನು 188 ರನ್‌ಗೆನಿಯಂತ್ರಿಸಿದಭಾರತಸುಲಭಗೆಲುವಿನನಿರೀಕ್ಷೆಯಲ್ಲಿತ್ತು. ಆದರೆರನ್ಚೇಸ್ಸುಲಭವಾಗಿರಲಿಲ್ಲ. ಆರಂಭದಲ್ಲೇಭಾರತವಿಕೆಟ್ಕಳೆದುಕೊಂಡುಸಂಕಷ್ಟಕ್ಕೆಸಿಲುಕಿತು. ಇಶಾನ್ಕಿಶನ್ಕೇವಲ 3 ರನ್ಸಿಡಿಸಿಔಟಾದರು. ಮಹತ್ವದಪಂದ್ಯದಲ್ಲಿವಿರಾಟ್ಕೊಹ್ಲಿನಿರಾಸೆಅನುಭವಿಸಿದರು. ಕೊಹ್ಲಿಕೇವಲ 4 ರನ್ಸಿಡಿಸಿಔಟಾದರು. ಇದರಬೆನ್ನಲ್ಲೇಸೂರ್ಯಕುಮಾರ್ಯಾದವ್ವಿಕೆಟ್ಪತನಗೊಂಡಿತು. ಸೂರ್ಯಕುಮಾರ್ಯಾದವ್ಡಕೌಟ್ಆದರು.

ಹೋರಾಟದಸೂಚನೆನೀಡಿದಶುಭಮನ್ಗಿಲ್ 20 ರನ್ಸಿಡಿಸಿನಿರ್ಗಮಿಸಿದರು. 39 ರನ್‌ಗಳಿಗೆಭಾರತ 4 ಪ್ರಮುಖವಿಕೆಟ್ಕಳೆದುಕೊಂಡಿತು. ಅಲ್ಪಮೊತ್ತಕ್ಕೆಕುಸಿಯುವಭೀತಿಎದುರಾಯಿತು. ರಾಹುಲ್ಗಾಂಧಿಹಾಗೂನಾಯಕಹಾರ್ದಿಕ್ಪಾಂಡ್ಯಎಚ್ಚರಿಕೆಹೆಜ್ಜೆಇಟ್ಟರು. ವಿಕೆಟ್ಉಳಿಸಿಕೊಳ್ಳುವಪ್ರಯತ್ನಮಾಡಿದರು. ಇದರಪರಿಣಾಮಭಾರತನಿಧಾನವಾಗಿಚೇತರಿಕೆಕಾಣಲಾರಂಭಿಸಿತು.

ಹಾರ್ದಿಕ್ಪಾಂಡ್ಯಹಾಗೂರಾಹುಲ್ಜೊತೆಯಾಟಕ್ಕೆಮಾರ್ಕಸ್ಸ್ಟೋಯ್ನಿಸ್ಬ್ರೇಕ್ಹಾಕಿದರು. ಹಾರ್ದಿಕ್ಪಾಂಡ್ಯ 25 ರನ್ಸಿಡಿಸಿಔಟಾದರು. ಬಳಿಕರಾಹುಲ್ಹಾಗೂರವೀಂದ್ರಜಡೇಜಾಜೊತೆಯಾಟಆರಂಭಗೊಂಡಿತು. ರಾಹುಲ್ಆಕರ್ಷಕಹಾಫ್ಸೆಂಚುರಿಸಿಡಿಸಿದರು. ರಾಹುಲ್ಏಕದಿನದಲ್ಲಿ 13ನೇಅರ್ಧಶಕದಾಖಲಿಸಿದರು. ಇತ್ತರವೀಂದ್ರಜಡೇಜಾಉತ್ತಮಸಾಥ್ನೀಡಿದರು.

ರಾಹುಲ್ಹಾಗೂಜಡೇಜಾಜೊತೆಯಾಟಕ್ಕೆಬ್ರೇಕ್ಹಾಕಲುಆಸ್ಟ್ರೇಲಿಯಾಇನ್ನಿಲ್ಲದಪ್ರಯತ್ನಮಾಡಿತು. ಆದರೆಸಾಧ್ಯವಾಗಲಿಲ್ಲ. ಕೆಎಲ್ರಾಹಲು 91 ಎಸೆತದಲ್ಲಿಅಜೇಯ 75 ರನ್ಸಿಡಿಸಿದರೆ, ಜಡೇಜಾ 69 ಎಸೆತದಲ್ಲಿ 45 ಅಜೇಯರನ್ಸಿಡಿಸಿದರು. ಈಮೂಲಕಭಾರತ 39.5 ಓವರ್‌ಗಳಲ್ಲಿಗೆಲುವಿನದಡಸೇರಿತು. 5 ವಿಕೆಟ್ಗೆಲುವುದಾಖಲಿಸಿಸಂಭ್ರಮಿಸಿತು.

Demo
Share. Facebook Twitter WhatsApp Pinterest LinkedIn Tumblr Telegram Email

Related Posts

ಬೆಂಗಳೂರು ಮೂಲದ ಸ್ಟಾರ್ಟ್ಅಪ್ನಲ್ಲಿ ಹೂಡಿಕೆ ಮಾಡಿದ MS ಧೋನಿ!

November 30, 2023

ಆಸೀಸ್‌ ವಿರುದ್ಧ ಸರಣಿಗೆ ಸೂರ್ಯ ನಾಯಕ : ಹಿರಿಯರಿಗೆ ವಿಶ್ರಾಂತಿ

November 21, 2023

ಭಾರತಕ್ಕೆ ಸೋಲು, ಕೊಹ್ಲಿಯನ್ನು ತಬ್ಬಿಕೊಂಡು ಸಮಾಧಾನ ಮಾಡಿದ ಅನುಷ್ಕಾ ಶರ್ಮಾ

November 20, 2023

ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ : ಟೀಂ ಇಂಡಿಯಾಕ್ಕೆ ಮೋದಿ ಅಭಯ

November 20, 2023

ಅಂದು ಸಚಿನ್‌, ಇಂದು ಕೊಹ್ಲಿ: ಇಬ್ಬರಿಗೂ ವಿಶ್ವಕಪ್‌ ಮಿಸ್‌!

November 20, 2023

ಹೊಸ ಸಂಚಲನ ಸೃಷ್ಟಿಸಿರುವ ವೇಗದ ಬೌಲರ್‌ ಶಮಿ: ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ನೇಮಿಸಿಕೊಳ್ಳಲು ನಿರ್ಧಾರ!

November 20, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.