ಬೆಂಗಳೂರು: ನಿನ್ನೆಯಷ್ಟೇ ವಿದ್ಯಾರ್ಥಿಯೊಬ್ಬಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದು ಸೂಸೈಡ್ ಮಾಡಿಕೊಂಡಿರುವ ಘಟನೆ ಎಲ್ಲರಿಗೂ ತಿಳಿದಿದ್ದೆ ಆದರೆ ಮೆಟ್ರೋ ಟ್ರ್ಯಾಕ್ಗೆ ಪ್ರಯಾಣಿಕರು ಜಿಗಿಯುವುದು, ಮೆಟ್ರೋ ಹಳಿಯಲ್ಲಿ ಕಾಣಿಸಿಕೊಳ್ಳುವುದು ಈ ಹಿಂದೆ ಅನೇಕ ಘಟನೆಗಳು ನಡೆದಿವೆ. ಕಳೆದ ಮೂರು ತಿಂಗಳಲ್ಲಿ ಇಂತಹ ಐದು ಘಟನೆಗಳು ನಡೆದಿವೆ.
ದೇಶದ ಅತಿದೊಡ್ಡ ಮೆಟ್ರೋ ಸಂಪರ್ಕ ಹೊಂದಿರುವ ಬೆಂಗಳೂರಿನಲ್ಲೆ ಅವವ್ಯಸ್ಥೆ ದೆಹಲಿ ಹಾಗೂ ಚೆನ್ನೈ ಮೆಟ್ರೋ ನಿಲ್ದಾಣಗಳಲ್ಲಿ ನಿರ್ಮಿಸಲಾಗಿರು ಸ್ಕ್ರೀನ್ ಡೋರ್ ಮಾಡಲಾಗಿದ್ದು ಅದೇ ರೀತಿ ಇಲ್ಲಿ ಕೂಡ ಅಳವಡಿಸಲು ಒತ್ತಾಯ ಮಾಡುತ್ತಿದ್ದು ಮೆಟ್ರೋ ಟ್ರ್ಯಾಕ್ ಗಳಿಗೆ ಸಿಲಿಕಾನ್ ಸಿಟಿಯಲ್ಲೂ ಸ್ಕ್ರಿನ್ ಡೋರ್ ನಿರ್ಮಿಸಲು ಒತ್ತಾಯ ಅಪಾಯ ಕಮ್ಮಿಗೊಳಿಸಲು ಸ್ಕ್ರೀನ್ ಡೋರ್ ಅಳವಡಿಸಲು ಸಾಮಾಜಿಕ ಜಾಲತಾಣದಲ್ಲಿ ಕೂಗು ಜೋರಾಗಿದೆ.