ಗೋಕಾಕ:-ಕಾರಲ್ಲಿ ಓಡಾಡೋರು ದಿವಸ ಸ್ನಾನ ಮಾಡೋರು ಒಳ್ಳೆಯವರಲ್ಲ ವಾರಕ್ಕೊಮ್ಮೆ ಸ್ನಾನ ಮಾಡಿ ಎಲ್ಲೋ ಊಟ ಯಾವಾಗ್ಲೋ ನಿದ್ದೆ ಅವರು ಒಳ್ಳೆಯವರದಾರಪ. ನಾನೇ 7-8ನೇ ಕ್ಲಾಸ್ ಲ್ಲಿ ಕುರಿ ಮೇಯಸೋಕೆ ಹೋಗ್ತಿದ್ವಿ ಅದೇ ಕೆಲ ವರ್ಷದ ನಂತರ ಕೋಟು ಬೂಟು ಹಾಕೊಂಡು ಕಾರಲ್ಲಿ ಬಂದು ಇಳದೆ ಕುರಿಗಳೇ ನನ್ನ ನೋಡಿ ಓಡಾಕ್ ಶುರು ಮಾಡಿದ್ವು ಹಂಗ್ ನಾವು ಎಲ್ಲಿಂದಲೋ ಬಂದು ಭಾಷಣ ಮಾಡಿದ್ರೆ ಆಗಲ್ಲ ಇಲ್ಲಿದ್ದೋರು ದಿನ ಮುಖ ನೋಡೋರು ಭಾಷಣ ಮಾಡಬೇಕು.
Video Player
00:00
00:56
70ವರ್ಷ ನಮ್ಮನ್ನ ಆಳಿದ ಕಾಂಗ್ರೆಸ್ ಏನ್ ಅಭಿವೃದ್ಧಿ ಮಾಡಿತು? ಯಾರು ಏನ್ ಅಭಿವೃದ್ಧಿ ಮಾಡಿದ್ರು ತಿಳಕೊಂಡ ಓಟ್ ಹಾಕ್ರಪ್ಪ. ಇಲ್ಲಿ ಮುಸ್ಲಿಂ ಕೆಟ್ಟವರಲ್ಲ, ಕುರುಬರ ಕೆಟ್ಟವರಲ್ಲ,ಬೇರೆ ಯಾವ್ ಜಾತಿ ಕುಲ ಗೋತ್ರದವರು ಕೆಟ್ಟವರಲ್ಲ ನೋಡಿ ಓಟ್ ಮಾಡ್ರಿ ಮತೆ ಎಲ್ಲಾ ಜಾತಿಯ ನಾಯಕರು ಸಿಎಂ ಆಗಿದ್ದಾರೆ ವಾಲ್ಮೀಕಿ ನಾಯಕ ರಮೇಶ ಜಾರಕಿಹೊಳಿ ಸಿಎಂ ಆಗಲಿ ಅಂತ ಕುರುಬ ಸಮುದಾಯದ ಹೋರಾಟಗಾರರದ ಕೆ ಮುಕುಡಪ್ಪನವರು ಮಾತನಾಡಿದರು.