ಲಂಗ-ದಾವಣಿಯಲ್ಲಿ ಕಮಾಲ್ ಮಾಡಿದ ಕಾಂತಾರದ ಲೀಲಾ

ಫೋಟೋ ಗ್ಯಾಲರಿ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದ ಬಳಿಕ ನಟಿ ಸಪ್ತಮಿ ಗೌಡ ಸಖತ್ ಸದ್ದು ಮಾಡುತ್ತಿದ್ದಾರೆ.

ಕಾಂತಾರ ಚಿತ್ರದ ಬಳಿಕ ಸಪ್ತಮಿ ಗೌಡ ಹೊಸ ಹೊಸ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಕಾಂತಾರ ಚಿತ್ರದ ಬಳಿಕ ಸಪ್ತಮಿ ಗೌಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಸಪ್ತಮಿ ಗೌಡ ಇದೀಗ ನೀಲಿ ಬಣ್ಣದ ಫ್ಲೋರಲ್ ಲಂಗ ಹಾಗೂ ಕೆಂಪು ಬಣ್ಣದ ದಾವಣಿ ತೊಟ್ಟು ಮತ್ತಷ್ಟು ಮಿಂಚಿದ್ದಾರೆ.

ಕಾಂತಾರದಲ್ಲಿ ಲೀಲಾ ಪಾತ್ರದಲ್ಲಿ ನ್ಯಾಚುರಲ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದ ಸಪ್ತಮಿ ಅವರು ತಮ್ಮ ಅಭಿನಯಕ್ಕಾಗಿ ವ್ಯಾಪಕ ಮೆಚ್ಚುಗೆ ಗಳಿಸುತ್ತಿದ್ದಾರೆ. ನಟಿಯ ಫ್ಯಾನ್ ಫಾಲೋಯಿಂಗ್ ಕೂಡಾ ಈಗ ಹೆಚ್ಚಾಗಿದೆ..

ನಟಿಯ ಫೋಟೋಗೆ 134 ಸಾವಿರ ಜನರು ಲೈಕ್ಸ್ ಮಾಡಿದ್ದು 900ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.