Share ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಹುಟ್ಟುಹಬ್ಬ ಹಿನ್ನೆಲೆ ಗದಗನಲ್ಲಿ ಕರವೇ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ. ವಿನೂತನವಾಗಿ ನಾರಾಯಣಗೌಡರ ಹುಟ್ಟುಹಬ್ಬ ಆಚರಣೆ ಮಾಡಲಾಗಿದ್ದು, ಬಡವರಿಗೆ ಸೀರೆ, ಬಟ್ಟೆ, ಉಪಾಹಾರ ವಿತರಣೆ ಮಾಡಲಾಗಿದೆ. ಗದಗ ನಗರದ ಮಹಾತ್ಮ ಗಾಂಧಿ ಸರ್ಕಲ್ ನಲ್ಲಿ ವಿತರಣೆ ಮಾಡಲಾಗಿದೆ. ಕರವೇ ಕಾರ್ಯಕರ್ತರು ಈ ವೇಳೆ ಭಾಗಿಯಾಗಿದ್ದರು. Share
ಮುರುಡೇಶ್ವರದಲ್ಲಿ ವಿದ್ಯಾರ್ಥಿಗಳು ನೀರು ಪಾಲು ; ಆತಂಕದಲ್ಲಿ ಪೋಷಕರು ; ವಸತಿ ಶಾಲೆ ಬಳಿ ಬಿಗಿ ಭದ್ರತೆ…December 11, 2024
ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್ಎಂ ಕೃಷ್ಣ ಅಂತ್ಯಕ್ರಿಯೆ; ಚಿತೆಗೆ ಅಗ್ನಿಸ್ಪರ್ಶ ಮಾಡಲಿರುವ ಮೊಮ್ಮಗ ಅಮರ್ಥ್ಯ…December 11, 2024
ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ; ಪೊಲೀಸ್ ಬಿಗಿ ಬಂದೋಬಸ್ತ್December 11, 2024