ಉತ್ತರಕಾಂಡ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು ನಟ ಶಿವರಾಜ್ ಕುಮಾರ್ ಇದೀಗ ಚಿತ್ರತಂಡ ಸೇರಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉತ್ತರಕಾಂಡದ ಮೊದಲ ಹಂತದಲ್ಲಿ 15 ದಿನಗಳ ಚಿತ್ರೀಕರಣ ಮುಕ್ತಾಯಗೊಂಡಿದೆ, ಡಾಕ್ಟರ್ ಶಿವರಾಜಕುಮಾರ್ ಮುಂದಿನ ದಿನ ಬೆಳಗಾವಿಯಲ್ಲಿ ಹಂತದ ಚಿತ್ರೀಕರಣ ನಡೆಸಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಜನ ಮೆಚ್ಚಿದ ಸ್ಟಾರ್ ಶಿವರಾಜ್ ಕುಮಾರ್ ಇನ್ನೊಂದು ಆಕ್ಷನ್ ಡ್ರಾಮಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಮತ್ತು ಧನಂಜಯ್ ಮುಖ್ಯ ಭೂಮಿಕೆಯಲ್ಲಿದ್ದಾರೆ .ಧನಂಜಯ್ ಗಬ್ರ ಸತ್ಯನಗಿ ತೆರೆ ಮೇಲೆ ಕಾಣಿಸಿಕೊಂಡರೆ ಅವರ ಲುಕ್ಕು ಹೇಗಿರುವುದು ಎನ್ನುವುದು ಟೀಸರ್ ನ ಮೂಲಕವೇ ಚಿತ್ರತಂಡ ಹೇಳಿದೆ ,ಆದರೆ ಕಿಂಗ್ ಸೆಂಚುರಿ ಸ್ಟಾರ್ ಡಾ. ಶಿವರಾಜಕುಮಾರ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲ. ಪಾತ್ರದಲ್ಲಿ ಭಾಗವಹಿಸಿದ ಐಶ್ವರ್ಯ ರಾಜೇಶ್ ಲಚ್ಚಿಯಾಗಿ ,ಚೈತ್ರ ಜೆ ಆಚಾರ್ ಮಿರ್ಚಿ ಮಲ್ಲಿಗೆ ಎಂಬ ಪಾತ್ರದಲ್ಲಿ ,ದಿಗಂತ್ ಬಂಡೆ ಕಾಕಾ ನಾಗಿ ,ರಂಗಾಯಣ ರಘು ಧರ್ಮನಾಗಿ ಗೋಪಾಲ್ ಕೃಷ್ಣ ದೇಶಪಾಂಡೆ ,ಪಂಡ್ರಿ ಬಾಯ್ ಯಾಗಿ ಉಮಾಶ್ರೀ , ಪಾಟೀಲ್ ಎಂಬ ಪಾತ್ರದಲ್ಲಿ ಯೋಗರಾಜ್ ಭಟ್ ಕಾಣಿಸಿಕೊಂಡಿದ್ದಾರೆ.ಅಭಿಮಾನಿಗಳು ಶಿವಣ್ಣ ಎಂದೇ ಅಭಿಮಾನಿಗಳ ಧ್ವನಿ ಡಾಕ್ಟರ್ ಶಿವರಾಜಕುಮಾರ್ ಲಾಟ್ರಿಕ್ ಹೀರೋ ಕರ್ನಾಟಕದ ಚಕ್ರವರ್ತಿ ಅಭಿಮಾನಿಗಳ ಬಿರುದು