ಬೆಂಗಳೂರು: ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಿಡ್ನಾಪ್ ಅಂಡ್ ಮರ್ಡರ್ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು ಶಡ್ಕನ ಕೊಲೆಗೆ ಒಂದು ಲಕ್ಷಕ್ಕೆ ಸುಪಾರಿ, ಐವತ್ತು ಸಾವಿರ ಅಡ್ವಾನ್ಸ್ ಕೂಡ ನೀಡಲಾಗಿತ್ತು ಕೊಲೆ ಬಳಿಕ ಅಂಗಡಿಯಲ್ಲಿರೋ ಚಿನ್ನಾಭರಣ ಆರೋಪಿಗಳಿಗೇ ಎಂದು ಮಾತುಕತೆ ಕೂಡ ನಡೆಸಲಾಗಿತ್ತು.
ಇಪ್ಪತ್ತು ಲಕ್ಷ ಹಣ ಹಣ ಪಡೆದು ವಾಪಸ್ ಕೊಡದೆ ಸತಾಯಿಸ್ತಿದ್ದನಂತೆ ಮೃತ ಅಖ್ತರ್ ಅಲಿ ಒಂದ್ಕಡೆ ಹಣವೂ ಇಲ್ಲದೆ,ಮತ್ತೊಂದ್ಕಡೆ ಹೆಂಡ್ತಿಯ ಜೊತೆ ಅನೈತಿಕ ಸಂಬಂಧದ ಅನುಮಾನ ಇದೆಲ್ಲದಕ್ಕೂ ಕೊಲೆ ಮಾಡಿದ್ರೆ ಉತ್ತಮವೆಂದು ಸ್ನೇಹಿತರ ಜೊತೆ ಕೊಲೆಗೆ ಪ್ಲಾನ್ ವರ್ತೂರಿನ ಬಳಿಯ ಪಿನಾಕಿನಿ ನದಿಗೆ ಬಿಸಾಡಿದ್ರೆ ಮೃತ ದೇಹ ಸಿಗೋದಿಲ್ಲವೆಂದು ಪ್ಲಾನ್..
ಸ್ಟೇಷನ್ ಹಿಂಭಾಗದಲ್ಲೇ ಕಾರಲ್ಲಿ ಹತ್ತಿಸಿಕೊಂಡು ಹೋಗಿ ವರ್ತೂರಿನ ಬಳಿ ಕಾರಲ್ಲಿ ಹಗ್ಗದಿಂದ ಕತ್ತನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಕೊಳಚೆ ನೀರು ತಮಿಳುನಾಡಿಗೆ ಹರಿದು ಹೋಗುವುದರಿಂದ ಮೃತದೇಹ ಸಿಗಲ್ಲವೆಂದು ಬಿಸಾಡಿದ್ದ ಗ್ಯಾಂಗ್ ಮನಬಂದಂತೆ ಹಲ್ಲೆ ನಡೆಸಿ ಚಿತ್ರ ಹಿಂಸೆ ಕೊಟ್ಟು ಕೊಲೆ ಮಾಡಿರೋ ಶಡ್ಕ ಶಹನವಾಜ್..
ಹಲಸೂರು ಗೇಟ್ ಪೊಲೀಸ್ರಿಂದ ಮತ್ತೋರ್ವ ಆರೋಪಿ ಬಿಪುಲ್ ಕುಮಾರ್ ಬಂಧನ ಮಾಡಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿರುವ ಪೊಲೀಸರು!